ಇಂದು ಮಾಜಿ ಸಚಿವ ಎಚ್ಡಿ ರೇವಣ್ಣ ಜಾಮೀನು ಭವಿಷ್ಯ ನಿರ್ಧಾರ
ಹೊಳೆನರಸೀಪುರದ ಪ್ರಕರಣದ ಜಾಮೀನು ಅರ್ಜಿ
ಮೇ 20ಕ್ಕೆ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ
ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣ
ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಹೆಚ್.ಡಿ.ರೇವಣ್ಣಗೆ ಬಂಧನದ ಭೀತಿ
ಕೆಆರ್ ನಗರ ಕೇಸಲ್ಲಿ ನಿರಾಳ.. ಹೆಗಲೇರಿದ ಹೊಳೆನರಸೀಪುರ ಕೇಸ್
ಜಾಮೀನು ಮಂಜೂರು.. ಇಂದು ಮತ್ತೆ ಅರ್ಜಿ ವಿಚಾರಣೆ
ಇಂದು ಹೆಚ್.ಡಿ.ರೇವಣ್ಣ ಎರಡನೇ ಜಾಮೀನು ಅರ್ಜಿ ಭವಿಷ್ಯ
ಇಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ವಿಚಾರಣೆ ಸಾಧ್ಯತೆ
ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಇಂದು ಜೈಲಿನಿಂದ ರಿಲೀಸ್
ರೇವಣ್ಣ ಬಿಡುಗಡೆ ಹಿನ್ನೆಲೆ ಪರಪ್ಪನ ಅಗ್ರಹಾರ ಬಳಿ ಭದ್ರತೆ
ಜೈಲಿನ ಮುಖ್ಯ ರಸ್ತೆಯನ್ನೇ ಬಂದ್ ಮಾಡಿದ ಪೊಲೀಸರು
ಮುಖ್ಯ ರಸ್ತೆಗೆ ಬ್ಯಾರಿಕೆಡ್ ಹಾಕಿ ವಾಹನ ಸಂಚಾರಕ್ಕೆ ಬ್ರೇಕ್
11 ದಿನದ ಬಂಧನದ ಬಳಿಕ ಮಾಜಿ ಸಚಿವ ರೇವಣ್ಣಗೆ ಜಾಮೀನು
ಬೆಂಬಲಿಗರನ್ನು ತಡೆಯಲು ಜೈಲಿನ ಬಳಿ ಬಿಗಿಬಂದೋಬಸ್ತ್
ಪರಪ್ಪನ ಅಗ್ರಹಾರ ಜೈಲಿನ ರಸ್ತೆಯಲ್ಲಿ ಡಿಸಿಪಿ ನೇತೃತ್ವದಲ್ಲಿ ಬಿಗಿ ಭದ್ರತೆ
ಸುಮಾರು 3 ಗಂಟೆ ವೇಳೆಗೆ ರೇವಣ್ಣ ಬಿಡುಗಡೆ ಸಾಧ್ಯತೆ
ನನಗೂ ಹಾಗೂ ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ ಆದರೆ ಪಕ್ಷದಲ್ಲಿ ಮುಂದುವರಿಯುವುದು ಅಥವಾ ಬಿಡುವುದನ್ನ ಕ್ಷೇತ್ರದ ನಮ್ಮ ಮುಖಂಡರು ಹಾಗೂ ಅಭಿಮಾನಿಗಳು ನಿರ್ಧರಿಸುತ್ತಾರೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ತಮ್ಮ ರಾಜಕೀಯ ಮುನ್ನಡೆಯ ನಿಗೂಢತೆಯನ್ನ ಕಾದುಕೊಂಡಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರದ ಜೆಡಿಎಸ್ ಶಾಸಕ ಡಿಸಿ ಗೌರಿಶಂಕರ್ ಸೇರಿದಂತೆ ಒಟ್ಟು ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಜಕೀಯ ಬೆರೆಸಿ, ಬಿಜೆಪಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಿದೆ. 2023ಕ್ಕೆ ಬಿಜೆಪಿಯವ್ರು ತಕ್ಕ ಪಶ್ಚಾತ್ತಾಪ ಅನುಭವಿಸುತ್ತೀರಿ ಎಂದು ಮಳವಳ್ಳಿಯಲ್ಲಿ ಶಾಸಕ ಕೆ.ಅನ್ನದಾನಿ ಕಿಡಿಕಾರಿದ್ದಾರೆ. ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸದ್ದಕ್ಕೆ ಅನ್ನದಾನಿ ಆಕ್ರೋಶ ಹೊರ ಹಾಕಿದ್ದಾರೆ..
