ಮಂಗಳ ಗೋಚರ 2023: ಈ ಸಮಯದಲ್ಲಿ ವೃಷಭ ರಾಶಿಯ ಜನರು ಕೆಲವು ವಿಷಯಗಳ ಬಗ್ಗೆ ಹೆಚ್ಚು ಒತ್ತಡ ಹೊಂದಬಹುದು. ಆದ್ದರಿಂದ ಅವರು ಅದನ್ನು ಕಡಿಮೆ ಮಾಡಲು ಧ್ಯಾನವನ್ನು ಮಾಡಬೇಕು. ನೀವು ಅತಿಯಾಗಿ ಯೋಚಿಸಿದರೆ ಮಾನಸಿಕ ಅಸ್ವಸ್ಥತೆಗೆ ಬಲಿಯಾಗಬಹುದು.
Mangal Gochar In Scorpio 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಮಂಗಳನ ವೃಶ್ಚಿಕ ರಾಶಿ ಗೋಚರ ನೆರವೇರಿದೆ. ಮಂಗಳನ ಈ ಗೋಚರದಿಂದ ರುಚಕ್ ಸೇರಿದಂತೆ 4 ರಾಜಯೋಗಗಳು ನಿರ್ಮಾಣಗೊಂಡಿದೆ. ಮಂಗಳವು ತನ್ನ ಸ್ವ ರಾಶಿಯಲ್ಲಿ ಇರುವುದರಿಂದ ಪ್ರಬಲ ರಾಜಯೋಗವು ಸೃಷ್ಟಿಯಾಗುತ್ತದೆ ಮತ್ತು ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, ಆಯುಷ್ಮಾನ್ ರಾಜಯೋಗ ಮತ್ತು ಆದಿತ್ಯ ಮಂಗಲ ರಾಜಯೋಗವೂ ಕೂಡ ನಿರ್ಮಾಣಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಗಳ ಸಂಕ್ರಮಣದಿಂದ ರೂಪುಗೊಂಡಿರುವ ರಾಜಯೋಗಗಳು ಮೇಷ ಸೇರಿದಂತೆ 5 ರಾಶಿಗಳ ಜನರಿಗೆ ವರ್ಷಾಂತ್ಯದಲ್ಲಿ ವೃತ್ತಿ, ವ್ಯಾಪಾರ, ಉದ್ಯೋಗದಲ್ಲಿ ಅಪಾರ ಪ್ರಗತಿ ಮತ್ತು ಧನಲಾಭವನ್ನು ತಂದುಕೊಡಲಿದೆ. (Spiritual News In Kannada)
Mangal Gochar In Vruschik Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ತನ್ನ ಸ್ವರಾಶಿಯಾಗಿರುವ ವೃಶ್ಚಿಕ ರಾಶಿಯಲ್ಲಿ ಮಂಗಳ ಗೋಚರಿಸಲಿದ್ದಾನೆ. ಇದರಿಂದ ಒಟ್ಟು 5 ರಾಶಿಗಳ ಜನರ ವೃತ್ತಿ ಜೀವನದಲ್ಲಿ ಭಾರಿ ಧನವೃಷ್ಟಿ ಹಾಗೂ ಉನ್ನತಿಯಾಗಲಿದೆ. (Spiritual News In Kannada)
Mangal Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಕೆಲವು ಪ್ರಮುಖ ಗ್ರಹಗಳ ಸಂಕ್ರಮಣವು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಶುಭ ಫಲಿತಾಂಶಗಳನ್ನು ನೀಡಿದರೆ, ಇನ್ನೂ ಕೆಲ ರಾಶಿಗಳಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ.
Mangal Gochar In Tula 2023: ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿ ಎಂದೇ ಖ್ಯಾತ ಮಂಗಳ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ಈ ತುಲಾ ಗೋಚರ ಒಟ್ಟು ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಭಾರಿ ಧನಲಾಭವನ್ನು ತಂದುಕೊಡಲಿದೆ. ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
Mangal Chitra Gochar 2023: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳನನ್ನು ಸಾಹಸ ಹಾಗೂ ಶೌರ್ಯದ ಪ್ರತೀಕ ಎಂದು ಭವಿಡಲಾಗುತ್ತದೆ. ಶೀಘ್ರದಲ್ಲಿಯೇ ಮಂಗಳ ಚಿತ್ರಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಧನಕುಬೇರ ಯೋಗ ಪ್ರಾಪ್ತಿಯಾಗಲಿದ್ದು, ಅವರ ಜೀವನದಲ್ಲಿ ಸಾಕಷ್ಟು ಧನ-ಸಮೃದ್ಧಿ-ಸುಖ-ಸೌಕರ್ಯಗಳು ಪ್ರಾಪ್ತಿಯಾಗಲಿವೆ.
