Lunar Eclipse 2022: ನವೆಂಬರ್ 8 ರಂದು, ವರ್ಷದ ಕೊನೆಯ ಚಂದ್ರಗ್ರಹಣದಂದು, ಶನಿ-ಮಂಗಳನ ವಿನಾಶಕಾರಿ ಷಡಾಷ್ಟಕ ಯೋಗವು ರೂಪುಗೊಳ್ಳುತ್ತಿದೆ. ಇದರಿಂದಾಗಿ ಎಲ್ಲಾ 12 ರಾಶಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಪರಿಣಾಮವನ್ನು ತಪ್ಪಿಸಲು, ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
Chandra Grahan on Dev Deepawali: ಈ ವರ್ಷದ ದೀಪಾವಳಿ ಸೂರ್ಯಗ್ರಹಣದ ಕರಿ ನೆರಳಿನಲ್ಲಿ ಕಳೆದುಹೋಗಿದೆ. ಆದರೆ, ಈ ವರ್ಷದ ದೇವ ದೀಪಾವಳಿಯೂ ಕೂಡ ಸೂರ್ಯಗ್ರಹಣದ ಕರಿ ನೆರಳಲ್ಲಿ ಕಳೆದುಹೋಗಲಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡು ಗ್ರಹಣಗಳು 4 ರಾಶಿಗಳ ಜಾತಕದವರ ಮೇಲೆ ಭಾರಿ ಪ್ರಭಾವ ಬೀರಲಿವೆ.
Chandra Grahan 2022: ಸಾವಿರಾರು ವರ್ಷಗಳ ಹಿಂದೆ ಕಾರ್ತಿಕ ಮಾಸದಲ್ಲಿ ಎರಡು ಗ್ರಹಣಗಳು ಸಂಭವಿಸಿದ್ದವು. ಬಳಿಕ ಮಾಹಾಭಾರತದ ಯುದ್ಧವೇ ನಡೆದಿತ್ತು ಮತ್ತು ಅದರಲ್ಲಿ ಲಕ್ಷಾಂತರ ಜನರು ಹತರಾಗಿದ್ದರು. ಈ ಬಾರಿಯ ಕಾರ್ತಿಕ ಮಾಸದಲ್ಲಿಯೂ ಕೂಡ ಎರಡು ಗ್ರಹಣಗಳು ಸಂಭವಿಸುತ್ತಿದ್ದು, ಯಾವ ಮುನ್ಸೂಚನೆಯನ್ನು ಇದು ನೀಡುತ್ತಿದೆ ತಿಳಿದುಕೊಳ್ಳೋಣ ಬನ್ನಿ,
Chandra Grahan 2022: ವರ್ಷದ ಮೊದಲ ಚಂದ್ರಗ್ರಹಣವು ಇಂದು ಅಂದರೆ ಮೇ 16 ರ ಸೋಮವಾರ ಸಂಭವಿಸುತ್ತಿದೆ. ಈ ಗ್ರಹಣವು ವೈಶಾಖ ಪೂರ್ಣಿಮೆಯ ದಿನದಂದು ಸಂಭವಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದಂದು ಮಾಡುವ ದಾನದ ಮಹತ್ವವು ಇನ್ನಷ್ಟು ಹೆಚ್ಚಾಗುತ್ತದೆ.
Chandra Grahan Remedies to Get Money and Progress: ಇನ್ನೆರಡು ದಿನಗಳಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎರಡನ್ನೂ ಅಶುಭವೆಂದು ಪರಿಗಣಿಸಲಾಗಿದ್ದರೂ, ಈ ದಿನ ಕೈಗೊಳ್ಳುವ ಕೆಲವು ಕ್ರಮಗಳಿಂದ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.
ಚಂದ್ರಗ್ರಹಣ 2022: ಜ್ಯೋತಿಷಿಗಳ ಲೆಕ್ಕಾಚಾರದ ಪ್ರಕಾರ ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 16 ರಂದು ಸಂಭವಿಸಲಿದೆ. ಈ ಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ. ರಾಶಿಚಕ್ರದ ಜನರ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.
Chandra Grahan 2022: ವರ್ಷದ ಮೊದಲ ಚಂದ್ರಗ್ರಹಣಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಮಾವಾಸ್ಯೆಯ ದಿನದಂದು ವರ್ಷದ ಮೊದಲ ಸೂರ್ಯಗ್ರಹಣದ ನಂತರ ಈಗ ಹುಣ್ಣಿಮೆಯ ದಿನ ಚಂದ್ರಗ್ರಹಣ ಸಂಭವಿಸಲಿದೆ.
Lunar Eclipse 2022 Date and Time in India: ಈಗ ಚಂದ್ರಗ್ರಹಣ ಸಂಭವಿಸಲು ಕೇವಲ 15 ದಿನಗಳು ಮಾತ್ರ ಉಳಿದಿವೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಲಿದೆ. ಇದು ವರ್ಷದ ಮೊದಲ ಚಂದ್ರಗ್ರಹಣವಾಗಲಿದೆ.
Chandran Grahan 2022: ಏಪ್ರಿಲ್ 30ರ ಸೂರ್ಯಗ್ರಹಣದ ಬಳಿಕ ಮೇ 16 ರಂದು ವೈಶಾಖ ಹುಣ್ಣಿಮೆಯ ದಿನ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣ ಯಾವಾಗಲು ಹುಣ್ಣಿಮೆಯ ದಿನವೇ ಸಂಭವಿಸುತ್ತದೆ. ಹಾಗಾದರೆ ವರ್ಷದ ಈ ಮೊದಲ ಚಂದ್ರಗ್ರಹಣದ ಸೂತಕ ಕಾಲ ಹಾಗೂ ಪ್ರಭಾವದ ಕುರಿತು ತಿಳಿದುಕೊಳ್ಳೋಣ ಬನ್ನಿ,
ವರ್ಷದ ಮೊದಲ ಚಂದ್ರಗ್ರಹಣ: ಈ ತಿಂಗಳ ಕೊನೆಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಗ್ರಹಣ ಸಂಭವಿಸಿದ 15 ದಿನಗಳ ಬಳಿಕ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣ ಯಾವಾಗ, ಎಲ್ಲಿ ಸಂಭವಿಸಲಿದೆ ತಿಳಿಯಿರಿ.
ಈ ಎರಡು ಪ್ರಮುಖ ಗ್ರಹಣಗಳು ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2022 ರ ಮೊದಲ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಸಂಭವಿಸಲಿದೆ. ಮೊದಲ ಚಂದ್ರಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸುತ್ತದೆ. ಹಾಗೆ, 3 ರಾಶಿಗಳ ಮೇಲೆ ಈ ಗ್ರಹಣದಿಂದ ಪ್ರಚಂಡ ಪ್ರಯೋಜನಗಳನ್ನು ಸಿಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.