ಕೆನಡಾದ ವಿಶ್ವವಿದ್ಯಾಲಯವೊಂದು ಮೈದಾ ಅಂದರೆ ರಿಫೈನ್ಡ್ ಫುಡ್ ಮೇಲೆ 17 ವರ್ಷದವರೆಗಿನ ವಿಸ್ತೃತ ಸಂಶೋಧನೆ ಮಾಡಿದೆ. ಮೈದಾ ತಿನ್ನುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಮೇಲೆ ತನ್ನ ವರದಿಯ ಮೂಲಕ ಅದು ಬೆಳಕು ಚೆಲ್ಲಿದೆ.
ಬೆಲೆ ಏರಿಕೆಯನ್ನು ತಡೆಯುವ ಉದ್ದೇಶದಿಂದ ಸರ್ಕಾರವು ಗೋಧಿ ಹಿಟ್ಟು, ಮೈದಾ, ರವೆ ಸೇರಿದಂತೆ ಕೆಲವು ವಸ್ತುಗಳ ರಫ್ತು ನಿಷೇಧಿಸಿದೆ. ಆಗಸ್ಟ್ 14 ರಿಂದ ಈ ವಸ್ತುಗಳ ರಫ್ತಿಗೆ ಸರ್ಕಾರ ನಿರ್ಬಂಧವನ್ನು ವಿಧಿಸಿತ್ತು.
Namkeen Side Effects: ಪ್ರತಿದಿನ ಉಪ್ಪಿನ ಬಿಸ್ಕತ್ ಮತ್ತು ಚಹಾವನ್ನು ಕುಡಿಯುವ ಜನರು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ವಾಸ್ತವವಾಗಿ, ಉಪ್ಪಿನ ಬಿಸ್ಕತ್ ಮಾಡಲು ಬಳಸುವ ಹಿಟ್ಟು ಮತ್ತು ಎಣ್ಣೆಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ನೀವು ತಿನ್ನುವ ಮೈದಾ ಕಲಬೆರಕೆಯಾಗಿರಬಹುದು ಎಂದು ನೀವು ಎಂದಾದರೂ ಗಮನಿಸಿದ್ದೀರಾ? ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದು, ಮೈದಾ ಶುದ್ಧತೆಯನ್ನು ಗುರುತಿಸುವುದು ಹೇಗೆ ಎಂದು ವಿವರಿಸಿದೆ.
ಮೈದಾ ಅಂದರೆ ರಿಫೈನ್ಡ್ ಫುಡ್ . ಕೆನಡಾದ ವಿಶ್ವವಿದ್ಯಾಲಯವೊಂದು ಮೈದಾ ಮೇಲೆ 17 ವರ್ಷ ವಿಸ್ತೃತ ಸಂಶೋಧನೆ ಮಾಡಿದೆ. ತನ್ನ ಸಂಶೋಧನಾ ವರದಿಯನ್ನು ಅದೀಗ ಬಿಡುಗಡೆ ಮಾಡಿದ್ದು, ಮೈದಾ ತಿನ್ನುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.