Healthy Relationship Tips: ನಿಮ್ಮ ಬಳಿ ಅತ್ತೆ ಮನೆಯ ಸಂಬಂಧಿಕರು, ಇನ್ನಿತರ ಸದಸ್ಯರ ವಿಚಾರಗಳನ್ನು ಮಾತನಾಡಲು ಬಂದರೆ ಆದಷ್ಟು ಆ ವಿಚಾರಗಳಿಂದ ದೂರವಿರುವುದು ಉತ್ತಮ. ನಿಮ್ಮ ತಾಯಿಯೊಂದಿಗೆ ಗಂಡನ ಮನೆಯ ಗಾಸಿಫ್ ವಿಚಾರಗಳನ್ನು ಯಾವುದೇ ಕಾರಣಕ್ಕೂ ತಾಯಿಯ ಬಳಿ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Relationship Tips: 72 ವರ್ಷದ ಬಾಲಿವುಡ್ ನಟಿ ಜೀನತ್ ಅಮನ್ ಚಿತ್ರರಂಗದಲ್ಲಿ ತಮ್ಮ ದಿಟ್ಟತನದ ನಿಲುವಿನಿಂದ ಹೆಸರುವಾಸಿಯಾಗಿದ್ದಾರೆ. ಇಂದಿಗೂ ಅವರು ತಮ್ಮ ಹೇಳಿಕೆಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ.ಇತ್ತೀಚೆಗೆ ಅವರು ಯುವಕರಿಗೆ ಮದುವೆಗೂ ಮುನ್ನ ಒಟ್ಟಿಗೆ ಬಾಳುವಂತೆ ಸಲಹೆ ನೀಡಿದ್ದಾರೆ.
Relationship tips for men: ಆಚಾರ್ಯ ಚಾಣಕ್ಯರ ಪ್ರಕಾರ, ಹೆಂಡತಿ ಬುದ್ಧಿವಂತಳಾಗಿರಬೇಕು ಮತ್ತು ಪ್ರಾಮಾಣಿಕಳಾಗಿರಬೇಕು. ಪ್ರೀತಿಸುವ ಮತ್ತು ಪ್ರಾಮಾಣಿಕ ಹೆಂಡತಿಯನ್ನು ಪಡೆಯುವ ಪತಿ ಅದೃಷ್ಟ ಮಾಡಿರುತ್ತಾರೆ. ಗಂಡನು ತನ್ನ ಹೆಂಡತಿಯನ್ನು ತಾಯಿಯಷ್ಟೇ ಪ್ರೀತಿಸಬೇಕು. ಹೆಂಡತಿಯ ಮೇಲೆ ಪರಿಶುದ್ಧ ಪ್ರೀತಿ ತೋರಿಸಬೇಕು. ಕೋಪ-ತಾಪ ಕಡಿಮೆಯಾದಷ್ಟೂ ಗಂಡ-ಹೆಂಡಿತಿ ಸುಖವಾಗಿರುತ್ತಾರೆ.
ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಅಥವಾ ಬಲಪಡಿಸಲು ಬುದ್ಧಿವಂತಿಕೆಯ ಅಗತ್ಯವಿದೆ. ಆದಾಗ್ಯೂ, ಕೆಲವೊಮ್ಮೆ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಳ್ಳುವುದು ಸರಿಯಲ್ಲ. ಸಂಬಂಧದಲ್ಲಿ 50-50 ಅಥವಾ ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಹುದು, ಆದರೆ ಅವರು ಅದೇ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಾಗ, ಒಬ್ಬ ವ್ಯಕ್ತಿ ಮಾತ್ರ ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುತ್ತಿದ್ದರೆ, ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ.
ಸುಸೂತ್ರ ಸಂಬಂಧಕ್ಕೆ ಕೆಲವು ಸಲಹೆಗಳು:
ಸಮಯ ನೀಡುವುದು ಮುಖ್ಯ:
Health Tips : ಜನರು ಲೈಂಗಿಕತೆಯ ಬಗ್ಗೆ ಎಷ್ಟು ಓದಿದರೂ, ಎಷ್ಟೇ ಮಾತನಾಡಿದರೂ, ಇನ್ನೂ ಕೆಲವು ಪ್ರಶ್ನೆಗಳು ಮನಸ್ಸಿನಲ್ಲಿ ಉಳಿಯುತ್ತವೆ. ಯಾವಾಗ ಮತ್ತು ಎಷ್ಟು ಸಲ ಸೆಕ್ಸ್ ಮಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ. ಸೆಕ್ಸ್ ಥೆರಪಿಸ್ಟ್ ಜೆಸ್ಸಾ ಝಿಮ್ಮರ್ಮ್ಯಾನ್ ಇಂಗ್ಲಿಷ್ ವೆಬ್ಸೈಟ್ ಮೈಂಡ್ಬಾಡಿಗ್ರೀನ್ನಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಹುಡುಗಿಯರು ತಮ್ಮ ಪುರುಷ ಸಂಗಾತಿಯ ಕೆಲವು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ. ಸಂಗಾತಿಯ ಬೇಕು-ಬೇಡಗಳು, ಕಷ್ಟ ಮತ್ತು ಸುಖಗಳ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುತ್ತದೆ.
ಭಾರತದಲ್ಲಿ ಶೇ.90 ರಷ್ಟು ವಿವಾಹಗಳು ಅರೆಂಜ್ಡ್ ಮ್ಯಾರೇಜ್ ಆಗಿರುತ್ತವೆ. ಹೆಚ್ಚಿನ ಸಂಖ್ಯೆಯ ಯುವತಿಯರಿಗೆ ಯುವಕರ ಜೊತೆಗೆ ಹೇಗೆ ವರ್ತಿಸಬೇಕು ಹಾಗೂ ಯಾವ ರೀತಿಯ ಪ್ರಶ್ನೆಗಳನ್ನೂ ಕೇಳಬೇಕು ಗೊತ್ತೇ ಇರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.