ಸಿದ್ಧಿವಿನಾಯಕ ದೇವಾಲಯವು ಮಹಾರಾಷ್ಟ್ರದ ಮುಂಬೈನಲ್ಲಿದೆ. ಈ ಗಣಪತಿಯ ದೇವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ಈ ಪುರಾತನ ಗಣಪತಿಯ ದೇವಾಲಯವು ಗಣಪತಿ ಬಾಪಾರವರ ದರ್ಶನಕ್ಕಾಗಿ ಪ್ರಾಮಾಣಿಕ ಹೃದಯದಿಂದ ಇಲ್ಲಿಗೆ ಬರುವ ಯಾರಿಗಾದರೂ ಗಣಪತಿ ಬಾಪರಿಂದ ನೆರವೇರುತ್ತದೆ ಎನ್ನುವ ನಂಬಿಕೆ ಬಲವಾಗಿದೆ,ಹಾಗಾಗಿ ಈ ದೇವಾಲಯಕ್ಕೆ ಸಾಮಾನ್ಯ ಜನರು ಮಾತ್ರವಲ್ಲದೆ ದೇಶದ ಪ್ರಸಿದ್ಧ ವ್ಯಕ್ತಿಗಳು ಸಹ ಪೂಜೆಗೆ ಬರುತ್ತಾರೆ.
Sankasthara Chaturthi: ಇಂದು ಸಂಕಷ್ಟಹರ ಚತುರ್ಥಿ. ಈ ದಿನ ವಿಘ್ನ ವಿನಾಶಕನನ್ನು ಭಕ್ತಿಯಿಂದ ಪೂಜಿಸಿ ಉಪವಾಸ ವ್ರತವನ್ನು ಆಚರಿಸುವುದರಿಂದ ಜೀವನದಲ್ಲಿ ಎದುರಾಗಿರುವ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
Deepavali 2023: ದೇಶದಾದ್ಯಂತ ದೀಪಾವಳಿಯನ್ನು ನವೆಂಬರ್ 12ರಂದು ಆಚರಿಸಲಾಗುತ್ತದೆ. ದೀಪಾವಳಿಯ ಮೊದಲು ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಏಕೆಂದರೆ ತಾಯಿ ಲಕ್ಷ್ಮಿದೇವಿಯು ಶುದ್ಧವಾಗಿರುವ ಮನೆಯನ್ನು ಇಷ್ಟಪಡುತ್ತಾಳೆ. ಹೀಗಾಗಿ ತಾಯಿಯ ಆಶೀರ್ವಾದ ಬೇಕಾದ್ರೆ ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.
ದೀಪಾಲಂಕಾರದ ಮಹತ್ವ: ದೀಪಾವಳಿಯ ಸಂದರ್ಭದಲ್ಲಿ ಮನೆಯನ್ನು ರಂಗೋಲಿ ಮತ್ತು ಮಣ್ಣಿನ ದೀಪಗಳಿಂದ ಅಲಂಕರಿಸಲಾಗುತ್ತದೆ. ಆದರೆ ದೀಪಾವಳಿಯಲ್ಲಿ ಮಣ್ಣಿನ ದೀಪಗಳನ್ನು ಮಾತ್ರ ಏಕೆ ಬಳಸುತ್ತಾರೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಮಗೆ ಯಾವುದೇ ಸಮಸ್ಯೆ ಎದುರಾದರೂ ಪೋಷಕರಿಗೆ, ಸ್ನೇಹಿತರಿಗೆ ಕರೆ ಮಾಡಿ ಮಾತನಾಡುತ್ತೇವೆ, ಪತ್ರವನ್ನು ಸಹ ಬರೆಯುತ್ತೇವೆ. ಅಲ್ಲದೆ ದೇಗುಲಕ್ಕೆ ಹೋಗಿ ದೇವರ ಮುಂದೆ ಪ್ರಾರ್ಥನೆ ಮಾಡಿಕೊಂಡು ಕಷ್ಟ ಪರಿಹಾರ ಮಾಡು ಅಂತ ಬೇಡಿಕೊಳ್ಳುತ್ತೇವೆ. ಆದ್ರೆ ದೇವರಿಗೊಂದು ಪತ್ರ ಬರೆದ್ರೆ ಸ್ವತಃ ಭಗವಾನ್ ಗಣೇಶ ಬಂದು ನಿಮ್ಮ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾನೆ.. ಹೀಗೊಂದು ವಿಸ್ಮಯಕಾರಿ ದೇಗುಲದ ಚರಿತ್ರೆ ಇಲ್ಲಿದೆ..
