Sri Sri Ravishankar: ಗುರುದೇವ್ ಶ್ರೀ ಶ್ರೀ ರವಿಶಂಕರರೊಡನೆ ಜಗತ್ತಿನ ಸಾವಿರಾರು ಸಾಧಕರು ವಿಶ್ವಧ್ಯಾನದಲ್ಲಿ ಪಾಲ್ಗೊಂಡರು ಮತ್ತು ಅನೇಕ ಮಿಲಿಯನ್ ಜನರು ಆನ್ಲೈನ್ ನ ಮೂಲಕ ಪಾಲ್ಗೊಂಡರು. 250 ಟನ್ಗಳಷ್ಟು ಆಹಾರ ಮತ್ತಿನ್ನಿತರ ಅವಶ್ಯಕ ವಸ್ತುಗಳನ್ನು ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ನ ಸ್ವಯಂಸೇವಕರು ವಿತರಿಸಿದರು.
ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ನಡೆಯುತ್ತಿದೆ. ಇದು ಫೆಬ್ರುವರಿ 26ರ ವರೆಗೂ ನಡೆಯಲಿದ್ದು, ಬೇರೆ ಬೇರೆ ದೇಶಗಳಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ.
Maha kumbh mela Stampede : ಪ್ರಯಾಗ್ರಾಜ್ನ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತ ಅನೇಕ ಸಾವುನೋವುಗಳನ್ನು ಉಂಟುಮಾಡಿದೆ. ಕೋಟ್ಯಂತರ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಧಾವಿಸಿದ್ದರು. ಮುಂಜಾನೆ 1-2 ಗಂಟೆಯ ನಡುವೆ ಬ್ಯಾರಿಕೇಡ್ಗಳು ಕುಸಿದು ಬಿದ್ದಾಗ ಈ ಘಟನೆ ಉಂಟಾಯಿತು.. ಘಟನೆಯ ಚಿತ್ರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
Mauni Amavasya 2025: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಘಮಾಸದ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇಂದು ಪುಣ್ಯ ನದಿಯಲ್ಲಿ ಸ್ನಾನ ಮಾಡುವುದರಿಂದ ಜೀವನದ ಕಷ್ಟಗಳೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆಯಿದೆ.
Maha Kumbh 2025: ಪ್ರಯಾಗ್ ರಾಜ್ದಲ್ಲಿ ಮಹಾಕುಂಭಮೇಳ ಅದ್ಧೂರಿಯಾಗಿ ಜರುಗುತ್ತಿದೆ.. ಇದರ ನಡುವೆ ತ್ರಿವೇಣಿ ಸಂಗಮದಲ್ಲಿ ಅನಕೊಂಡದಂತಿರುವ ಬೃಹತ್ ಹಾವೊಂದು ಕಾಣಿಸಿಕೊಂಡಿದ್ದು.. ಇದೀಗ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ನೀವು ಕುಂಭಮೇಳಕ್ಕೆ ಹೋಗುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಇವುಗಳನ್ನು ಗಮದಲ್ಲಿಡಿ. ಹೌದು ಜನವರಿ ೧೩ ರಿಂದ ಪ್ರಾರಂಭವಾಗಿರುವ ಕುಂಭಮೇಳಕ್ಕೆ ಕೋಟ್ಯಂತರ ಜನರು ಬೇರೆ ಬೇರೆ ಕಡೆಯಿಂದ ಆಗಮಿಸುತ್ತಿದ್ದಾರೆ . ನೀವು ಹೋಗುವ ಇಚ್ಛೆಯಲ್ಲಿದ್ದೀರಾ ? ಹಾಗಾದರೆ ಈ ಅಂಶಗಳು ಗಮನದಲ್ಲಿರಲಿ.
ಈ ಫೋಟೋಗಳು ನಿಜವಾದ ಫೋಟೋಗಳಲ್ಲ, ಇವುಗಳನ್ನು AI ಮೂಲಕ ರಚಿಸಲಾಗಿದೆ.ಈ ಫೋಟೋ ಗಳಲ್ಲಿ ವಿರಾಟ್ ಮತ್ತು ಅನುಷ್ಕಾ ಮಹಾಕುಂಭವನ್ನು ತಲುಪಿರುವುದು ಕಂಡುಬರುತ್ತದೆ. ಇಬ್ಬರೂ ಸಾಂಪ್ರದಾಯಿಕ ಕೇಸರಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈಗ ಎಲ್ಲರ ಗಮನ ಬಾಲಕಿಯ ಮೇಲೆ ಇರುವುದರಿಂದ ಈಕೆ ಕಣ್ಣುಗಳ ಕುರಿತಾಗಿಯೇ ಬಹುತೇಕರು ಮಾತನಾಡುತ್ತಿದ್ದಾರೆ.ಈಕೆ ಕೋಬ್ರಾ ಜಿಪ್ಸಿ ಜನಾಂಗದ ಹುಡುಗಿ.ಆಲ್ಮೋಸ್ಟ್ ಈ ಜನಾಂಗದ ಎಲ್ಲರಿಗೂ ಇದೇ ರೀತಿಯ ಕಣ್ಣುಗಳು ಇರುತ್ತವೆ.ಈ ಜನಾಂಗದ ಕುರಿತಾಗಿ ಕೋಬ್ರಾ ಜಿಪ್ಸಿ ಹೆಸರಿನಲ್ಲಿ 2015 ರಲ್ಲಿ ಒಂದು ಸಾಕ್ಷ್ಯಚಿತ್ರವನ್ನು ಕೂಡ ಮಾಡಲಾಗಿದೆ.
