Vitamin B12 deficiency: ದೇಹದಲ್ಲಿ ವಿಟಮಿನ್ B12 ಕೊರತೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ವಿಟಮಿನ್ B12ನ ದೀರ್ಘಕಾಲದ ಕೊರತೆಯು ಕೈ ಮತ್ತು ಕಾಲುಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಿಟಮಿನ್ B12 ಕೊರತೆ ಏಕೆ ಅಪಾಯಕಾರಿ? ಅದರ ಲಕ್ಷಣಗಳು ಯಾವುವು ಮತ್ತು ವಿಟಮಿನ್ B12 ಕೊರತೆಯನ್ನು ನಾವು ಹೇಗೆ ನಿವಾರಿಸಬಹುದು ಎಂದು ತಿಳಿಯಿರಿ?
ನಮ್ಮ ದೇಹದ ಬೆಳವಣಿಗೆಗೆ, ನಮಗೆ ಹಲವಾರು ರೀತಿಯ ಪೋಷಕಾಂಶಗಳು ಬೇಕಾಗುತ್ತವೆ, ಅದನ್ನು ಪೂರೈಸಲು ನಾವು ವಿವಿಧ ರೀತಿಯ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಅತ್ಯಗತ್ಯ ಪೋಷಕಾಂಶಗಳಲ್ಲಿ ಒಂದಾದ ವಿಟಮಿನ್ ಬಿ 12, ಇದರ ಕೊರತೆಯಿಂದಾಗಿ ನಾವು ಬಹಳಷ್ಟು ಬಳಲಬೇಕಾಗಬಹುದು.ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ ಸುಮಾರು 2.4 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಬಿ 12 ಅಗತ್ಯವಿದೆ ಎಂದು ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ 'ನಿಖಿಲ್ ವಾಟ್ಸ್' ಹೇಳಿದ್ದಾರೆ.
Health and fitness tips: ಬಿಸಿನೀರಿನ ಸ್ನಾನವು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಆದ್ದರಿಂದ ನೀವು ಆಲಸ್ಯ ಅನುಭವಿಸದಿರಲು ಮತ್ತು ಫಿಟ್ ಆಗಿರಲು ಬಿಸಿ ನೀರಿನಿಂದ ಸ್ನಾನ ಮಾಡಬೇಕು.
Women's health tips : ಲೈಂಗಿಕತೆಯ ಬಗ್ಗೆ ನಮಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ವಿಷಯದ ಹೆಸರನ್ನು ಹೇಳಲು ಸಹ ಅನೇಕರು ಭಯಪಡುತ್ತಾರೆ. ಆದರೆ ಪ್ರತಿಯೊಬ್ಬರೂ ಈ ಕುರಿತು ಮಾಹಿತಿ ತಿಳಿಯುವುದು ಬಹಳ ಅವಶ್ಯಕವಾಗಿದೆ. ಬನ್ನಿ ಇಂದು ನಾವು ಮೊದಲ ಬಾರಿಗೆ ಸೆಕ್ಸ್ ಮಾಡಿದ್ರೆ ಯುವತಿಯರ ದೇಹದಲ್ಲಾಗುವ ಬದಲಾವಣೆಗಳ ಕುರಿತು ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.