ಕಾರ್ಮಿಕ ಶೋಷಣೆ ತಡೆಗಾಗಿ ಸ್ಥಾಪಿತವಾಗಿರುವ ಲಂಡನ್ ನ ಗುಪ್ತಚರ ಮತ್ತು ಕಾರ್ಮಿಕ ಶೋಷಣೆಯ ತನಿಖಾ ಸಂಸ್ಥೆಯಾದ Gangmasters and Labour Abuse Authority (GLAA) ಕಾರ್ಮಿಕ ನಿಂದನೆ ಸಂಬಂಧ ವರದಿ ಪ್ರಕಟಿಸಿ ನ್ಯಾಯಾಲಯದಿಂದ ಆದೇಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿತ್ತು.
Oversea Education: ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೊಮ್ಮೆ ಕುಸಿದಿದೆ. ಬುಧವಾರ ರೂಪಾಯಿ ಮೌಲ್ಯ ಅಮೇರಿಕಾ ವಿರುದ್ಧ ತನ್ನ ಕನಿಷ್ಠ ಮಟ್ಟವಾದ 81.90ಕ್ಕೆ ತಲುಪಿದೆ. ದಿನದ ಅವಧಿಯಲ್ಲಿ ಅದು ಮೊಟ್ಟಮೊದಲ ಬಾರಿಗೆ 82ಕ್ಕಿಂತ ಕೆಳಕ್ಕೆ ಜಾರಿತ್ತು.
Foreign Education: ಶೇ.83ರಷ್ಟು ಭಾರತೀಯ ವಿದ್ಯಾರ್ಥಿಗಳು ಸಾಗರೋತ್ತರ ಪದವಿಯು ಉದ್ಯೋಗ ಪಡೆಯುವ ನಿರೀಕ್ಷೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ನಂಬುತ್ತಾರೆ ಎಂದು ವರದಿ ಹೇಳಿದೆ. ಇನ್ನೊಂದೆಡೆ ಶೇ.42 ರಷ್ಟು ಭಾರತೀಯ ವಿದ್ಯಾರ್ಥಿಗಳು ಇಂಗ್ಲಿಷ್ ಅನ್ನು ತಮ್ಮ ಮೊದಲ ಭಾಷೆಯಾಗಿ ಹೊಂದಿರದ ಆಂಗ್ಲೋಫೋನ್ ದೇಶಗಳನ್ನು ಮೀರಿದ ಸ್ಥಳಗಳಿಗೆ ಹೋಗಲು ಬಯಸುತ್ತಾರೆ ಎಂದು ವರದಿಯ ಹೇಳಿಕೆಯೊಂದು ತಿಳಿಸಿದೆ.
Indian Students Return to China: ಚೀನಾಗೆ ತೆರಳಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರಿ ನೆಮ್ಮೆದಿಯ ಸುದ್ದಿಯೊಂದು ಪ್ರಕಟವಾಗಿದೆ. ಇದರಿಂದ ಸುಮಾರು 20 ರಿಂದ 22 ಸಾವಿರ ವಿದ್ಯಾರ್ಥಿಗಳು ತಮ್ಮ ಮುಂದಿನ ಅಧ್ಯಯನಕ್ಕಾಗಿ ಚೀನಾಕ್ಕೆ ತೆರಳಲು ಸಾಧ್ಯವಾಗಲಿದೆ.
ಭಾರತೀಯ ವಿದ್ಯಾರ್ಥಿಗಳಿಗೆ ಯುಜಿಸಿ ಎಚ್ಚರಿಕೆ: ಯುಜಿಸಿ ಮತ್ತು ಎಐಸಿಟಿಇ ಭಾರತೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿವೆ. ಪಾಕಿಸ್ತಾನದ ಯಾವುದೇ ಸಂಸ್ಥೆಯಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಉದ್ಯೋಗ ಸಿಗುವುದಿಲ್ಲ ಎಂದು ಸಂಸ್ಥೆಗಳು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಷ್ಯಾದ ಪಡೆಗಳು ಉಕ್ರೇನ್ (Ukraine) ಮೇಲೆ ದಾಳಿ ಮಾಡುತ್ತಿರುವ ಈ ಸಮಯದಲ್ಲಿ ರಿಷಭ್ ಎಂಬ ಭಾರತೀಯ ವಿದ್ಯಾರ್ಥಿ ಕೀವ್ನಲ್ಲಿ ತನ್ನ ಸಾಕು ನಾಯಿಯೊಂದಿಗೆ ಬಂಕರ್ನಲ್ಲಿ ಅಡಗಿಕೊಂಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ ಸುಮಾರು 5000 ವಿದ್ಯಾರ್ಥಿಗಳ ವಾಪಸಾತಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ.
ಚೀನಾ ಭಾರತೀಯ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಆನ್ಲೈನ್ ಕೋರ್ಸ್ಗಳ ಮೂಲಕ ತಮ್ಮ ಶೈಕ್ಷಣಿಕ ಪ್ರಗತಿಯನ್ನು ಕಾಪಾಡುವ ಸೂಚನೆಗಳನ್ನು ಅನುಸರಿಸಲು ಕೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.