ಗಣಪತಿಯ ವರ್ಮಿಲಿಯನ್ ಬಣ್ಣ(vermilion-color)ದ ವಿಗ್ರಹವನ್ನು ಮನೆಗೆ ತರುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ವಿಶೇಷ ಬಣ್ಣದ ಗಣಪತಿಯ ಮೂರ್ತಿಯನ್ನು ಮನೆಗೆ ತಂದರೆ ಆತ್ಮಸ್ಥೈರ್ಯ ಹೆಚ್ಚುತ್ತದೆ. ಶ್ವೇತ ವರ್ಣದ ಗಣೇಶನ ಮೂರ್ತಿಯನ್ನು ತಂದರೆ ಮನೆಯಲ್ಲಿ ನೆಮ್ಮದಿ ಇರುತ್ತದೆ.
Sharadiya Navratri 2023: ಕಮಲದ ಹೂವು ವಿಶೇಷವಾಗಿ ಲಕ್ಷ್ಮಿದೇವಿಗೆ ಪ್ರಿಯವಾಗಿದೆ. ನವರಾತ್ರಿಯಲ್ಲಿ ಕಮಲದ ಹೂವು ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಚಿತ್ರವನ್ನು ಮನೆಯಲ್ಲಿ ಇರಿಸಿದ್ರೆ ಲಕ್ಷ್ಮಿದೇವಿಯ ಆಶೀರ್ವಾದವು ಯಾವಾಗಲೂ ಕುಟುಂಬದ ಮೇಲೆ ಇರುತ್ತದೆ.
ವಿನಾಯಕ ಚತುರ್ಥಿ 2023: ಇಂದು (ಆಗಸ್ಟ್ 20) ಶ್ರಾವಣ ಮಾಸದ ವಿನಾಯಕ ಚತುರ್ಥಿ ಉಪವಾಸವನ್ನು ಭಾನುವಾರ ಆಚರಿಸಲಾಗುತ್ತದೆ. ಈ ವಿನಾಯಕ ಚತುರ್ಥಿಯಂದು ಅನೇಕ ಮಂಗಳಕರ ಯೋಗಗಳ ಅದ್ಭುತ ಸಂಯೋಜನೆಯು ರೂಪುಗೊಳ್ಳುತ್ತಿದೆ, ಇದು ಕೆಲವರಿಗೆ ತುಂಬಾ ಮಂಗಳಕರವಾಗಿದೆ.
Diwali 2023: ದೀಪಾವಳಿ ಹಬ್ಬವು ಹಿಂದೂ ಧರ್ಮದ ದೊಡ್ಡ ಹಬ್ಬವಾಗಿದೆ. ದೀಪಾವಳಿಯ ದಿನದಂದು ದೀಪವನ್ನು ಹಚ್ಚುವುದಕ್ಕೆ ಬಹಳ ಮಹತ್ವವಿದೆ, ದೀಪಾವಳಿಯಂದು ಮಣ್ಣಿನ ದೀಪಗಳನ್ನು ಮಾತ್ರ ಏಕೆ ಬೆಳಗಿಸಲಾಗುತ್ತದೆ? ಇದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ?
