Gold snake found : ವಿಶಾಖಪಟ್ಟಣಂನ ಡಾಲ್ಫಿನ್ ಹಿಲ್ಸ್ ಬೆಟ್ಟದ ಮೇಲಿರುವ ನೌಕಾಪಡೆಯ ಕ್ವಾರ್ಟರ್ಸ್ನಲ್ಲಿ ಉದ್ಯೋಗಿಗಳು ವಾಸಿಸುತ್ತಿದ್ದಾರೆ. ನೌಕಾಪಡೆಯ ಉದ್ಯೋಗಿಯೊಬ್ಬರು, ತಮ್ಮ ಕಾರನ್ನು ಶೆಡ್ನಿಂದ ಹೊರತರಲು ಪ್ರಯತ್ನಿಸುತ್ತಿದ್ದರು. ಆಗ ಅವರಿಗೆ ಕತ್ತಲ್ಲಿ ಬೆಳಕು ಮೂಡಿತು... ಕೈಯಿಂದ ಕಣ್ಣು ಉಜ್ಜಿಕೊಂಡು ನೋಡಿದರೆ...
Viral Video : ಹಾವು ಕಾಡಿನಲ್ಲಿ ಮಾತ್ರವಲ್ಲ ಯಾವಾಗ ಎಲ್ಲಿ ಕಾಣಿಸುತ್ತೆ ಅಂತ ಹೇಳೋಕೆ ಆಗಲ್ಲ. ಕೆಲವೊಂದು ಸರಿ ಸುಸಜ್ಜಿತ ಕಛೇರಿಗಳಲ್ಲಿಯೂ ಕಾಣಿಸಿಕೊಂಡ ಘಟನೆಗಳೂ ನಡೆದಿವೆ.. ಅಷ್ಟೇ ಅಲ್ಲ, ನಗರದ ಕೆಲ ಮನೆಗಳಲ್ಲಿಯೂ ಪ್ರತ್ಯಕ್ಷವಾಗಿ ಮನೆಮಂದಿಯನ್ನ ಶಾಕ್ಗೆ ಗುರಿ ಮಾಡುತ್ತವೆ..
Snake viral video: ಈ ಬಗ್ಗೆ ತಮ್ಮ ಪೋಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪರ್ವೀನ್ ಕಸ್ವಾನ್, ʼಅರಣ್ಯ ಬೀಟ್ ಸಿಬ್ಬಂದಿಯೊಬ್ಬರಿಗೆ ಮಧ್ಯರಾತ್ರಿ ತುರ್ತು SOS ಕರೆ ಬಂದಿದೆ. ಈ ಅತ್ಯಂತ ವಿಷಪೂರಿತ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾದ ಸ್ಥಳದಲ್ಲಿ ಬಿಡುಗಡೆ ಮಾಡಲಾಯಿತುʼ ಅಂತಾ ಹೇಳಿದ್ದಾರೆ.
King cobra Viral Video: ಕಾಳಿಂಗ ಸರ್ಪದ ಈ ವಿಡಿಯೋವನ್ನು @salmanjimcorbett72 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 84 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
Snake Viral Video: ಮಲಗಿದ್ದ ಮಹಿಳೆಯ ತಲೆ ಕೂದಲಿನೊಳಗೆ ಹಾವೊಂದು ನುಗ್ಗುತ್ತಿರುವ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ. ಕೂದಲಿನೊಳಗೆ ಹಾವು ಹೊಕ್ಕರೂ ಸಹ ಮಹಿಳೆ ಅದರ ಅರಿವಿಲ್ಲದಂತೆ ಮಲಗಿದ್ದಾಳೆ. ಈ ವಿಡಿಯೋ ನೋಡಿದ ಅನೇಕರು ಶಾಕ್ ಆಗಿದ್ದಾರೆ.
ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತೀರಾ? ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಈ ಸಂದರ್ಭದಲ್ಲಿ ಅವಳ ಹಾಸಿಗೆಗೆ ಪ್ರವೇಶಿಸಿದ ಪಟ್ಟೆ ಪಟ್ಟೆ ಹಾವು ನಿರ್ಭಿತಿಯಿಂದ ಹಾಸಿಗೆಯಲ್ಲಿ ನರ್ತನ ಮಾಡುತ್ತಿದೆ.
Viral Video: ನಾಗರಹಾವು ಮತ್ತು ಎರಡು ತಲೆಯ ಹಾವು ಜಗಳವಾಡಲು ಪ್ರಾರಂಭಿಸಿದ್ದು, ಅವುಗಳು ಸುರುಳಿಯಾಗಿ ಮತ್ತು ಪರಸ್ಪರ ಸಿಕ್ಕಿಹಾಕಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇದರಲ್ಲಿ ಯಾವ ಹಾವು ಗೆದ್ದಿತು ಎನ್ನುವುದು ಸ್ಪಷ್ಟವಾಗಿಲ್ಲ.ಆದರೆ ನೋಡುಗರು ನಿರ್ಭೀತಿಯಿಂದ ಹಾವುಗಳ ಸುತ್ತ ಸುತ್ತುವರೆದು ವಿನೂತನ ಘಟನೆಯ ವೀಡಿಯೋ ಸೆರೆಹಿಡಿಯುತ್ತಿದ್ದರು. ವರದಿಗಳ ಪ್ರಕಾರ, ಹೋರಾಟವು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು ಎನ್ನಲಾಗಿದೆ.
scary fight between 2 cobra Viral Video: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ... ಇವುಗಳಲ್ಲಿ ಕೆಲವು ಬಹುಬೇಗ ವೈರಲ್ ಕೂಡ ಆಗುತ್ತವೆ.
