Mauni Amavasya 2022: ಇಂದು ಮೌನಿ ಅಮಾವಾಸ್ಯೆಯ ದಿನದಂದು ಕೆಲವು ಕೆಲಸಗಳನ್ನು ಮಾಡುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ತಿಳಿದೋ ಅಥವಾ ತಿಳಿಯದೆಯೋ ಈ ದಿನ ಮಾಡುವ ಕೆಲವು ಕೆಲಸಗಳಿಂದ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು.
Mauni Amavasya: ಮೌನಿ ಅಮಾವಾಸ್ಯೆಯ ತಿಥಿ 2 ದಿನ ಬರುವುದರಿಂದ ಇಂದು ಸ್ನಾನಕ್ಕೆ ಶುಭ ಮುಹೂರ್ತ ಕೆಲವೇ ಗಂಟೆಗಳು. ಈ ದಿನದ ಮಂಗಳಕರ ಯೋಗಗಳು ಸ್ನಾನ ಮತ್ತು ದಾನದ ಮಹತ್ವವನ್ನು ಹೆಚ್ಚಿಸಿವೆ.
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮೌನಿ ಅಮಾವಾಸ್ಯೆಯ ದಿನವು ತುಂಬಾ ವಿಶೇಷವಾಗಿದೆ. ಈ ದಿನ ತಾಯಿ ಲಕ್ಷ್ಮಿದೇವಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸಿದರೆ ಅವಳು ಸಂತೋಷವಾಗಿರುತ್ತಾಳೆ. ನಿಮಗೆ ಬಹಳಷ್ಟು ಹಣ ಮತ್ತು ಸುಖ-ಸಂತೋಷವನ್ನು ನೀಡುತ್ತಾಳೆ.
ಮೌನಿ ಅಮಾವಾಸ್ಯೆ 2022: ಮಾಘ ಮಾಸದ ಅಮಾವಾಸ್ಯೆಯಂದು ಮೌನಿ ಅಮವಾಸ್ಯೆಯನ್ನು ನಡೆಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಳಸರ್ಪ ದೋಷವನ್ನು ತೊಡೆದುಹಾಕಲು ಈ ದಿನ ಬಹಳ ವಿಶೇಷವಾಗಿದೆ.
Mauni Amavasya 2022: ಮಾಘ ಮಾಸದ ಅಮವಾಸ್ಯೆಯು ಪಿತೃ ದೋಷ ನಿವಾರಣೆಗೆ ವಿಶೇಷವಾಗಿರುತ್ತದೆ. ಪಿತೃ ದೋಷ ನಿವಾರಣೆಗೆ ಮತ್ತು ಪಿತೃಗಳ ಅನುಗ್ರಹವನ್ನು ಪಡೆಯಲು ಈ ದಿನ ಬಹಳ ಮುಖ್ಯವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.