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಯಾವುದೇ ಕೆಲಸ ಆರಂಭಿಸುವ ಮುನ್ನ ಗಣೇಶನನ್ನು ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ. ಮಾಡುವ ಕೆಲಸಕ್ಕೆ ವಿಘ್ನ ಎದುರಾಗುವುದುಇಲ್ಲ ಎನ್ನುವುದು ನಂಬಿಕೆ. ಗಣೇಶನನ್ನು ಭಕ್ತಿ ಭಾವದಿಂದ ಪೂಜಿಸಿದರೆ ಎಲ್ಲ ಕಷ್ಟಗಳನ್ನು ನಿವಾರಿಸುತ್ತಾನೆ.
Ganesha blessing Zodiac sign : ಕೆಲವರು ಹುಟ್ಟುತ್ತಲೇ ಗಣೇಶನ ಆಶೀರ್ವಾದ ಪಡೆದುಕೊಂಡೇ ಬರುತ್ತಾರೆ. ಇವರ ಮೇಲೆ ಸದಾ ಗಣಪತಿ ಕೃಪಾ ಕಟಾಕ್ಷ ಇರುತ್ತದೆ. ಹೀಗಾಗಿ ಇವರು ಯಾವ ಕೆಲಸ ಮಾಡಿದರೂ ಅದರಲ್ಲಿ ಯಸಸ್ಸು ಪಡೆಯುವುದು ಗ್ಯಾರಂಟಿ.
ಸಂಕಷ್ಟಿ ಚತುರ್ಥಿಯಾದ ಇಂದು ಎರಡು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗ. ಈ ಯೋಗವು ಕೆಲವು ರಾಶಿಯ ಜನರಿಗೆ ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವೊಂದು ರಾಶಿ ಯವರ ಮೇಲೆ ವಿಘ್ನವಿನಾಶಕನ ದಯೆ ಜಾಸ್ತಿಯೇ ಇರುತ್ತದೆ. ಇವರು ಮಾಡುವ ಪ್ರತಿಯೊಂದು ಕೆಲಸಗಳನ್ನು ಕೂಡಾ ಗಣೇಶ ಹರಸುತ್ತಾನೆ ಎಂದು ಹೇಳಲಾಗುತ್ತದೆ.
Lucky Zodiac Sign: ಶ್ರೀಗಣೇಶನನ್ನು ವಿಘ್ನಹರ್ತಾ ಎಂದು ಕರೆಯಲಾಗುತ್ತದೆ. ತನ್ನನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸುವವರ ವಿಘ್ನಗಳನ್ನು ಗಣೇಶ ದೂರ ಮಾಡುತ್ತಾನೆ ಎಂಬುದು ಜನರ ನಂಬಿಕೆ. ಗಣಪತಿ ಬಪ್ಪಾ ಕೃಪಾಶಿರ್ವಾದ ಪಡೆದುಕೊಂಡರೆ ಜೀವನವೇ ಧನ್ಯವಾಗುತ್ತದೆ ಎನ್ನಲಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಮಕ್ಕಳು ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯಬೇಕೆಂದು ಬಯಸುತ್ತಾರೆ. ಆದರೆ ಕೆಲವು ಸಾರಿ ಕಷ್ಟಪಟ್ಟರೂ ಯಶಸ್ಸು ದೊರೆಯುವುದಿಲ್ಲ. ಇದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಹಲವು ಪರಿಹಾರ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ವೃತ್ತಿಯಲ್ಲಿ ಯಶಸ್ಸನ್ನು ಪಡೆಯಲು ವೀಳ್ಯದೆಲೆಯ ಪರಿಹಾರಗಳ ಬಗ್ಗೆ ತಿಳಿಯಿರಿ.
Ganesh Chaturthi Remedies: ನೀವೂ ಸಹ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದೀರಾ? ದೀರ್ಘ ಸಮಯದಿಂದ ನಿಮ್ಮ ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಕಾದುತ್ತಿವೆಯೇ? ಇಂದು ಗಣೇಶ ಚತುರ್ಥಿಯ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.