Simple Tips for Cleaning: ಸ್ವಚ್ಛವಾದ ಮನೆಯು ಸುಂದರವಾಗಿ ಮತ್ತು ಆಕರ್ಶಕವಾಗಿ ಕಾಣುತ್ತದೆ. ಮನೆಯ ಮಹಡಿಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡಲು ಮನೆಯ ಮಹಿಳೆಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇದು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅನೇಕ ಬಾರಿ, ಕಲೆಗಳು ನೆಲದ ಮೇಲೆ ಜಿಡ್ಡಿನಂತೆ ಗಟ್ಟಿಯಾಗಿ ನೆಲಯೂರುತ್ತವೇ ಎಷ್ಟೇ ಬಾರಿ ಕೈ ಬಿದ್ದುಹೋಗುವ ಹಾಗೆ ಹೊರೆಸಿದರೂ ಕೂಡ ಆ ಕಲೆಗಳು ಮಾಯವಾಗುವುದಿಲ್ಲ. ಹಾಗಾದರೆ ಇಂತಹ ಕಲೆಗಳನ್ನು ಹೋಗಲಾಡಿಸುವುದು ಹೇಗೆ..? ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್
ಮನೆಯಲ್ಲಿ ಮಕ್ಕಳಿದ್ದರೆ ಗೋಡೆಗಳ ಮೇಲೆ ಪೆನ್ಸಿಲ್, ಪೆನ್ನು, ಬಳಪ ಬರೆಯುವುದು ಅವುಗಳಿಂದ ಕಲೆ ಮಾಡುವುದು ಸಹಜ ಆದರೆ ಆ ಕಲೆಗಳನ್ನು ಹೋಗಲಾಡಿಸುವುದು ಕಷ್ಟದ ಕೆಲಸ, ಆದರೆ ಅದಕ್ಕೆ ಇಲ್ಲಿದೆ ಸುಲಭ ಉಪಾಯ ! ಹೆಚ್ಚಿನ ,ಮನೆಗಳಲ್ಲಿ ಲೈಟ್ ಬಣ್ಣದ ಗೋಡೆಗಳಿರುತ್ತವೆ ಆದರೆ ಮನೆಯಲ್ಲಿರುವ ಮಕ್ಕಳಿಂದ ಕಲೆಗಳಾಗುವುದು ಸಾಮಾನ್ಯ ವಿಷಯ, ಆದರೆ ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್ ಯಾವವು ಗೊತ್ತಾ ಇಲ್ಲಿದೆ ನೋಡಿ
House Cleaning Tips: ನೀವು ಮನೆಯ ನೆಲವನ್ನು ಹೊಳೆಯುವಂತೆ ಮಾಡಲು ಬಯಸಿದರೆ, ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಬಳಿಕ ನೆಲವನ್ನು ಸ್ವಚ್ಛಗೊಳಿಸಿದೆ. ಈ ರೀತಿ ಮಾಡುವುದರಿಂದ ನೆಲವನ್ನು ಹೊಳೆಯುವಂತೆ ಮಾಡುವುದಲ್ಲದೆ ಹಳದಿ ಬಣ್ಣವನ್ನು ಸಹ ಹೋಗಲಾಡಿಸಬಹುದು
House Cleaning Tips: ನೀವು ಮನೆಯ ನೆಲವನ್ನು ಹೊಳೆಯುವಂತೆ ಮಾಡಲು ಬಯಸಿದರೆ, ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಬಳಿಕ ನೆಲವನ್ನು ಸ್ವಚ್ಛಗೊಳಿಸಿದೆ. ಈ ರೀತಿ ಮಾಡುವುದರಿಂದ ನೆಲವನ್ನು ಹೊಳೆಯುವಂತೆ ಮಾಡುವುದಲ್ಲದೆ ಹಳದಿ ಬಣ್ಣವನ್ನು ಸಹ ಹೋಗಲಾಡಿಸಬಹುದು
Pots Marks Cleaning Tips: ಬಾಲ್ಕನಿಯಲ್ಲಿ ನೆಲವನ್ನು ಸ್ವಚ್ಛಗೊಳಿಸುವ ಮೊದಲು, ಮಡಕೆಗಳನ್ನು ಬೇರೆಡೆಗೆ ವರ್ಗಾಯಿಸಿ. 3-4 ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ನೀರಿಗೆ ಸೇರಿಸಿ ಪೇಸ್ಟ್ ಮಾಡಿ. ನೆಲದ ಮೇಲೆ ಗುರುತುಗಳಿದ್ದಲ್ಲಿ ಈ ಪೇಸ್ಟ್ ಅನ್ನು ಹಚ್ಚಿ ಮತ್ತು 10 ನಿಮಿಷಗಳ ನಂತರ ಕ್ಲೀನಿಂಗ್ ಬ್ರಷ್ನಿಂದ ನೆಲವನ್ನು ಉಜ್ಜಿ. ಕಲೆಗಳು ಕಣ್ಮರೆಯಾಗಿರುವುದನ್ನು ನೀವು ನೋಡುತ್ತೀರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.