Bollywood Actress: ಇನ್ನೂ ಕೆಲವು ನಾಯಕಿಯರು ಕಿಸ್ಸಿಂಗ್ ಮತ್ತು ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಇದರಿಂದಾಗಿ ಕೆಲವರು ಹಲವು ಅವಕಾಶಗಳನ್ನು ಕಳೆದುಕೊಂಡಿದ್ದಾರೆ.
Pooja Hegde : ಪೂಜಾ ಹೆಗ್ಡೆ ಭಾರತೀಯ ನಟಿ, ಮುಖ್ಯವಾಗಿ ತೆಲುಗು, ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ʼಮುಗಮೂಡಿʼ ತಮಿಳು ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು.
Jhanvi Kapoor : ಭಾರತೀಯ ನಟಿ, ಹಿಂದಿ ಚಲನಚಿತ್ರ ʼಧಡಕ್ʼ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಈ ಚಿತ್ರವು ವಾಣಿಜ್ಯ ಯಶಸ್ಸನ್ನು ಗಳಿಸಿದ್ದಲ್ಲದೇ, ಈ ಚಿತ್ರಕ್ಕಾಗಿ ಮಹಿಳಾ ಚೊಚ್ಚಲ ಝೀ ಸಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ.
Shilpa Shetty : ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಬಹುನಿರೀಕ್ಷಿತ ʼಸುಖೀʼ ಚಿತ್ರದ ಪ್ರಚಾರದಲ್ಲಿ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಸಂಪೂರ್ಣವಾಗಿ ಗುಲಾಬಿ ಬಣ್ಣದ ಉಡುಗೆಗಳನ್ನು ತೊಟ್ಟು ಆಕರ್ಷಕವಾಗಿ ಕಾಣುತ್ತಿದ್ದರು.
Bhagyashree and Himalaya Love Story: ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಬೆಡಗಿ ಭಾಗ್ಯಶ್ರೀ. ಅಂದಿನ ಕಾಲದಲ್ಲಿ ಯುವಕರ ಹೃದಯಗೆದ್ದ ಚೆಲುವೆ. ಆದರೆ ಈಕೆಯ ಜೀವನ ಮಾತ್ರ ಯಾರಿಗೂ ಬೇಡವೆಂಬತಿತ್ತು.
Farah Naaz Biography: ಕಿಕ್ಕಿರಿದ ಸಭೆಯಲ್ಲಿ ಫರಾಹ್ ನಾಜ್ ಪ್ರಸಿದ್ಧ ನಿರ್ಮಾಪಕರಿಗೆ ಕಪಾಳಮೋಕ್ಷ ಮಾಡಿದಾಗ ಅವರಿಗೆ ಸಂಬಂಧಿಸಿದ ಕಥೆಯನ್ನು ಹೇಳುತ್ತೇವೆ. ಯಾಕೆಂದರೆ ಅವರು ನಟಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು.
Rashami Desai: ರಶ್ಮಿ ದೇಸಾಯಿ ಜನಪ್ರಿಯ ಕಿರುತೆರೆ ನಟಿಯಾಗಿದ್ದು, ಉತ್ತರಾನ್ ಧಾರಾವಾಹಿಯಲ್ಲಿ ತಪಸ್ಯ ಪಾತ್ರವನ್ನು ನಿರ್ವಹಿಸುವಲ್ಲಿ ವಿಶೇಷವಾಗಿ ಹೆಸರುವಾಸಿಯಾಗಿದ್ದಾರೆ. ಈ ಶೋ ಫೇಮಸ್ ಆಗಿದ್ದಲ್ಲದೆ, ಅದರೊಂದಿಗೆ ರಶ್ಮಿ ಸಣ್ಣ ಪರದೆಯಲ್ಲೂ ಕಾಣಿಸಿಕೊಂಡರು.
Parineeti Chopra : 2023 ರ ಆರಂಭದಲ್ಲಿಯೇ ಅನೇಕ ತಾರೆಯರು ಹಸೆಮಣೆ ಏರಿದ್ದಾರೆ. ಇನ್ನೂ ಅನೇಕ ಜನರು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬಿಟೌನ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಗಳ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾದುಕುಳಿತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.