smoking cigarettes and tea together: ಅನೇಕ ಜನರು ಧೂಮಪಾನ ಮಾಡಲು ಇಷ್ಟಪಡುತ್ತಾರೆ. ಅದರ ಜೊತೆಗೆ ಸಿಗರೇಟ್ ಕೂಡ ಸೇದುತ್ತಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂದು ಇನ್ನೂ ಕೆಲವರಿಗೆ ತಿಳಿದಿಲ್ಲ.. ಅತಿಯಾದ ಧೂಮಪಾನವು ಶ್ವಾಸಕೋಶ, ಯಕೃತ್ತು ಮತ್ತು ಹೃದಯದ ಆರೋಗ್ಯವನ್ನು ಹಾನಿಗೊಳಿಸುತ್ತದೆ.
Side effects of Soda and alcohol mix : ನೀವು ಆಲ್ಕೋಹಾಲ್ ಮತ್ತು ಸೋಡಾವನ್ನು ಒಟ್ಟಿಗೆ ಮಿಕ್ಸ್ ಮಾಡಿ ಕುಡಿಯುವ ಅಭ್ಯಾಸ ಹೊಂದಿದ್ದೀರಾ..? ಹಾಗಿದ್ರೆ ನೀವು ತಪ್ಪದೇ ಈ ಸುದ್ದಿಯನ್ನು ಓದಬೇಕು.. ಇಷ್ಟು ದಿನ ನೀವು ಇದೇ ಕೆಲಸ ಮಾಡುತ್ತಿದ್ದರೇ.. ತಕ್ಷಣ ಅದನ್ನು ಬಿಟ್ಟುಬಿಡಿ.. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ..
Weight Loss: ಕೆಲವರು ಎಷ್ಟೇ ಪ್ರಯತ್ನಪಟ್ಟರೂ ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಆದರೆ, ಕೆಲವರಲ್ಲಿ ಇದ್ದಕ್ಕಿದ್ದಂತೆ ಗಮನಾರ್ಹ ಪ್ರಮಾಣದಲ್ಲಿ ತೂಕ ಇಳಿಕೆಯಾಗುತ್ತದೆ. ಇದು ಕೆಲವು ರೋಗಗಳ ಸಂಕೇತವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Tea and Coffe health : ಹೆಚ್ಚಿನ ಜನರು ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಆದಾಗ್ಯೂ, ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯು ಆರೋಗ್ಯಕ್ಕೆ ಅಪಾಯಕಾರಿ. ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬನ್ನಿ ಚಹಾ ಮತ್ತು ಕಾಫಿ ಯಕೃತ್ತಿನ ಮೇಲೆ ಹೇಗೆ ನೇರ ಪರಿಣಾಮ ಬೀರುತ್ತದೆ ಅಂತ ತಿಳಿಯೋಣ..
Side Effects of Sleeping with a Fan: ಫ್ಯಾನ್ ಗಾಳಿಯಲ್ಲಿ ಇಡೀ ರಾತ್ರಿ ಮಲಗುವುದರಿಂದ ಕಣ್ಣುಗಳಲ್ಲಿನ ತೇವ ಆರಿ ಕಣ್ಣುಗಳು ಡ್ರೈ ಎನಿಸಬಹುದು. ಚರ್ಮಗಳು ಕೂಡ ಒಣಗಬಹುದು. ಇದರಿಂದ ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತೆ ಚರ್ಮದ ಸಮಸ್ಯೆ ನಿರಂತರವಾಗಿ ಕಾಡುತ್ತದೆ.
Plastic Water Side Effecʼs: ಬಹುತೇಕರು ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲ್ ಅವಲಂಬಿಸಿದ್ದಾರೆ. ಆದರೆ ಹೀಗೆ ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರು ಕುಡಿಯುವುದಿರಂದ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವುಂಟಾಗುತ್ತಿದೆ. ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಯುಂಟಾಗಲಿದ್ದು, ಇದರಿಂದ ಪರಿಸರಕ್ಕೂ ಧಕ್ಕೆಯುಂಟಾಗಲಿದೆ.
Foods to avoid for weight loss: ಅನೇಕ ಜನರಿಗೆ ತೂಕ ಕಳೆದುಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಅನ್ನೋದು ತಿಳಿದಿಲ್ಲ. ಆದ್ದರಿಂದ ತೂಕ ನಷ್ಟದ ಸಮಯದಲ್ಲಿ ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಬೇಕು.
Turmeric milk Side Effects : ಅರಿಶಿನ ಹಾಲು ಸೂಪರ್ಫುಡ್ಗಿಂತ ಕಡಿಮೆಯಿಲ್ಲ. ಆದರೆ ಈ ಸಮಸ್ಯೆಗಳಿದ್ದಲ್ಲಿ ಅರಿಶಿನದ ಹಾಲು ಕುಡಿಯಬೇಡಿ. ಕೆಲವರಿಗೆ ಇದು ಪ್ರಯೋಜನಕಾರಿಗಿಂತ ಹಾನಿಕಾರಕವಾಗಿದೆ. ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಅರಿಶಿನ ಹಾಲನ್ನು ಕುಡಿಯಬಾರದು.
Cold Water disadvantages : ನಾವೆಲ್ಲರೂ ಫ್ರಿಡ್ಜ್ನಲ್ಲಿಟ್ಟ ತಣ್ಣೀರು ಕುಡಿಯಲು ಇಷ್ಟಪಡುತ್ತೇವೆ. ಒಂದು ಗುಟುಕು ತಣ್ಣೀರು ನಮ್ಮ ಗಂಟಲನ್ನು ತಂಪಾಗಿಸುತ್ತದೆ. ಇದು ಆ ಮಾತ್ರಕ್ಕೆ ನಮಗೆ ಹಿತವೆನಿಸಬಹುದು. ಆದರೆ ತಣ್ಣೀರಿನ ಕೆಲವು ಅನಾನುಕೂಲಗಳು ಸಹ ಇವೆ.
Vastu Tips Related To Alum - ವಾಸ್ತು ದೋಷಗಳನ್ನು(Vastu Dosh) ನಿವಾರಿಸಲು ಪಟಕಕ್ಕೆ (Alum) ಸಂಬಂಧಿಸಿದ ಕೆಲ ವಾಸ್ತು ಸಲಹೆಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಆರ್ಥಿಕ ಪ್ರಗತಿಯ ಜೊತೆಗೆ ಸಾಲದ ಸಮಸ್ಯೆಯಿಂದ ಸಹ ನೀವು ಮುಕ್ತಿ ಪಡೆಯಬಹುದು.
Sun Bath Benefits - ಚಳಿಗಾಲದಲ್ಲಿ ಸೂರ್ಯನ ಸ್ನಾನದಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯಕ್ಕೆ ಚಳಿಗಾಲದಲ್ಲಿ (Winter Season) ಆಹಾರ ಕ್ರಮವು ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆಯೋ, ಸೂರ್ಯನ ಬೆಳಕು ಕೂಡ ಅಷ್ಟೇ ಮುಖ್ಯವಾಗಿದೆ.
Oral Health: ನಿತ್ಯ ಹಲ್ಲುಜ್ಜುವ ಅಭ್ಯಾಸವು ಹಲ್ಲಿನ ಕೊಳೆತ ಮತ್ತು ವಸಡು ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ ಇದು ನಿಮ್ಮ ಹೃದಯದ ಆರೋಗ್ಯವನ್ನು ಸಹ ನೋಡಿಕೊಳ್ಳುತ್ತದೆ.
ವಾಯು ಮಾಲಿನ್ಯದಿಂದಾಗಿ ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೂ ಕುಗ್ಗಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.