Go First ವಿಮಾನಯಾನ ಸಂಸ್ಥೆಗೆ ಮತ್ತೊಮ್ಮೆ ವಿಮಾನಯಾನ ಸೇವೆ ಆರಂಭಿಸಲು ಡಿಜಿಸಿಎ ಅನುಮತಿಯನ್ನು ನೀಡಿದೆ. ಆದರೆ, ಡಿಜಿಸಿಎ ಷರತ್ತುಗಳೊಂದಿಗೆ ಗೋಫಸ್ಟ್ಗೆ ಮತ್ತೆ ವಿಮಾನ ಹಾರಾಟ ನಡೆಸಲು ಈ ಅನುಮತಿ ನೀಡಿದೆ.
Airlines Financial Crisis: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಏರ್ಲೈನ್ಸ್ ಕಂಪನಿ ಗೋ ಫಸ್ಟ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟಗೊಂಡಿಗೆ. ಮೇ 19ರವರೆಗೆ ವಿಮಾನಯಾನ ಸಂಸ್ಥೆಯ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ನುಸ್ಲಿ ವಾಡಿಯಾ ಅವರ ವಾಡಿಯಾ ಗ್ರೂಪ್ ಏರ್ಲೈನ್ಸ್ ಸಂಸ್ಥೆಯ ಬಹುಪಾಲು ಮಾಲಿಕತ್ವ ಹೊಂದಿದೆ. ವಾಡಿಯಾ ಗ್ರೂಪ್ ಕೂಕಿ ನಿರ್ಮಾಣ ಸಂಸ್ಥೆ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ (ಬಿಆರ್ಐಟಿ) ಮತ್ತು ವಸ್ತ್ರ ನಿರ್ಮಾಣ ಸಂಸ್ಥೆ ಬಾಂಬೇ ಡೈಯಿಂಗ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಕೋ (ಬಿಡಿ) ಮಾಲಕತ್ವ ಹೊಂದಿದೆ.
Go First Free Flight Ticket: ಖ್ಯಾತ ಪ್ಯಾಸೆಂಜರ್ ಏರ್ಲೈನ್ಸ್ ಕಂಪನಿ GoFirst ತನ್ನ ಪ್ರಯಾಣಿಕರಿಗೆ ವಿಶೇಷ ವಾರ್ಷಿಕೋತ್ಸವದ ಉಡುಗೊರೆಯನ್ನು ನೀಡಿದೆ, ಇದರಲ್ಲಿ ಯಾತ್ರಿಗಳು ಉಚಿತ ವಿಮಾನ ಟಿಕೆಟ್ಗಳನ್ನು ಪಡೆಯಬಹುದು.
Free Seat And Free Food Offer - ಅಗ್ಗದ ವಿಮಾನಗಳನ್ನು ಒದಗಿಸುವ ವಿಮಾನಯಾನ ಸಂಸ್ಥೆಯಾದ GoFirst ತನ್ನ ವೆಬ್ಸೈಟ್ www.flygofirst.com ನಲ್ಲಿ 'ಉಚಿತ ಆಸನ ಮತ್ತು ಉಚಿತ ಊಟ' ಕೊಡುಗೆಯ ವಿವರಗಳನ್ನು ಹಂಚಿಕೊಂಡಿದೆ. ಈ ಕೊಡುಗೆಯು ಡಿಸೆಂಬರ್ 16 ರಿಂದ ಜನವರಿ 10, 2022 ರವರೆಗೆ ಮಾತ್ರ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.