ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ವಿಚಿತ್ರವಾದ ದೇವಾಲಯವಿದೆ. ಈ ದೇವಾಲಯದಲ್ಲಿ ಯಾವುದೇ ದೇವರ ವಿಗ್ರಹವಾಗಲಿ ಅಥವಾ ಯಾವುದೇ ಪಂಡಿತ, ಅರ್ಚಕ ಅಥವಾ ಋಷಿ-ಸಂತರು ನೆಲೆಸಿಲ್ಲ. ಆದರೂ ಜನರು ದೂರದೂರುಗಳಿಂದ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ.
ಇಸ್ಲಾಮಾಬಾದ್ನ H-9/2 ರಲ್ಲಿ ನಾಲ್ಕು ಕನಾಲ್ (0.5 ಎಕರೆ) ಭೂಮಿಯನ್ನು ಮೊದಲ ಹಿಂದೂ ದೇವಾಲಯ, ಸ್ಮಶಾನ ಮತ್ತು ಸಮುದಾಯ ಕೇಂದ್ರದ ನಿರ್ಮಾಣಕ್ಕಾಗಿ 2016 ರಲ್ಲಿ ಮಂಜೂರು ಮಾಡಲಾಗಿತ್ತು.
Hindu Temple: ಇಸ್ಲಾಮಾಬಾದ್ನಲ್ಲಿ ಹಿಂದೂ ಸಮುದಾಯಕ್ಕೆ ದೇವಸ್ಥಾನ, ಸಮುದಾಯ ಕೇಂದ್ರ ಮತ್ತು ಸ್ಮಶಾನ (ಶ್ಮಶಾನ) ನಿರ್ಮಾಣಕ್ಕಾಗಿ ಇದನ್ನು ಹಂಚಲಾಯಿತು. ಆದರೆ ಈಗ ಹಸಿರು ಪ್ರದೇಶ ಎಂಬ ಕಾರಣ ನೀಡಿ ನಿವೇಶನ ಮಂಜೂರು ಮಾಡುವುದನ್ನು ರದ್ದುಗೊಳಿಸಲಾಗಿದೆ.
ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿಬಿಜೆಪಿ ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ ಆಗಿತ್ತು. ಘರ್ಷಣೆ ವೇಳೆ ದೇವಾಲಯ ಕಟ್ಟಡದ ಮೇಲೆ ದಾಳಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದು ದೇವಾಲಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಗಲಭೆಕೋರರು ಮತ್ತೊಮ್ಮೆ ಸಿಂಧ್ ಪ್ರಾಂತ್ಯದ ಹಿಂದೂ ದೇವಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಆದರೆ ಒಳ್ಳೆಯ ಸಂಗತಿಯೆಂದರೆ ಸ್ಥಳೀಯ ಮುಸಲ್ಮಾನರ ವಿರೋಧದಿಂದಾಗಿ ಹಿಂದೂ ಕುಟುಂಬಗಳನ್ನು ರಕ್ಷಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.