ಎಚ್ಡಿಕೆಗೆ ಇದು ಶೋಭೆಯಲ್ಲ, ಆ ಮಾತು ಹೇಳಬಾರದಿತ್ತು
ಯಾಕೆ ಕುಮಾರಸ್ವಾಮಿಗೆ ಆ ದುರ್ಬುದ್ಧಿ ಬಂತು ಗೊತ್ತಿಲ್ಲ
ಹೆಚ್ಡಿಕೆ ದಾರಿ ತಪ್ಪಿದ ಹೇಳಿಕೆಗೆ ಲಕ್ಷ್ಮಣ ಸವದಿ ಕಿಡಿ
ಕುಮಾರಸ್ವಾಮಿ ಅನುಭವಸ್ಥರು ಹೀಗೆ ಹೇಳಬಾರದಿತ್ತು
ಬಿಜೆಪಿ ಸೇರ್ಪಡೆಯನ್ನು ನಿರಾಕರಿಸಿದ ಲಕ್ಷ್ಮಣ್ ಸವದಿ
ಈಗಾಗಲೇ 10 ಸಲ ಹೇಳಿದ್ದೇನೆ, ನಾನು ಬಿಜೆಪಿಗೆ ಸೇರಲ್ಲ
ನಾನು ಮುಂದೆಯೂ ಹೇಳ್ತೇನೆ , ನಾನು ಬಿಜೆಪಿಗೆ ಸೇರಲ್ಲ
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಲಕ್ಷ್ಮಣ್ ಸವದಿ ಹೇಳಿಕೆ
ಕಡ್ಡಿ ತುಂಡಾಗುವಂತೆ ಬಿಜೆಪಿ ಸೇರ್ಪಡೆ ನಿರಾಕರಿಸಿದ ಸವದಿ
ತಮ್ಮ ರಾಜಕೀಯ ಬದ್ಧವೈರಿ ಲಕ್ಷ್ಮಣ್ ಸವದಿ ಕ್ಷೇತ್ರವಾದ ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರದ ನಂದಗಾಂವ ಗ್ರಾಮಕ್ಕೆ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದರು. ನಂದಗಾಂವ ಗ್ರಾಮದಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮೇಶ್ ಜಾರಕಿಹೊಳಿಗೆ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು. ಎರಡು ಜೆಸಿಬಿಗಳ ಮೇಲೆ ಬೆಂಬಲಿಗರು ನಿಂತು ರಮೇಶ್ ಜಾರಕಿಹೊಳಿಗೆ ಹೂವಿನ ಮಳೆಗೈದು ಗ್ರ್ಯಾಂಡ್ ವೆಲ್ಕಮ್ ನೀಡಿದ್ರು.
ನಾನು ಮಾಧ್ಯಮದಲ್ಲಿ ಹೆಚ್ಡಿಕೆ ಮಾತನ್ನು ನೋಡಿದ್ದೇನೆ ನನ್ನ ಹತ್ತಿರ ಪೆನ್ ಡ್ರೈವ್ ಇದೆ.. ಮುಂದೆ ಬಿಡುಗಡೆ ಮಾಡ್ತೇನೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ವಿರೋಧ ಪಕ್ಷ ಇದೆ ತೋರಿಸಲು ಆ ರೀತಿ ಮಾತನಾಡುತ್ತಾರೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ಕೋಕಟನೂರ ಗ್ರಾಮದ ಹೇಳಿ
ಜಡ್ಜ್ ಆದವರಿಗೆ ಪಟ್ಟೆವಾಲಾ ಆಗುವ ಅವಕಾಶ ಬಂದಿದೆ ಬಾ ಅಂದ್ರೆ ಹೆಂಗೆ? ಮಾಧ್ಯಮಕ್ಕೆ ಮರು ಪ್ರಶ್ನೆ ಹಾಕಿದ ಸವದಿ. ನಯವಾಗಿ ನಿಗಮ ಮಂಡಳಿಯನ್ನು ತಿರಸ್ಕಾರ ಮಾಡಿದ ಸವದಿ. ಅಥಣಿಯಲ್ಲಿ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ.
Karnataka CM decision Live Updates: ‘ನಾನು ಯಾರ ಕ್ಲೇಮ್ ಬಗ್ಗೆಯೂ ಮಾತಾಡಲ್ಲ, ನಾನು ಸಿಂಗಲ್ ಮ್ಯಾನ್, ನಾನು ಧೈರ್ಯದಲ್ಲಿ ಮತ್ತು ವಿಶ್ವಾಸದಲ್ಲಿ ನಂಬಿಕೆಯಿಟ್ಟವನು. ಹಿಂದಿನ 5 ವರ್ಷಗಳಲ್ಲಿ ಏನಾಗಿದೆ ಎಂದು ಬಾಯಿ ಬಿಡಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೇಳುತ್ತೇನೆ, ನಾನು ಸಿಂಗಲ್ ಮ್ಯಾನ್ ಎಂದು ಡಿಕೆಶಿ ಹೇಳಿದ್ದಾರೆ.
Karnataka Assembly Election 2023: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಗಲಿದೆ. ರಾಜ್ಯದ ಮತದಾರರು ಬಿಜೆಪಿಯವರಿಗೆ ತಕ್ಕಪಾಠ ಕಲಿಸಲಿದ್ದಾರೆ. ಮೇ 13ರ ಫಲಿತಾಂಶ ಬರುವವರೆಗೂ ಕಾದು ನೋಡಿ ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.
Karnataka Assembly Election 2023: ಬಿಜೆಪಿ ತಮ್ಮ ಸಾಧನೆಯನ್ನೂ ಹೇಳುತ್ತಿಲ್ಲ, ಸಿಎಂ ಮುಖವನ್ನೂ ತೋರಿಸುತ್ತಿಲ್ಲ. ಕರ್ನಾಟಕದಲ್ಲಿ ಸುಭದ್ರ ಸರ್ಕಾರ, ಸಮರ್ಥ ನಾಯಕತ್ವದ ಅಗತ್ಯವಿದೆ. ರಾಜ್ಯದ ಪ್ರಗತಿಗೆ ಬೆಂಬಲಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Karnataka Assembly Election 2023: ನಾನು ದಾದಾಗಿರಿ ಮಾಡಲು ಶುರು ಮಾಡಿದರೆ ಕಾಂಗ್ರೆಸ್ನವರು ಮನೆಯಿಂದ ಹೊರಗೆ ಬರಲು ಆಗುವುದಿಲ್ಲ ಅಂತಾ ಮರಗೋಳದಲ್ಲಿ ಹೇಳಿದ್ದಾನಂತೆ. ಆ ಪಾರನಿಗೆ ಗೊತ್ತಿರಲಿ ಚಿತ್ತಾಪುರದ ಈ ಮೊಮ್ಮಗ ಇನ್ನೂ ಜೀವಂತವಾಗಿದ್ದಾನೆಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Karnataka Assembly Election 2023: ಬಜರಂಗದಳ ನಿಷೇಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಬಜರಂಗದಳ ನಿಷೇದಿಸಲು ಸಾಧ್ಯವಿಲ್ಲ. ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲವೆಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.