Mangal Gochar 2023 In Kanya: ವೈದಿಕ ಜೋತಿಷ್ಯಶಾಸ್ತ್ರದ ಪ್ರಕಾರ ಇಂದು ಅಂದರೆ ಆಗಸ್ಟ್ 18 ರಂದು ಭೂಮಿಪುತ್ರ ಮಂಗಳನ ಕನ್ಯಾ ರಾಶಿ ಗೋಚರ ನೆರವೇರಿದ್ದು, ಇದರಿಂದ ಮೂರು ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ ನಿರ್ಮಾಣವಾಗಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ (Spiritual News In Kannada)
Spiritual News In Kannada: ವೈದಿಕ ಜೋತಿಷ್ಯಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಭೂಮಿಪುತ್ರ ಮಂಗಳನ ಕನ್ಯಾ ರಾಶಿ ಗೋಚರ ನೆರವೇರಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಭಾರಿ ಧಣಪ್ರಾಪ್ತಿಯ ಯೋಗ ರೂಪುಗೊಳ್ಳುತ್ತಲಿದೆ.
Planetary Transit In August 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಯ ದೃಷ್ಟಿಯಿಂದ ಆಗಸ್ಟ್ ತಿಂಗಳು ತುಂಬಾ ಮಹತ್ವದ್ದಾಗಿದೆ. ಏಕೆಂದರೆ, ಆಗಸ್ಟ್ ತಿಂಗಳಿನಲ್ಲಿ ಬುಧ, ಸೂರ್ಯ ಸೇರಿದಂತೆ ಶುಕ್ರ ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸಲಿವೆ. ಗ್ರಹಗಳ ಈ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
Mars Transit In Kanya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 18, 2023 ರಂದು ಭೂಮಿ ಪುತ್ರ ಮತ್ತು ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು 3 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ (Spiritual News In Kannada) ಯೋಗ ನಿರ್ಮಾಣಗೊಂಡು ಆವರ ಜೀವನದಲ್ಲಿ ಭಾಗ್ಯೋದಯಕ್ಕೆ ಕಾರಣವಾಗಲಿದೆ.
Mars Transit 2023 Effects: ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲ್ಪಟ್ಟಿರುವ ಮಂಗಳ ಸ್ಥಾನ ಬದಲಿಸಲು ಸಿದ್ಧನಾಗಿದ್ದಾನೆ. ಶೀಘ್ರದಲ್ಲೇ ಕನ್ಯಾರಾಶಿಗೆ ಭೂಮಿಪುತ್ರ ಸಾಗಲಿದ್ದಾನೆ. ಈ ಸಂಕ್ರಮಣದಿಂದ 3 ರಾಶಿಗಳ ಅದೃಷ್ಟ ಹೊಳೆಯಲಿದೆ.
Mangal Gochar 2023: ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಜುಲೈ 15 ರಂದು ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ತನ್ನ ನೀಚ ರಾಶಿಯನ್ನು ತೊರೆಯಲಿರುವ ಮಂಗಳ ಸೂರ್ಯನ ರಾಶಿಗೆ ಪ್ರವೇಶಿಸಲಿದ್ದಾನೆ. ಆಗಸ್ಟ್ 18, 2023 ರವರೆಗೆ ಆತ ಸೂರ್ಯನ ರಾಶಿಯಲ್ಲಿಯೇ ಇರಲಿದ್ದಾನೆ. ಸೂರ್ಯ ಹಾಗೂ ಮಂಗಳನ ಕಾಂಬಿನೇಶನ್ ಅಂದರೆ ಅಗ್ನಿ ಹಾಗೂ ಅಗ್ನಿಯ ಕಾಂಬಿನೇಷನ್ ಎಂದರ್ಥ.
ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸುವ ಗ್ರಹಗಳ ಕ್ರಮವು ನಿರಂತರವಾಗಿ ಮುಂದುವರಿಯುತ್ತದೆ. ಆದರೆ ಬಾಹ್ಯಾಕಾಶದಲ್ಲಿ ಗ್ರಹಗಳ ಈ ಚಲನೆಯು ವಿಭಿನ್ನ ರಾಶಿಗಳ ಜನರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಮಂಗಳವನ್ನು ಗ್ರಹಗಳ ಕಮಾಂಡರ್ ಎಂದು ಪರಿಗಣಿಸಲಾಗುತ್ತದೆ. ಅದು ಜುಲೈ 1, 2023 ರಂದು ಸಿಂಹ ರಾಶಿಯನ್ನು ಪ್ರವೇಶಿಸಿ ಆಗಸ್ಟ್ 18, 2023 ರವರೆಗೆ ಇಲ್ಲಿಯೇ ಇರುತ್ತದೆ.
ಮುಂದಿನ ತಿಂಗಳು ಜುಲೈ 07 ರಂದು ಮಂಗಳ ಗ್ರಹ ರಾಶಿ ಬದಲಿಸಲಿದೆ. ಮಂಗಳನ ಈ ಸಂಚಾರವು ನಾಲ್ಕು ರಾಶಿಗಳಿಗೆ ಅನಿರೀಕ್ಷಿತ ಲಾಭಗಳನ್ನು ನೀಡುತ್ತದೆ. ಜ್ಯೋತಿಷ್ಯದಲ್ಲಿ ಮಂಗಳವನ್ನು ಧೈರ್ಯ, ಭೂಮಿ ಮತ್ತು ಸಂಪತ್ತಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ.
Mangal Rashi Parivartan 2023: ವೈದಿಕ ಜ್ಯೋತಿಷ್ಯದಲ್ಲಿ ಮಂಗಳವನ್ನು ಧೈರ್ಯ, ಶೌರ್ಯ, ಭೂಮಿ-ಸಂಪತ್ತು ಮತ್ತು ಇತ್ಯಾದಿಗಳನ್ನು ಕರುಣಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಮಂಗಳನ ಸ್ಥಾನ ಬಲವಾಗಿದ್ದರೆ ವ್ಯಕ್ತಿಯು ಎಲ್ಲಾ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಮೇ 10 ರಂದು ಮಂಗಳವು ಕಟಕ ರಾಶಿಯನ್ನು ಪ್ರವೇಶಿಸಿದೆ. ಇನ್ನು ಜುಲೈ 1 ರವರೆಗೆ ಅದೇ ರಾಶಿಯಲ್ಲಿ ನೆಲೆಗೊಳ್ಳಲಿದೆ. ಈ ಸಮಯದಲ್ಲಿ ಕೆಲವು ರಾಶಿಯವರು ಅದೃಷ್ಟವಂತರಾಗಿರುತ್ತಾರೆ
Weekly Horoscope : ಕೆಲವು ರಾಶಿಯವರಿಗೆ ಮುಂಬರುವ ವಾರ ಅದ್ಭುತವಾಗಿರುತ್ತದೆ. ಕೆಲವು ರಾಶಿಯವರಿಗೆ ಮೇ ತಿಂಗಳ ಕೊನೆಯ ವಾರ ಮತ್ತು ಜೂನ್ ಆರಂಭ ಅದೃಷ್ಟದಾಯಕವಾಗಿರಲಿದೆ. ಗ್ರಹಗಳ ಸ್ಥಾನ ಬದಲಾವಣೆ ಈ ರಾಶಿಯವರ ಅದೃಷ್ಟ ಬದಲಾಗುವುದು.
Budha-Kuja Gochar 2023: ಮೇ 10 ಅಂದರೆ ಇಂದಿನಿಂದ ಬುಧನು ತನ್ನ ಅಧಿಪತಿಯಾದ ಮಿಥುನ ರಾಶಿಯಿಂದ ಚಂದ್ರನ ರಾಶಿಯಾದ ಕಟಕವನ್ನು ಪ್ರವೇಶಿಸುತ್ತಾನೆ. ಇನ್ನು ಭೂದೇವಿಯ ಮಗನಾದ ಕುಜ ಸದ್ಯ ದಕ್ಷಿಣಾಭಿಮುಖವಾಗಿ ಸಾಗುತ್ತಿದೆ. ಇದರ ಶುಭಫಲ ಕೆಲ ರಾಶಿಗಳ ಮೇಲೆ ಬೀರುತ್ತಿದ್ದು, ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.