ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳ ನಿಯುಕ್ತಿಗಾಗಿ ಅರ್ಹ ಅಭ್ಯರ್ಥಿಗಳ ನೇಮಕಕ್ಕಾಗಿ ಆ.05 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
Post Office Tax Savings Schemes: ಭಾರತೀಯ ಅಂಚೆ ಇಲಾಖೆಯು ಅನೇಕ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಸಂಪೂರ್ಣ ಭದ್ರತೆಯೊಂದಿಗೆ ನೀವು ಇಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದು.
ಕರ್ನಾಟಕ ಅಂಚೆ ವೃತ್ತವು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ನಾಗರಿಕರಿಂದ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಷ್ಟ್ರ ಮಟ್ಟದ ಧೈ-ಅಖರ್ ಪತ್ರ ಬರವಣಿಗೆ ಅಭಿಯಾನವನ್ನು ಆರಂಭಿಸಿದ್ದು, ಅಭಿಯಾನದಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.
ಈ ಪತ್ರ ಬರವಣಿಗೆಯ ಅಭಿಯಾನವು ‘ದೃಷ್ಟಿಕೋನ-2047’ ವಿಷಯದ ಅಡಿಯಲ್ಲಿ 2047 ರಲ್ಲಿ ಭಾರತದ ದೃಷ್ಟಿಕೋನ ಪತ್ರವನ್ನು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಬರೆಯಬಹುದು. 18 ವರ್ಷದೊಳಗೆ ಮತ್ತು 18 ವರ್ಷ ಮೇಲ್ಪಟ್ಟವರು ಎಂದು 2 ವಿಭಾಗಗಳನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳು ಅಂತರದೇಶಿ ಪತ್ರ ವರ್ಗ, ಅಂಚೆ ಲಕೋಟೆ ವರ್ಗದ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಇಂದು ನಾವು ನಿಮಗೆ 'ಪೋಸ್ಟ್ ಆಫೀಸ್ನ ಹಿರಿಯ ನಾಗರಿಕರ ಉಳಿತಾಯ ಯೋಜನೆ' ಬಗ್ಗೆ ಹೇಳುತ್ತಿದ್ದೇವೆ ಇದರಲ್ಲಿ ನೀವು ಶೇ. 7.4 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ಅಂದರೆ, ಸರಳ ಹೂಡಿಕೆಯೊಂದಿಗೆ, ನೀವು ಕೇವಲ 5 ವರ್ಷಗಳಲ್ಲಿ 14 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ಹಣ ಪಡೆಯಬಹುದು.
ಇಂದು ನಾವು ನಿಮಗೆ 'ಪೋಸ್ಟ್ ಆಫೀಸ್ನ ಹಿರಿಯ ನಾಗರಿಕರ ಉಳಿತಾಯ ಯೋಜನೆ' ಬಗ್ಗೆ ಹೇಳುತ್ತಿದ್ದೇವೆ ಇದರಲ್ಲಿ ನೀವು ಶೇ. 7.4 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ಅಂದರೆ, ಸರಳ ಹೂಡಿಕೆಯೊಂದಿಗೆ, ನೀವು ಕೇವಲ 5 ವರ್ಷಗಳಲ್ಲಿ 14 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ಹಣ ಪಡೆಯಬಹುದು.
ನೀವು ದೀರ್ಘಾವಧಿಯ ಹೂಡಿಕೆಯನ್ನು ಬಯಸಿದರೆ, ಅಂಚೆ ಕಛೇರಿಯ ಕಿಸಾನ್ ವಿಕಾಸ್ ಪತ್ರ (KVP) ಯೋಜನೆಯು ಅತ್ಯುತ್ತಮವಾಗಿದೆ. ಇದರಲ್ಲಿ ನಿಮ್ಮ ಹಣ ಡಬಲ್ ಆಗಲಿದೆ ಮತ್ತು ಯಾವುದೇ ಅಪಾಯವಿರುವುದಿಲ್ಲ. ಈ ಸೂಪರ್ಹಿಟ್ ಯೋಜನೆಯ ಬಗ್ಗೆ ನಿಮಗಾಗಿ ಇಲ್ಲಿದೆ..
ನೀವು ಖಚಿತವಾದ ಲಾಭದೊಂದಿಗೆ ಸುರಕ್ಷಿತ ಹೂಡಿಕೆಯನ್ನು ಹುಡುಕುತ್ತಿದ್ದರೆ, ಪೋಸ್ಟ್ ಆಫೀಸ್ ನ ಈ ಕಾರ್ಯಕ್ರಮಗಳು ನಿಮಗೆ ಖಂಡಿತ ನೆರವಾಗಲಿವೆ.ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಸಾಧಾರಣ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳಲ್ಲಿ ಸರ್ಕಾರವು ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ.
ನೀವು ಅಸಂಘಟಿತ ವಲಯದ ಉದ್ಯೋಗಿಯಾಗಿದ್ದರೆ ಮತ್ತು ನಿಮ್ಮ ನಿವೃತ್ತಿಯ ಬಗ್ಗೆ ಯೋಜಿಸುತ್ತಿದ್ದರೆ, ಭಾರತೀಯ ಅಂಚೆ ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಯೋಜನೆ ನಿಮಗೆ ಪಿಂಚಣಿಯ ಲಾಭ ಪಡೆಯಲು ಉತ್ತಮ ಮಾರ್ಗವಾಗಿದೆ.
ಇಂಡಿಯಾ ಪೋಸ್ಟ್ ಪೋಸ್ಟ್ ಆಫೀಸ್ ಖಾತೆದಾರರಿಗೆ ಒಳ್ಳೆಯ ಸುದ್ದಿ ನೀಡಿದೆ, ಇಲ್ಲಿಯವರೆಗೆ ಕೇವಲ 5000 ರೂಪಾಯಿಗಳ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಲಾಗಿದೆ. ಇದರ ಪ್ರಯೋಜನವನ್ನು ಖಾತೆದಾರರಲ್ಲಿ ಮತ್ತು ಪೋಸ್ಟ್ ಆಫೀಸ್ ಠೇವಣಿಗಳಲ್ಲಿ ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.