ಮೇ 1 ರಂದು ಗುರು ವೃಷಭರಾಶಿಯಲ್ಲಿ ಸಂಕ್ರಮಿಸಿದ್ದು. ಇನ್ನು 13 ತಿಂಗಳ ಕಾಲ ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ನಡುವೆ ಗುರುವಿನ ಅ ನಡೆಯಲ್ಲಿ ಬದಲಾವಣೆಗಳಾಗಬಹುದು. ಗುರುವಿನ ಸಂಕ್ರಮಣವನ್ನು ವರ್ಷದ ಅತ್ಯಂತ ದೊಡ್ಡ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ. ನಿನ್ನೆಯಷ್ಟೇ ಗುರು ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ.
Guru Gochara effect :ನವ ಗ್ರಹಗಳ ಪೈಕಿ ಗುರು ಅತ್ಯಂತ ಮಂಗಳಕರ ಗ್ರಹ. ಗುರು ಭಗವಾನ್ ಜ್ಞಾನ, ಶಿಕ್ಷಣ, ಸಂಪತ್ತು, ಮದುವೆ, ಮಕ್ಕಳ ಅಂಶ ಗ್ರಹ.ಗುರು ವರ್ಷಕ್ಕೊಮ್ಮೆ ತನ್ನ ರಾಶಿ ಬದಲಿಸುತ್ತಾನೆ.
Kuber Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಬೇರ ಯೋಗವನ್ನು ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕುಬೇರ ಯೋಗವು ಮೇ ತಿಂಗಳಿನಲ್ಲಿ ಕೆಲವು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
ಗುರು ಗ್ರಹ ಮಾರ್ಚ್ 31 ರಂದು ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ನಂತರ ಏಪ್ರಿಲ್ 30 ರಂದು ಮತ್ತೆ ಉದಯಿಸುತ್ತಾನೆ. ಈ ಒಂದು ತಿಂಗಳ ಸಮಯವು ಕೆಲವು ರಾಶಿಯವರಿಗೆ ಬಹಳ ಕಷ್ಟದಾಯಕವಾಗಿರುತ್ತದೆ.
Jupiter Transit 2022: ಗುರುವಿನ ಸಂಚಾರವು ವೈವಾಹಿಕ ಜೀವನ, ಆರ್ಥಿಕ ಸ್ಥಿತಿ, ಅದೃಷ್ಟದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಈ ವರ್ಷದ ಏಪ್ರಿಲ್ನಲ್ಲಿ, ಗುರುವು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ, ಇದು ಒಂದು ವರ್ಷದವರೆಗೆ 3 ರಾಶಿಚಕ್ರ ಚಿಹ್ನೆಗಳಿಗೆ ಬಲವಾದ ಲಾಭವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
Guru Uday: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಫೆಬ್ರವರಿ ತಿಂಗಳಿನಲ್ಲಿ ಅಸ್ತಮಿಸಿದ್ದ ದೇವಗುರು ಬೃಹಸ್ಪತಿ ಇದೀಗ ಮಾರ್ಚ್ 26 ರಂದು ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಗುರುಗ್ರಹದ ಉದಯವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಮಂಗಳಕರವೆಂದು ಸಾಬೀತುಪಡಿಸಲಿದೆ.
Brihaspati Ast 2022 - ಜ್ಯೋತಿಷ್ಯದಲ್ಲಿ, ಗ್ರಹಗಳ ಉದಯ ಅಥವಾ ಅಷ್ಟಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಫೆಬ್ರವರಿ 22 ರಂದು ಗುರು ಕುಂಭ ರಾಶಿಯಲ್ಲಿ ಅಸ್ತನಾಗಲಿದ್ದಾನೆ ಮತ್ತು ಮುಂದಿನ ಒಂದು ತಿಂಗಳು ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಗುರುವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಆತನನ್ನು ದಾಂಪತ್ಯ ಜೀವನದ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.