ಉಗುರುಗಳು ಬೆಳೆದಾಗ ಅವುಗಳನ್ನು ಕತ್ತರಿಸಲು ಅಥವಾ ರೂಪಿಸಲು ಬಳಸುವ ನೇಲ್ ಕಟ್ಟರ್, ಆದರೆ ದೈನಂದಿನ ಮನೆಯ ಕೆಲಸಕ್ಕೆ ಟೂಲ್ ಬಾಕ್ಸ್ ಅಗತ್ಯವಿದೆ. ಈ ವಸ್ತುಗಳನ್ನು ಬಳಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೇಲ್ ಕಟರ್ ಆಗಿರಲಿ, ಟೂಲ್ ಬಾಕ್ಸ್ ಆಗಿರಲಿ, ಚಾಕು-ಕತ್ತರಿ ಇರಲಿ, ಇವೆಲ್ಲವನ್ನೂ ಪೇಪರ್ ಅಥವಾ ಬಟ್ಟೆಯಲ್ಲಿ ಸುತ್ತಿ ಇಡಬೇಕು.
Orange Peel Theory : ನೀವು ಇಷ್ಟ ಪಡುವ ಮಹಿಳೆ/ಪುರುಷ ನಿಮ್ಮನ್ನು ಪ್ರೀತಿಸುತ್ತಿದ್ದಾರಾ.. ಇಲ್ಲವೋ.. ಅಂತ ತಿಳಿಯಲು ಮಾಟ, ಮಂತ್ರ, ತಂತ್ರದ ಮೊರೆ ಹೋಗಬೇಕಿಲ್ಲ. ಜಸ್ಟ್ ಈ ಕಿತ್ತಳೆ ಸಿದ್ದಾಂತ ಅದನ್ನು ನಿಖರವಾಗಿ ಹೇಳುತ್ತದೆ. ಅಯ್ಯೋ..! ಇದು ಹೇಗೆ ಸಾಧ್ಯ ಅಂತ ಬಾಯ್ತೆರೆದು ನೋಡುವ ಬದಲು ಸಂಪೂರ್ಣವಾಗಿ ಸುದ್ದಿ ಓದಿ ನಿಮಗೆ ಅರ್ಥವಾಗುತ್ತದೆ.
Love tips : ನಿವು ಪ್ರೀತಿಸಿದ ವ್ಯಕ್ತಿ ಸದಾ ನಿಮ್ಮ ಜೊತೆ ಇರಬೇಕು ಅಂತ ಪ್ರತಿಕ್ಷಣ ನೀವು ತಡಪಡಿಸುತ್ತಿದ್ದೀರಾ..? ಹಾಗಿದ್ರೆ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ನಾನು ನಿಮ್ಗೆ ಕೆಲವೊಂದಿಷ್ಟು ಸಲಹೆ ಕೊಡ್ತೀನಿ, ಒಮ್ಮೆ ಅವುಗಳನ್ನು ಓದಿ, ಅವುಗಳನ್ನು ಪಾಲಿಸಿ ನೋಡಿ.
Relationship: ನಿಮ್ಮ ಸಂಗಾತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾರೋ ಅಥವಾ ಕೇವಲ ದೈಹಿಕ ಸಂಬಂಧವನ್ನು ಹೊಂದಲು ಮಾತ್ರ ಬಯಸುತ್ತಾರೋ ಎಂಬಸಂಗತಿಗಳನ್ನು ನೀವು ಹೆಗೆತಿಳಿದುಕೊಳ್ಳುವಿರಿ? ಬನ್ನಿ ಅದನ್ನು ಹೇಗೆ ಕಂಡುಹಿಡಿಯಬೇಕು ತಿಳಿದುಕೊಳ್ಳೋಣ (Lifesltyle News In Kannada)
Foods That Increase Romance : ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಅನ್ನು 'ಪ್ರೀತಿಯ ಹಾರ್ಮೋನ್' ಎಂದೂ ಕರೆಯುತ್ತಾರೆ, ಏಕೆಂದರೆ ದೇಹದಲ್ಲಿ ಅದರ ಉಪಸ್ಥಿತಿಯಿಂದಾಗಿ, ಪ್ರೀತಿ, ದೈಹಿಕ ಸಂಬಂಧದ ಬಯಕೆ ನಮ್ಮಲ್ಲಿ ಹಾಗೇ ಉಳಿಯುತ್ತದೆ ಎನ್ನಲಾಗುತ್ತದೆ.
