Grazia 125 Repsol Edition - Grazia 125 ಸ್ಕೂಟರ್ನ ಸ್ಪೋರ್ಟಿ ಆವೃತ್ತಿಯು ಹೋಂಡಾ MotoGP ತಂಡದ ವಿಭಿನ್ನ ಬಾಡಿ ಗ್ರಾಫಿಕ್ಸ್ನಲ್ಲಿ ಬರುವ ವೈಬ್ರಂಟ್ ಆರೆಂಜ್ ಬಣ್ಣದ ಆಕ್ಸೆಂಟ್ ನೀಡಲಾಗಿದೆ.
Honda Dhamaka Offer: ದೇಶಾದ್ಯಂತ ತನ್ನ ACTIVA ಬ್ರಾಂಡ್ ಸ್ಕೂಟರ್ ನ 20 ಪೂರ್ಣಗೊಂಡ ಹಿನ್ನೆಲೆ ಹೊಂಡಾ ಮೋಟರ್ ಸೈಕಲ್ ನ Activa 6G ಆವೃತ್ತಿಯ Special Edition ಬಿಡುಗಡೆ ಮಾಡಿದೆ. ಕಂಪನಿ ಈ ಸ್ಕೂಟರ್ ಮೇಲೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.