ಎರ್ಟಿಗಾಗೆ ಹೋಲಿಸಿದರೆ ಇದು ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ. ಏಕೆಂದರೆ ಇದರಲ್ಲಿ ಹೆಚ್ಚು ವೈಶಿಷ್ಟ್ಯವನ್ನು ಲೋಡ್ ಮಾಡಲಾಗಿದೆ. ಅಲ್ಲದೆ ಇದು ಹೆಚ್ಚಿನ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.
Top Made In India Export SUV: ವಿಶ್ವಾದ್ಯಂತ ಸುಮಾರು 95 ಕ್ಕೂ ಹೆಚ್ಚು ದೇಶಗಳಲ್ಲಿ ಕಿಯಾ ಇಂಡಿಯಾ ತನ್ನ ಕಾರುಗಳನ್ನು ರಫ್ತು ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಂಪನಿ ಸುಮಾರು 2 ಲಕ್ಷಕ್ಕೂ ಅಧಿಕ ಕಾರುಗಳನ್ನು ರಫ್ತು ಮಾಡಿದೆ. ಅತ್ಯಂತ ಹೆಚ್ಚು ರಫ್ತುಗೊಂಡ ಕಾರು ಕಂಪನಿಯ ಸೇಲ್ಟೋಸ್ ಕಾರಾಗಿದೆ. ಈ ಕಾರಿನ ಸುಮಾರು 1,35,885 ಯೂನಿಟ್ ಗಳನ್ನು ಇದುವರೆಗೆ ವಿದೇಶಗಳಿಗೆ ಕಳುಹಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.