ಕಾಲಸರ್ಪ ದೋಷದ ಪರಿಹಾರಗಳು: ವ್ಯಕ್ತಿಯ ಜಾತಕದಲ್ಲಿ ಶಂಖಪಾಲ ಕಾಲಸರ್ಪ ಯೋಗವಿದ್ದರೆ, ಅವನು ತನ್ನ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಕ್ರಮಗಳನ್ನು ಮಾಡುವುದರಿಂದ ನಾಗದೇವನ ಅಸಮಾಧಾನವು ಹೋಗುತ್ತದೆ ಎಂದು ತಿಳಿಯಿರಿ.
Kaal Sarp Dosh: ಜೋತಿಷ್ಯ ಶಾಸ್ತ್ರದಲ್ಲಿ ಕಾಲಸರ್ಪ ದೋಷವನ್ನು ಅತ್ಯಂತ ಅಶುಭ ಫಲಿತಾಂಶಗಳನ್ನು ನೀಡುವ ದೋಷ ಎಂದು ಪರಿಗಣಿಸಲಾಗಿದೆ. ವೃತ್ತಿಜೀವನ, ಬಿಸ್ನೆಸ್, ದಾಂಪತ್ಯ ಜೀವನ ಹಾಗೂ ಪ್ರೇಮ ಸಂಬಂಧಗಳಲ್ಲಿ ಇದು ಭಯಂಕರ ಕಷ್ಟಕ್ಕೆ ಕಾರಣವಾಗುತ್ತದೆ.
Kaal Sarp Dosh Benefits: ನಿಮ್ಮ ಜಾತಕದಲ್ಲಿಯೂ ಕೂಡ ಒಂದು ವೇಳೆ ಕಾಲ ಸರ್ಪದೋಷವಿದ್ದರೆ, ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ ಕಾಲಸರ್ಪ ದೋಷ ನಿಮ್ಮ ಊಹೆಗೂ ಮೀರಿ ನಿಮಗೆ ಯಶಸ್ಸು ಮತ್ತು ಪ್ರಗತಿಯನ್ನು ದಯಪಾಲಿಸುತ್ತದೆ.
ಜ್ಯೋತಿಷ್ಯದಲ್ಲಿ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳನ್ನು ಹೇಳಲಾಗಿದೆ. ಅದರಲ್ಲಿ ಕಾಳಸರ್ಪ ದೋಷ ಕೂಡ ಒಂದು. ಯಾರ ಜಾತಕದಲ್ಲಿ ಈ ದೋಷವಿದೆಯೋ ಅವರು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.
Kaal Sarp Dosh: ಶ್ರಾವಣದಲ್ಲಿ ಬರುವ ನಾಗ ಪಂಚಮಿಯ ದಿನ ನಾಗದೇವತೆಯನ್ನು ಪೂಜಿಸಲು ಕೆಲವು ನಿಯಮಗಳಿವೆ. ಈ ದಿನ ಕೆಲವು ವಿಶೇಷ ನಿಯಮಗಳನ್ನು ಅನುಸರಿಸುವುದರಿಂದ ಜಾತಕದಲ್ಲಿನ ಕಾಲ ಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.
ಹಿಂದೂ ಧರ್ಮದಲ್ಲಿ ನಾಗಪಂಚಮಿ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶ್ರಾವಣದಲ್ಲಿ ಶಿವನ ನೆಚ್ಚಿನ ತಿಂಗಳಲ್ಲಿ ನಾಗಪಂಚಮಿಯನ್ನು ಆಚರಿಸಲಾಗುತ್ತದೆ. ಭೋಲೆನಾಥನು ತನ್ನ ಕೊರಳಲ್ಲಿ ಹಾವನ್ನು ಧರಿಸಿದ್ದಾನೆ. ಹೀಗಾಗಿ ಈ ವಿಶೇಷ ದಿನದಂದು ನಾಗದೇವರನ್ನು ಪೂಜಿಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾಳ ಸರ್ಪಯೋಗವನ್ನು ಅತ್ಯಂತ ಅಶುಭ ಯೋಗವೆಂದು ಪರಿಗಣಿಸಲಾಗಿದೆ. ಕಾಳಸರ್ಪ ಯೋಗ ಅಥವಾ ಕಾಳಸರ್ಪ ದೋಷದ ಲಕ್ಷಣಗಳನ್ನು ಹೇಗೆ ಗುರುತಿಸುವುದು ಮತ್ತು ಅವುಗಳನ್ನು ತೊಡೆದುಹಾಕಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಾವು ತಿಳಿದುಕೊಳ್ಳೋಣ.
Kaal Sarp Dosh: ಜೋತಿಷ್ಯ ಶಾಸ್ತ್ರದಲ್ಲಿ ಕಾಲಸರ್ಪ ದೋಷವನ್ನು ಅತ್ಯಂತ ಅಶುಭ ಫಲಿತಾಂಶಗಳನ್ನು ನೀಡುವ ದೋಷ ಎಂದು ಪರಿಗಣಿಸಲಾಗಿದೆ. ವೃತ್ತಿಜೀವನ, ಬಿಸ್ನೆಸ್, ದಾಂಪತ್ಯ ಜೀವನ ಹಾಗೂ ಪ್ರೇಮ ಸಂಬಂಧಗಳಲ್ಲಿ ಇದು ಭಯಂಕರ ಕಷ್ಟಕ್ಕೆ ಕಾರಣವಾಗುತ್ತದೆ.
ಮೌನಿ ಅಮಾವಾಸ್ಯೆ 2022: ಮಾಘ ಮಾಸದ ಅಮಾವಾಸ್ಯೆಯಂದು ಮೌನಿ ಅಮವಾಸ್ಯೆಯನ್ನು ನಡೆಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಳಸರ್ಪ ದೋಷವನ್ನು ತೊಡೆದುಹಾಕಲು ಈ ದಿನ ಬಹಳ ವಿಶೇಷವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.