Mahakumbh 2025: ಭಾರತದ ಪ್ರಮುಖ ಆಧ್ಯಾತ್ಮಿಕ ಹಬ್ಬವಾದ ಮಹಾ ಕುಂಭಮೇಳ ಪ್ರಾರಂಭವಾಗಿದೆ. 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಪ್ರಸ್ತುತ ಪ್ರಯಾಗರಾಜ್ನಲ್ಲಿ ನಡೆಯುತ್ತಿದೆ ಮತ್ತು ಉತ್ಸವವು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಮತ್ತು ಸನ್ಯಾಸಿಗಳನ್ನು ಆಕರ್ಷಿಸುತ್ತದೆ.
ಮಹಾ ಕುಂಭಮೇಳ 2025 ಪ್ರಾರಂಭವಾಗಿದೆ. ಪ್ರಯಾಗ್ರಾಜ್ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ದೇಶ ವಿದೇಶಗಳಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದು, ಚಿತ್ರ ವಿಚಿತ್ರ ದೃಶ್ಯಗಳು ಕಂಡುಬರುತ್ತಿವೆ.
Mahakumbh Sadhvi Harsha Richhariya : ಮಹಾ ಕುಂಭಮೇಳ 2025 ಪ್ರಾರಂಭವಾಗಿದೆ. ಮಹಾ ಕುಂಭಮೇಳದ ಮೊದಲ ದಿನ, ಪುಷ್ಯ ಪೂರ್ಣಿಮೆಯಂದು ಸಾಧ್ವಿಯೊಬ್ಬಳ ಫೋಟೋಗಳು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿವೆ.
History of Maha Kumbh Mela: ಅನೇಕರ ಮನಸ್ಸಿನಲ್ಲಿ ಅಚ್ಚೊತ್ತಿರುವ ಒಂದು ಪ್ರಶ್ನೆಯೆಂದರೆ, ಮಹಾ ಕುಂಭಮೇಳ ಮೊದಲ ಬಾರಿ ಯಾವಾಗ ಮತ್ತು ಎಲ್ಲಿ ಪ್ರಾರಂಭವಾಯಿತು? ಈ ಅಮೂಲ್ಯ ಧರ್ಮ ಪರಂಪರೆಯು ಪೌರಾಣಿಕ ಮತ್ತು ಐತಿಹಾಸಿಕ ನಂಬಿಕೆಗಳನ್ನು ಹೊಂದಿದೆ.
Naga Sadhu life : ಮೈ ಕೊರೆಯುವ ಚಳಿ, ಒಂದು ತುಂಡು ಬಟ್ಟೆಯೂ ಇಲ್ಲ.. ನಾಗ ಸಾಧುಗಳ ದೇಹ ವಜ್ರದಂತೆ ಗಟ್ಟಿ.. ಯಾವುದೇ ವಾತಾವರಣಕ್ಕೂ ಒಗ್ಗಿಕೊಳ್ಳುತ್ತದೆ.. ಅಸಲಿಗೆ ಈ ಸಾಧುಗಳ ದೇಹ ಇಷ್ಟು ಗಟ್ಟಿಯಾಗಿರಲು ಕಾರಣವೇನು..? ಇಷ್ಟು ಚಳಿಯನ್ನ ನಾಗಾ ಸಾಧುಗಳು ಹೇಗೆ ತಡೆದುಕೊಳ್ಳುತ್ತಾರೆ..? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ...
Aghori Baba Rituals : ಪ್ರಯಾಗ್ರಾಜ್ನ ಸಂಗಮ್ ನಗರದಲ್ಲಿ ಮಹಾ ಕುಂಭಮೇಳದ ಸಂಭ್ರಮ ಜೋರಾಗಿದೆ. ಮಹಾಕುಂಭಮೇಳದಲ್ಲಿ ಭಾಗವಹಿಸಲು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಸಾಧುಗಳು ಮತ್ತು ಸಂತರು ಬರುತ್ತಿದ್ದಾರೆ.
ಮಹಾಕುಂಭ ಮೇಳ 2025 ಜನವರಿ 13, 2025 ರಿಂದ ಫೆಬ್ರವರಿ 26, 2025 ರವರೆಗೆ ಪ್ರಯಾಗರಾಜ್ನಲ್ಲಿ ನಡೆಯಲಿದೆ. ಕುಂಭಮೇಳವು ಖಗೋಳಶಾಸ್ತ್ರ, ಜ್ಯೋತಿಷ್ಯ, ಆಧ್ಯಾತ್ಮಿಕತೆ, ಧಾರ್ಮಿಕ ಸಂಪ್ರದಾಯಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಪದ್ಧತಿಗಳು ಮತ್ತು ಆಚರಣೆಗಳನ್ನು ಒಳಗೊಂಡಿರುವ ಒಂದು ಘಟನೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.