Goddess Laxmi Astro Tips: ಸಂಜೆ ಹೊತ್ತು ಅಪ್ಪಿತಪ್ಪಿಯೂ ತುಳಸಿ ಕೊಯ್ಯುವುದಿರಲಿ, ಮುಟ್ಟಲೂ ಹೋಗಬೇಡಿ. ಈ ಹೊತ್ತಿನಲ್ಲಿ ತುಳಸಿ ಮುಟ್ಟಲು ಹೋದರೆ ಋಣಾತ್ಮಕ ಶಕ್ತಿ ಹೆಚ್ಚಬಹುದು. ಮನೆಯಲ್ಲಿ ಸಮೃದ್ಧಿ ನಾಶವಾಗಬಹುದು.
Devshayani Ekadashi Upay: ನೀವು ನಿಮ್ಮ ಜೀವನದಲ್ಲಿ ವೃತ್ತಿ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಹಣಕಾಸಿನ ಸಮಸ್ಯೆಗಳಿಂದ ತೊಂದರೆಗೊಳಗಾಗಿದ್ದರೆ ಇಂದು (ಜುಲೈ 17) ದೇವಶಯನಿ ಏಕಾದಶಿಯ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಪರಿಹಾರ ಪಡೆಯಬಹುದು.
Broom Vastu Tips: ಒಂದು ವೇಳೆ ಮನೆಗೆ ಹೊಸ ಪೊರಕೆಯನ್ನು ಖರೀದಿ ಮಾಡಬೇಕು ಎನ್ನುವಂತಹ ಪ್ಲ್ಯಾನ್ ಇದ್ದರೆ ಶುಕ್ರವಾರ ಹಾಗೂ ಮಂಗಳವಾರದ ದಿನದಂದು ಖರೀದಿಸಬೇಕು. ಇದರಿಂದ ತಾಯಿ ಲಕ್ಷ್ಮಿದೇವಿಯ ಕೃಪೆ ನಿಮ್ಮ ಜೀವನದಲ್ಲಿ ಇರುತ್ತದೆ. ಇನ್ನೂ ಅಕ್ಷಯ ತೃತೀಯದ ದಿನದಂದು ಕೂಡ ನೀವು ಪೊರಕೆಯನ್ನು ಖರೀದಿ ಮಾಡುವುದು ಸಾಕಷ್ಟು ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ.
Goddess Lakshmi: ಜೀವನದಲ್ಲಿ ಸದಾ ತಾಯಿ ಲಕ್ಷ್ಮೀದೇವಿಯ ಆಶೀರ್ವಾದ ನಮ್ಮ ಮೇಲಿರಲಿ ಎಂದು ಪ್ರತಿಯೊಬ್ಬರೂ ಆಶಿಸುತ್ತಾರೆ. ಆದಾಗ್ಯೂ, ಕೆಲವು ರಾಶಿಗಳನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಪ್ರಿಯ ರಾಶಿಗಳು ಎಂದು ಬನ್ನಿಸಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Akshaya Tritiya: ಅಕ್ಷಯ ತೃತೀಯ ದಿನದಂದು ಕೆಲವು ಮಂಗಳಕರ ವಸ್ತುಗಳನ್ನು ಮನೆಗೆ ತರುವುದರಿಂದ ಲಕ್ಷ್ಮಿದೇವಿ ಸಂತೋಷ ಪಡುತ್ತಾಳೆ ಮತ್ತು ನಿಮಗೆ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾಳೆಂಬ ನಂಬಿಕೆಯಿದೆ.
Zodiac change in June 2022: ಜೂನ್ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ವೇಗವನ್ನು ಬದಲಾಯಿಸುತ್ತವೆ. ಇದರಿಂದ ಜೂನ್ ತಿಂಗಳಲ್ಲಿ 4 ರಾಶಿಯವರಿಗೆ ಶಯನ ಭಾಗ್ಯವು ಜಾಗೃತಗೊಂಡು ತಾಯಿ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆಂದು ಬಯಸುತ್ತಾನೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಾನೆ. ಆದರೆ ತಾಯಿ ಲಕ್ಷ್ಮಿ ಆಗಮನಕ್ಕೂ ಮೊದಲು ಸಂಕೇತವನ್ನು ನೀಡುತ್ತಾಳೆ ಎಂದು ನಿಮಗೆ ತಿಳಿದಿದೆಯೇ? ಈ ಚಿಹ್ನೆಗಳ ಬಗ್ಗೆ ತಿಳಿಯೋಣ.