ಬಿಜೆಪಿ ಶಾಸಕನ ಹಳೆ ವಿಷಯ ಕೆದಕಿದ ಜೆಡಿಎಸ್ ಶಾಸಕ. BSYಗೆ ಬಿಜೆಪಿ ಶಾಸಕ ಬೈದಿದ್ದ ಹಳೆ ವಿಷಯ ಪ್ರಸ್ತಾಪ. ದೇವದುರ್ಗ ಶಾಸಕ ಶಿವನಗೌಡ ನಾಯಕ್ನ ಹೇಳಿಕೆ ಪ್ರಸ್ತಾಪ. ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಅವರಿಂದ ಕಿಡಿ.
ಆ ಬಿಜೆಪಿ ಪಕ್ಷದಲ್ಲಿ ಜನ ನೆಮ್ಮದಿಯಾಗಿರೋದನ್ನ ಬಯಸೋದಿಲ್ಲ,ದಿನಾ ಒಂದೊಂದು ಕಾಂಟ್ರವರ್ಸಿ ಸೃಷ್ಟಿಸಲಾಗುತ್ತಿದೆ. ಈ ಹಿಂದೆ ಹಿಜಾಬ್ ಆಯ್ತು, ಈಗ ಮತ್ತೊಂದು ಹಿಂದುತ್ವ ತಗೊಂಡು ಕೂತಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ ಕಾರಿದ್ದಾರೆ.
ಇದು ಅವರ ವೈಯುಕ್ತಿಕವಾದ ಭೇಟಿ, ಈ ಮಾತನ್ನು ಅವರೇ ಹೇಳಿದ್ದಾರೆ. ನಾನೇನು ಮಧ್ಯಸ್ಥಿಕೆ ವಹಿಸಿ ಯಾವುದೇ ಸಂದೇಶ ಕಳುಹಿಸಿಲ್ಲ. ಈಗಾಗಲೇ ಗುಬ್ಬಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇನೆ.
ಮನೆಗೆ ಬಂದ ಮಾಜಿ ಪ್ರಧಾನಿಗಳನ್ನು ಜಿ.ಟಿ.ದೇವೇಗೌಡರು ಕುಟುಂಬ ಸಮೇತರಾಗಿ ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ಕೆಲ ಹೊತ್ತು ಅವರ ಮನೆಯಲ್ಲೇ ಇದ್ದ ಹೆಚ್.ಡಿ.ದೇವೇಗೌಡರು, ಜಿಟಿ ದೇವೇಗೌಡರು, ಮತ್ತವರ ಕುಟುಂಬ ಸದಸ್ಯರ ಜತೆ ಕುಶಲೋಪರಿ ನಡೆಸಿದರು.
ಮಂಡ್ಯ ದಿಶಾ ಸಭೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. JDS ಶಾಸಕರನ್ನು ದಿಶಾ ಸಭೆಯಿಂದ ಹೊರಗಿಡಲು ಯತ್ನ ಮಾಡಿದ್ರಾ? ಶಾಸಕರಿಲ್ಲದ ಸಂದರ್ಭದಲ್ಲಿ ಇಂದು ಸಭೆ ಕರೆದ್ರಾ? ಅನ್ನೋ ಅನುಮಾನ ಮೂಡಿದ್ದು JDS ಶಾಸಕರು ಸುಮಲತಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಜುಲೈ 11 ಇಲ್ಲವೇ 15ರಂದು ಸಿಎಂ ಬರುವ ಕಾರ್ಯಕ್ರಮ ಇದೆ ಬಾಗಿನ ಅರ್ಪಣೆ ಸಂಬಂಧ ನೀರಾವರಿ ಅಧಿಕಾರಿಗಳ ಜೊತೆ ಮಾತಾಡ್ತಿದ್ದೀನಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.