ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾವೇರಿ ಅನ್ನದಾತರು ಕೆಂಡ..! ಗ್ಯಾರಂಟಿ ನೀಡಿ ಅನ್ನದಾತರಿಂದ ಹಣ ಊಟಿಗೆ ಇಳಿತಾ ಸರ್ಕಾರ? ಹಾವೇರಿಯಲ್ಲಿ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಮಾಡಿದ ರೈತರು
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠದ ಆವರಣದಲ್ಲಿ ಸಾವಿರಾರು ವರ್ಷಗಳ ಹಳೆಯ ಮೂರು ದೊಡ್ಡ ಹುಣಸೆ ಮರಗಳಿವೆ. ಜುಲೈ 7 ರಂದು ಇದ್ದಕ್ಕಿಂದ ಮೂರು ಮರಗಳಲ್ಲಿ ಒಂದು ಮರ ನೆಲಕ್ಕುರುಳಿತ್ತು. ಘೋರಕನಾಥ ತಪಸ್ವಿಗಳು ಮೂರು ಮರಗಳನ್ನ ನೆಟ್ಟಿದ್ದರು ಎಂದು ಹೇಳಲಾಗುತ್ತಿದೆ.
ತಿಂಗಳವಿಡಿ ಕೃಷಿ ಭೂಮಿ ಹದಮಾಡಿ ಬೆಳೆದ ಬೆಳೆಗೆ ಮಳೆ ಇಲ್ವೆಂದು ರೈತರು ಕಣ್ಣಿರು ಹಾಕ್ತಿದ್ದಾರೆ. ರೈತ ಬೆಳೆದ ಸೊಯಬಿನ, ಗೋವಿನ ಜೋಳ, ಶೇಂಗಾ ಬೆಳಗಳಿಗೆ ಸಮಪರ್ಕ ನೀರಿಲ್ಲ ಅಂತಾ ಆಂತಕಗೊಂಡ ರೈತರಿಗೆ ಜಿಂಕೆಗಳ ಕಾಟ ಹೆಚ್ಚಾಗಿದೆ.
ಸಿಸಿ ಟಿವಿ ಕಣ್ಗಾವಲಿನಲ್ಲಿ ಜೋರಾದ ಟೊಮ್ಯಾಟೊ ವ್ಯಾಪಾರ
ಹಾವೇರಿಯ ಹಾನಗಲ್ ತಾ.ಅಕ್ಕಿಆಲೂರು ಗ್ರಾಮದಲ್ಲಿ ಘಟನೆ
ಎರಡು ಕೆಜಿ ಟೊಮ್ಯಾಟೋ ಕದ್ದರೂ ಭಾರಿ ನಷ್ಟ ಆಗುತ್ತೆ
ಹೀಗಾಗಿ ಸಿಸಿಟಿವಿ ಅಳವಡಿಸಿದೆ ಅಂತಿರೋ ವ್ಯಾಪಾರಸ್ಥ ಕೃಷ್ಣಪ್ಪ
High-Tech Library: ಸುಣ್ಣ ಬಣ್ಣ ಇಲ್ದೆ ಹಾಳು ಕೊಂಪೆಯಾಗಿದ್ದ ಜಾಗಕ್ಕೆ ಹೊಸ ರೂಪವನ್ನ ಇಲ್ಲಿನ ಗ್ರಾ.ಪಂ ಸದಸ್ಯರು & ಪಿಡಿಓ ನೀಡಿದ್ದಾರೆ. ಗ್ರಾಮದಲ್ಲಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಗ್ರಂಥಾಲಯದಲ್ಲಿ ಗ್ರಂಥ ಬಂಡಾರವೇ ಇದೆ. ಈ ಲೈಬ್ರರಿಯಲ್ಲಿ ಸಾರ್ವಜನಿಕರಿಗೆ & ಮಕ್ಕಳಿಗಾಗಿ ವಿಶೇಷ ವಿಭಾಗ ತಗೆಯಲಾಗಿದೆ. ಇನ್ನು ಮಕ್ಕಳು ಕೇರಂ ಚೆಸ್ ಸೇರಿದಂತೆ ವಿವಿಧ ಆಟಗಳನ್ನ ಕಲಿಯಲು ಮತ್ತು ಓದಲು ಅವಕಾಶ ಕಲ್ಪಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.