Viral video: ಕಾಳಿಂಗ ಸರ್ಪಾ..ಹೆಸರು ಕೇಳಿದ್ರೇನೆ ಎದೆಯಲ್ಲಿ ನಡುಕ ಶುರುವಾಗುತ್ತೆ ಅಲ್ವಾ..? ಈ ದೈತ್ಯ ಸರ್ಪದ ಕಡಿತಕ್ಕೆ ಒಳಗಾದರೆ ನಿಮ್ಮ ಪ್ರಾಣ ಪಕ್ಷಿ ಸೆಕೆಂಡುಗಳಲ್ಲಿ ಹಾರಿ ಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಆತ್ಮ ನಿಮ್ಮ ದೇಹವನ್ನು ತ್ಯಜಿಸಿರುತ್ತದೆ. ಇಂತಹ ಹಾವನ್ನು ಕಂಡರೆ ಹೆದರಿ ಓಡುವವರೆ ಹೆಚ್ಚು ಆದರೆ ಇಲ್ಲೊಬ್ಬ ಹುಡುಗಿ ಕಾಳಿಂಗ ಸರ್ಪದ ಎದುರು ಕೂತು ಅದರೊಂದಿಗೆ ರೊಮ್ಯಾನ್ಸ್ ಮಾಡಿದ್ದಾಳೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
Viral Video: ವಿಶ್ವದ ಅತ್ಯಂತ ವಿಷಕಾರಿ ಹಾವುಗಳಾದ ಕಿಂಗ್ ಕೋಬ್ರಾಗಳು, ಈ ಹಾವುಗಳು ಬೆಚ್ಚಗಿನ ಅಥವಾ ಮಳೆಯ ವಾತಾವರಣ ಇರುವ ಜಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಮರುಭೂಮಿಯಂತಹ ವಾತಾವರಣದಲ್ಲಿ ವಾಸಿಸಲು ಬಯಸುವ ಈ ಹಾವುಗಳಿಗೆ ಅಷ್ಟು ಸುಲಭವಾಗಿ ನೀರು ಸಿಗುವುದಿಲ್ಲ. ಇಂತಹದ್ದೆ ಪರಸ್ಥಿತಿಯಲ್ಲಿ ಸಿಲುಕಿದ್ದ ಹಾವಿಗೆ ಮುನುಷ್ಯನೊಬ್ಬ ಸಹಾಯ ಮಾಡಿದ್ದಾನೆ. ಹಾವಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾನೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
White Snake Viral Video: ಸಾಮಾನ್ಯವಾಗಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಹಾವುಗಳು ಬೇರೆಯವರ ಮೇಲೆ ದಾಳಿ ಮಾಡಿದರೂ.. ಹಾವುಗಳ ಮೇಲೆ ಜನರಿಂದ ದಾಳಿಯಾದರೂ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸದ್ದು ಮಾಡುತ್ತಿವೆ.
Snake gaurding Nagamani Viral Video: ನಾಗಮಣಿಯ ಬಗ್ಗೆ ನಾವು ಕೇಳಿದ್ದಿದೆ. ಸಿನಿಮಾಗಳಲ್ಲಿ ಕಂಡಿದ್ದಿದೆ. ಆದರೆ ನೀವು ನಿಜವಾಗಿಯೂ ಹಾವು ನಾಗಮಣಿ ಕಾವಲು ಕಾಯುವುದನ್ನು ನೋಡಿದ್ದೀರಾ?
King Cobra Hanging in Ceiling Fan: 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರು ಶೇರ್ ಕೂಡ ಮಾಡಿದ್ದಾರೆ.
Most Poisonous Snakes: ಜಗತ್ತಿನಲ್ಲಿ ಲಕ್ಷಾಂತರ ವಿಧದ ಹಾವುಗಳಿವೆ. ಇವುಗಳಲ್ಲಿ ಕೆಲವು ವಿಷಯಪೂರಿತವಾಗಿದ್ದರೆ, ಕೆಲವು ವಿಷ ರಹಿತವಾಗಿರುತ್ತವೆ. ಭಾರತ ಸೇರಿದಂತೆ ವಿಶ್ವದಾದ್ಯಂತ ವಿವಿಧ ರೀತಿಯ ಹಾವುಗಳು ಕಂಡುಬರುತ್ತವೆ. ಕೆಲವು ಹಾವು ಕಚ್ಚಿದರೆ ಸ್ಥಳದಲ್ಲೇ ಸಾವು ಸಂಭವಿಸುತ್ತವೆ. ಅತ್ಯಂತ ವಿಷಯಪೂರಿತ ಹಾವುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
Snake guarding Nagamani : ನಾಗಮಣಿ ಪ್ರಾಚೀನ ಭಾರತದ ಪುರಾಣಗಳಲ್ಲಿ ಉಲ್ಲೇಖಿಸಲಾದ ವಿಶೇಷ ರತ್ನ ಎಂಬುದು ಎಲ್ಲರಿಗೂ ತಿಳಿದಿದೆ. ಇದನ್ನು ನಾಗ ಮಾಣಿಕ್ಯ, ನಾಗ ರತ್ನಂ ಎಂದು ಕರೆಯಲಾಗುತ್ತದೆ.
Snake Viral Video: ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವೈರಲ್ ವಿಡಿಯೋಗಳು ಟ್ರೆಂಡ್ ಆಗುತ್ತವೆ. ಆದರೆ ಇಂದು ವ್ಯಕ್ತಿಯೊಬ್ಬ ದೈತ್ಯ ನಾಗರ ಹಾವಿನ ರಕ್ತ ಕುಡಿಯುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.