Google Photos : ಸ್ಮಾರ್ಟ್ಫೋನ್ನ ಫೋಟೋಗಳ ಬ್ಯಾಕಪ್ Google ಫೋಟೋಗಳಲ್ಲಿ ಸಂಗ್ರಹವಾಗುವುದನ್ನು ಮುಂದುವರಿಸುತ್ತದೆ. ಅನೇಕ ಬಾರಿ ಜನರು ತಮ್ಮ ಫೋಟೋಗಳನ್ನು Google ಫೋಟೋಗಳಿಂದ ಡೌನ್ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ.
Viral News: ಮದುವೆ ಆಗಿ ಎಷ್ಟೇ ವರ್ಷ ಆದ್ರೂ ಕೆಲವೊಂದು ರಹಸ್ಯಗಳು ಪತಿ-ಪತ್ನಿ ಮಧ್ಯೆ ಹಾಗೇ ಉಳಿದುಕೊಂಡಿರುತ್ತವೆ.. ಮುಂದೆ ಆ ಸಿಕ್ರೇಟ್ಗಳೆಲ್ಲ ಆಚೆ ಬಂದಾಗ ಸಂಸಾರದಲ್ಲಿ ಸಂಚಲನವೇ ಸೃಷ್ಟಿಯಾಗಿಬಿಡುತ್ತದೆ..
Gmail Account Delete Policy 2023: ಡಿಸೆಂಬರ್ 1, 2023 ರಿಂದ ಗೂಗಲ್ ಜಿ-ಮೇಲ್ ಕೆಲ ಖಾತೆಗಳನ್ನು ಮುಚ್ಚುತ್ತದೆ. ನಿಷ್ಕ್ರಿಯ ಖಾತೆ ನೀತಿಯನ್ನು ಜಾರಿಗೊಳಿಸುವುದಾಗಿ ಗೂಗಲ್ ಘೋಷಿಸಿದೆ. ಈ ನೀತಿಯ ಅಡಿಯಲ್ಲಿ, ಜೀ-ಮೇಲ್, ಫೋಟೋಗಳು, ಡ್ರೈವ್ ಡಾಕ್ಯುಮೆಂಟ್ಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಶಾಲೆ ಮತ್ತು ವ್ಯಾಪಾರ ಜಗತ್ತಿನ ಗೂಗಲ್ ಹಾಗೂ ಜೀಮೇಲ್ ಖಾತೆಗಳನ್ನು ಇದರಲ್ಲಿ ಸೇರಿಸಲಾಗಿಲ್ಲ. ಯೂಟ್ಯೂಬ್ ಮತ್ತು ಬ್ಲಾಗರ್ ಅನ್ನು ಕೂಡ ಹೊರಗಿಡಲಾಗಿದೆ.(Technology News In Kannada)
ಎರಡು ವರ್ಷದ ಹಳೆ ಗೂಗಲ್ ಖಾತೆಗೆ ಸುರಕ್ಷಿತವಲ್ಲ. ʻಟು ಸ್ಟೆಪ್ ವೆರಿಫಿಕೇಶನ್ʼ ಇರಲ್ಲ ಅಂತ ಡಿಲೀಟ್. ಗೂಗಲ್ ಡಿಲೀಟ್ ಪ್ರಕ್ರಿಯೆ ಜಿಮೇಲ್, ಡಾಕ್ಸ್, ಡ್ರೈವ್ .ಯೂಟ್ಯೂಬ್, ಗೂಗಲ್ ಫೋಟೋ ಖಾತೆಗಳ ಮೇಲೆ ಎಫೆಕ್ಟ್ ನಿಷ್ಕ್ರಿಯ ಖಾತೆಗಳ ಹ್ಯಾಕ್ ಸಾಧ್ಯತೆ ಹಿನ್ನೆಲೆ, ಡಿಲೀಟ್ ಕ್ರಮ.
Google account:ಎಲ್ಲಾ ಗೂಗಲ್ ಉತ್ಪನ್ನಗಳಲ್ಲಿ ಸಾಕಷ್ಟು ಡೇಟಾವನ್ನು ಸಂಗ್ರಹ ಮಾಡಿರುತ್ತೇವೆ. ಇವುಗಳನ್ನು ಬಳಸಲು ಪಾಸ್ವರ್ಡ್ ಕೂಡಾ ಇಟ್ಟಿರುತ್ತೇವೆ. ಒಂದು ವೇಳೆ ನಾವು ಸಾವನ್ನಪ್ಪಿದರೆ ಅದರಲ್ಲಿನ ಮಾಹಿತಿ ಏನಾಗುತ್ತವೆ? ಈ ಕುತೂಹಲ ಎಲ್ಲರನ್ನು ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
Summary: Google account:ಎಲ್ಲಾ ಗೂಗಲ್ ಉತ್ಪನ್ನಗಳಲ್ಲಿ ಸಾಕಷ್ಟು ಡೇಟಾವನ್ನು ಸಂಗ್ರಹ ಮಾಡಿರುತ್ತೇವೆ. ಇವುಗಳನ್ನು ಬಳಸಲು ಪಾಸ್ವರ್ಡ್ ಕೂಡಾ ಇಟ್ಟಿರುತ್ತೇವೆ. ಒಂದು ವೇಳೆ ನಾವು ಸಾವನ್ನಪ್ಪಿದರೆ ಅದರಲ್ಲಿನ ಮಾಹಿತಿ ಏನಾಗುತ್ತವೆ? ಈ ಕುತೂಹಲ ಎಲ್ಲರನ್ನು ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.