Vastu Tips For Diwali: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಮನೆಯಲ್ಲಿನ ಅಶುಭ ವಸ್ತುಗಳು ಇಷ್ಟವಾಗುವುದಿಲ್ಲ. ಅಶುಭಗಳಿರುವ ಮನೆಯಲ್ಲಿ ಅವಳು ವಾಸಿಸುವುದಿಲ್ಲ, ಅದಕ್ಕಾಗಿಯೇ ನೀವು ಮರೆತರೂ ಅಂತಹ ತಪ್ಪನ್ನು ಮಾಡಬಾರದು.
ಗರುಡ ಪುರಾಣದಲ್ಲಿ, ಕೆಲವು ವಿಷಯಗಳನ್ನು ಎಷ್ಟು ಶುಭ ಎಂದು ವಿವರಿಸಲಾಗಿದೆ. ಅಂದರೆ ಒಬ್ಬ ವ್ಯಕ್ತಿಯು ಅವುಗಳನ್ನು ನೋಡುವ ಮೂಲಕ ಸಾಕಷ್ಟು ಪುಣ್ಯವನ್ನು ಪಡೆಯುತ್ತಾನೆ. ಇದರಲ್ಲಿ ಹಸುವಿನ ಹಾಲು, ಹಸುವಿನ ಸಗಣಿ, ಹಸುವಿನ ಮೂತ್ರ ಸೇರಿವೆ. ಅದೇ ಸಮಯದಲ್ಲಿ, ಗೋಶಾಲೆ ದೇವಾಲಯದಷ್ಟೇ ಪವಿತ್ರವೆಂದು ಹೇಳಲಾಗುತ್ತದೆ.
ಭಗವಾನ್ ವಿಷ್ಣುವಿನಂತೆ (Lord Vishnu), ಲಕ್ಷ್ಮಿ ದೇವಿಗೂ (Goddess Laxmi) ಶಂಖ ಎಂದರೆ ತುಂಬಾ ಪ್ರಿಯ. ಪ್ರತಿದಿನ ಲಕ್ಷ್ಮಿ ದೇವಿಯೊಂದಿಗೆ ಶಂಖವನ್ನು ಪೂಜಿಸಿದರೆ, ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ.
ಇಂದಿನ ಕಾಲದಲ್ಲಿ ಹಣ ಎಲ್ಲದಕ್ಕೂ ಮುಖ್ಯ. ಹಾಗಾಗಿಯೇ ಎಲ್ಲರೂ ಸಂಪತ್ತು ಮತ್ತು ಸಮೃದ್ಧಿಗಾಗಿ ಹಂಬಲಿಸುತ್ತಾರೆ. ಇದಕ್ಕಾಗಿ ಜನರು ಅನೇಕ ರೀತಿಯ ಉಪವಾಸ ಮತ್ತು ವ್ರತಗಳನ್ನು ಸಹ ಮಾಡುತ್ತಾರೆ, ಆದರೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಕೃಪೆಯನ್ನು ಸುಲಭವಾಗಿ ಪಡೆಯಬಹುದು. ಅದರಲ್ಲೂ ವಿಶೇಷವಾಗಿ ಶುಕ್ರವಾರದಂದು ಮಾಡುವ ಕೆಲವು ಕೆಲಸಗಳ ಮೂಲಕ ಇದು ಸಾಧ್ಯವಾಗುತ್ತದೆ. ವಾಸ್ತವವಾಗಿ ಶುಕ್ರವಾರದ ದಿನ ವಿಶೇಷವಾದ ಕಾರಣ ಇದನ್ನು ಲಕ್ಷ್ಮಿ ದೇವಿಯ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಸಂಪತ್ತು, ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಶುಕ್ರವಾರ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಾಕಷ್ಟು ಲಾಭವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.