Love Harmone: ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಅನ್ನು 'ಪ್ರೀತಿಯ ಹಾರ್ಮೋನ್' ಎಂದೂ ಕರೆಯುತ್ತಾರೆ, ಏಕೆಂದರೆ ದೇಹದಲ್ಲಿ ಅದರ ಉಪಸ್ಥಿತಿಯಿಂದಾಗಿ, ಪ್ರೀತಿ, ದೈಹಿಕ ಸಂಬಂಧದ ಬಯಕೆ ನಮ್ಮಲ್ಲಿ ಹಾಗೇ ಉಳಿಯುತ್ತದೆ ಎನ್ನಲಾಗುತ್ತದೆ.
Foods To Boost Love Harmone: ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಅನ್ನು 'ಪ್ರೀತಿಯ ಹಾರ್ಮೋನ್' ಎಂದೂ ಕರೆಯುತ್ತಾರೆ, ಏಕೆಂದರೆ ದೇಹದಲ್ಲಿ ಅದರ ಉಪಸ್ಥಿತಿಯಿಂದಾಗಿ, ಪ್ರೀತಿ, ದೈಹಿಕ ಸಂಬಂಧದ ಬಯಕೆ ನಮ್ಮಲ್ಲಿ ಹಾಗೇ ಉಳಿಯುತ್ತದೆ ಎನ್ನಲಾಗುತ್ತದೆ.
ಏನ್ ಗುರು ನಮ್ಗೆ ಯಾರ್ ಬೀಳ್ತಾರೆ.. ಅಂತ ಅದೇಷ್ಟೋ ಹುಡುಗರು ಸಿಂಗಲ್ ಆಗಿ ಇರ್ತಾರೆ. ಡೋಂಟ್ ವರಿ ಬಾಯ್ಸ್ ನಾವು ನಿಮ್ಗೆ ಒಂದಿಷ್ಟು ಟಿಪ್ಸ್ ಕೋಡ್ತೀವಿ ನೀವೇನಾದ್ರೂ ಈ ರೀತಿ ಮಾಡಿದ್ರೆ... ಲವ್ ಆಗೋದಂತೂ ಖಂಡಿತ, ಇಲ್ಲವೇ ನೀವೇ ಅವರ ಕ್ರಷ್ ಆದ್ರೂ ಆಗ್ತೀರಾ.
ಈಗ ಆನ್ ಲೈನ್ ಜಮಾನಾ ಆಗಿರುವುದರಿಂದ ಹಲವು ಬಗೆಯ ಮಾಧ್ಯಮಗಳ ಮೂಲಕ ಸ್ನೇಹಿತರನ್ನು ಸಂಪಾದಿಸಬಹುದಾಗಿದೆ.ಅದರಲ್ಲೂ ಹುಡುಗಿಯರನ್ನು ಪಟಾಯಿಸುವ ಮಾರ್ಗ ಕೂಡ ಮೊದಲಿನಷ್ಟು ಕಷ್ಟಕರವೇನಲ್ಲ. ಆದಾಗ್ಯೂ ಹುಡುಗಿಯರ ಗಮನ ಸೆಳೆಯಲು ಕೆಲವು ಬೇಸಿಕ್ ವಿಚಾರಗಳನ್ನು ನಾವು ತಿಳಿದುಕೊಳ್ಳಲೇಬೇಕಾಗುತ್ತದೆ.
Foods For Oxytocin Hormone: ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಅನ್ನು 'ಪ್ರೀತಿಯ ಹಾರ್ಮೋನ್' ಎಂದೂ ಕರೆಯುತ್ತಾರೆ, ಏಕೆಂದರೆ ದೇಹದಲ್ಲಿ ಅದರ ಉಪಸ್ಥಿತಿಯಿಂದಾಗಿ, ಪ್ರೀತಿ, ದೈಹಿಕ ಸಂಬಂಧದ ಬಯಕೆ ನಮ್ಮಲ್ಲಿ ಹಾಗೇ ಉಳಿಯುತ್ತದೆ ಎನ್ನಲಾಗುತ್ತದೆ.
Psychologist Love Tips - ನೀವು ಯಾರನ್ನಾದರೂ ಇಷ್ಟಪಟ್ಟರೆ, ಅವರೂ ನಿಮ್ಮನ್ನು ಇಷ್ಟಪಡಬೇಕೆಂದು ನೀವು ಬಯಸುತ್ತೀರಿ. ಒಂದು ವೇಳೆ ಅದು ಸಂಭವಿಸದೆ ಹೋದಲ್ಲಿ, ರಿಲೇಶನ್ ಶಿಪ್ ತಜ್ಞ ಕಿಂಬರ್ಲಿ ಮೊಫಿಟ್ ಅವರ ನಾಲ್ಕು ಸರಳ ತಂತ್ರಗಳನ್ನು ಅನುಸರಿಸುವ ಮೂಲಕ ಇದನ್ನು ಸಾಧಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.