Jasprit Bumrah: ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅವರನ್ನು ತಂಡವು ಬೆಂಬಲಿಸಿದೆ ಎಂದು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ನಂತರ ತಂಡದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Hardik Pandya Captaincy: ದಕ್ಷಿಣ ಆಫ್ರಿಕಾದ ವಿರುದ್ದ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ವಿದಾಯ ಹೇಳಿದ ದುಖದಲ್ಲಿ ಎಲ್ಲರೂ ಇರಬೇಕಾದರೆ. ಬಹುಶಃ ಖುಷಿ ಪಟ್ಟವರು ಹಾರ್ದಿಕ್ ಪಾಂಡ್ಯ ಒಬ್ಬನೇ ಇರಬೇಕು. ಯಾಕೆಂದರೆ ಅವರಿಗೆ ರೋಹಿತ್ ಅವರು ವಿದಾಯ ಹೇಳಿದರೆ, ನಂತರದ ನಾಯಕತ್ವ ಅವರಿಗೆ ಸಿಗುತ್ತದೆ ಎನ್ನುವ ಖುಷಿ ಇತ್ತು.
ಹಾರ್ದಿಕ್ ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇದೀಗ ಸ್ಟಾರ್ ಕ್ರಿಕೆಟಿಗರೊಬ್ಬರು ಹಾರ್ದಿಕ್ ಗೆ ಬಗ್ಗೆ ಹೇಳಿರುವ ಹೇಳಿಕೆ ಸಂಚನ ಸೃಷ್ಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.