Ghost: ಚಂದನವನದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯ ಘೋಸ್ಟ್ ಚಿತ್ರ ಕಳೆದ ವರ್ಷ ತೆರೆಕಂಡಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಸಂಕ್ರಾಂತಿ ವಿಶೇಷವಾಗಿ ಮೆನೆಮನೆಗೂ ಹಬ್ಬದ ಸಡಗರವನ್ನು ಹೆಚ್ಚಿಸಲು ಬರುತ್ತಿದೆ. ಹಾಗಾದ್ರೆ ಫೋಸ್ಟ್ ಟಿವಿಯಲ್ಲಿ ಯಾವಾಗ ಪ್ರಸಾರವಾಗಲಿದೆ? ಇಲ್ಲಿದೆ ಫುಲ್ ಡಿಟೇಲ್ಸ್.
ಇತ್ತೀಚೆಗೆ 'ನಾನು ನಂದೀನಿ ಬೆಂಗಳೂರಿಗೆ ಬಂದೀನಿ' ಹಾಡಿನಿಂದ ಕಂಟೆಂಟ್ ಕ್ರಿಯೆಟರ್ ವಿಕ್ಕಿಪೀಡಿಯಾದ ವಿಕಾಸ್ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರೀಯೆಟ್ ಮಾಡಿದರು. ಈ ಹಾಡಿಗೆ ಡಿಫರೆಂಟ್ ಡಿಫರೆಂಟ್ ರೀತಿ ರೀಲ್ಸ್ ಸಹ ಮಾಡಿ ಸಖತ್ ವೈರಲ್ ಆಗಿದೆ.
Ghost Kannada Movie Updates: ಅಕ್ಟೋಬರ್ 19ರಂದು ಬಹುನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ. 'ಘೋಸ್ಟ್' ಚಿತ್ರ ವಿದೇಶದಲ್ಲೂ ರಿಲೀಸ್ ಆಗಲಿದೆ. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ 'Big daddy' ಟೀಸರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ.
Ghost Trailer release: ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಘೋಸ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಶಿವಣ್ಣನ ಮಾಸ್ ಲುಕ್ಗೆ ಅಭಿಮಾನಿಗಳು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
Release date of Ghost Movie: ಲಂಡನ್ನಿಂದ ಅಭಿಮಾನಿಗಳು ತಾವು "ಘೋಸ್ಟ್" ಚಿತ್ರದ ಬಿಡುಗಡೆಗೆ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡು, ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದ್ದಾರೆ.
ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ "ಘೋಸ್ಟ್" ಚಿತ್ರದ ಮೋಷನ್ ಪೋಸ್ಟರ್ ನೂತನ ವರ್ಷದ ಮೊದಲ ದಿನ ಬಿಡುಗಡೆಯಾಗಿದೆ.
Lydia Thomas talks with ghosts: ಸ್ವಯಂ-ಘೋಷಿತ ಸೈಕೋಪಾತ್ 'ಸೈಕಿಕ್-ಇಶ್' ವಿದೇಶಿ ಹುಡುಗಿ ತಾನು ದೆವ್ವಗಳೊಂದಿಗೆ ಮಾತನಾಡಬಲ್ಲೆ ಎಂದು ಹೇಳುವ ಮೂಲಕ ಸಂಚಲನವನ್ನು ಸೃಷ್ಟಿಸಿದ್ದಾಳೆ. ಆಗಾಗ್ಗ ನನ್ನ ಗೆಳೆಯನ ಮೃತ ಅಜ್ಜಿಯ ಆತ್ಮವು ತನ್ನ ಸುತ್ತಲೂ ನೃತ್ಯ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾಳೆ. 28 ವರ್ಷದ ಲಿಡಿಯಾ ಥಾಮಸ್ ಅವರು ಕೇವಲ 8 ವರ್ಷದವಳಿದ್ದಾಗ ಕೆಲವು ಆತ್ಮಗಳನ್ನು ನೋಡಲು ಪ್ರಾರಂಭಿಸಿದ್ದಾರಂತೆ. ತಾನು ಹುಟ್ಟುವುದಕ್ಕೂ ಮುನ್ನ ಸಾವನ್ನಪ್ಪಿದ ತನ್ನ ಅಜ್ಜಿಯ ಆತ್ಮವನ್ನು ನಾನು ಮೊದಲಿಗೆ ಕಂಡಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಮಲಗುವ ಕೋಣೆಯ ಬಾಗಿಲ ಬಳಿ ಲಿಡಿಯಾಗೆ ತನ್ನ ಅಜ್ಜಿ ಕಾಣಿಸಿಕೊಂಡಿದ್ದರಂತೆ.
Astrology - ಪ್ರಪಂಚದಲ್ಲಿ ನಿಜವಾಗಿಯೂ ಭೂತ-ಪ್ರೇತಗಳು (Ghost) ಇವೆಯಾ? ಈ ಪ್ರಶ್ನೆಗೆ ಸಂಬಂಧಿಸಿದಂತೆ ಕುರಿತು ಜಗತ್ತಿನಲ್ಲಿ ಹಲವು ಸಂಶೋಧನೆಗಳು ನಡೆದಿವೆ, ಆದರೆ ಇದುವರೆಗೆ ಯಾರು ಇದಕ್ಕೆ ಸರಿಯಾದ ಉತ್ತರ ಕಂಡುಬಂದಿಲ್ಲ, ಆದರೆ ಈ ರಹಸ್ಯಕ್ಕೆ ಉತ್ತರವು ಗರುಡ ಪುರಾಣದಲ್ಲಿದೆ (Garuda Purana).
ಸಿಸಿಟಿವಿಯಲ್ಲಿ ತನ್ನ ಮಗುವಿನ ಪಕ್ಕದಲ್ಲಿ ಭೂತ ಮಲಗಿದ್ದನ್ನು ನೋಡಿದೆ ಎಂದು ಭಾವಿಸಿ ಮಹಿಳೆಯೊಬ್ಬಳು ತನ್ನ ಮಗುವಿನ ಚಿತ್ರವನ್ನು ಇತ್ತೀಚೆಗೆ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವುದು ಇದೀಗ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.