Astrology Tips for money: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಅದರ ಹತ್ತಿರ ಪ್ರತಿದಿನ ತುಪ್ಪ ದೀಪವನ್ನು ಬೆಳಗಿಸಿ. ತಾಯಿ ಲಕ್ಷ್ಮಿದೇವಿಯು ನಿಮಗೆ ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಸಂಪತ್ತಿನ ದೇವತೆಯ ಅನುಗ್ರಹ ಪಡೆಯಲು ದಾನ ಮಾಡಿ.
Horoscope Predictions : ಇಂದು ನಾವು ನಿಮಗೆ ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕಾದ ರಾಶಿಯವರ ಬಗ್ಗೆ ಹೇಳುತ್ತಿದ್ದೇವೆ, ಈ ಮೂರು ರಾಶಿಯವರು ಆರ್ಥಿಕ ವಿಷಯಗಳ ಬಗ್ಗೆ ಅವರ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೀಡುಕೊಳ್ಳಬೇಕು. ಏಕೆಂದರೆ ನೀವು ಮಾಡುವ ಸಣ್ಣ ತಪ್ಪಿನಿಂದ ನೀವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಕೊಳ್ಳಬಹುದು.
Money Horoscope October 2022: ದಸರಾ ಮತ್ತು ದೀಪಾವಳಿಯಂತಹ ದೊಡ್ಡ ಹಬ್ಬಗಳನ್ನು ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುತ್ತಿದ್ದು ಈ ತಿಂಗಳು ಕೆಲವು ರಾಶಿಯವರಿಗೆ ಬಹಳ ವಿಶೇಷವಾಗಿದೆ. ಈ ತಿಂಗಳು ಕೆಲವು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿದ್ದು ಈ ಸಮಯದಲ್ಲಿ ಕೆಲವು ರಾಶಿಯವರು ಬಂಪರ್ ಲಾಭ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Zodiac Sign: ಹಣವನ್ನು ಉಳಿಸುವುದು ಪ್ರತಿಯೊಬ್ಬರ ನಿಯಂತ್ರಣದಲ್ಲಿಲ್ಲ, ಆದರೆ ಕೆಲವರು ಉಳಿತಾಯದಲ್ಲಿ ನಿಷ್ಣಾತರಾಗಿದ್ದಾರೆ. ಕಡಿಮೆ ಹಣವನ್ನು ಗಳಿಸುವ ಮೂಲಕವೂ ಅವರು ಬಲವಾದ ಬ್ಯಾಂಕ್ ಬ್ಯಾಲೆನ್ಸ್ ಮಾಡುತ್ತಾರೆ.
Arthika Rashifal 2022: ಆರ್ಥಿಕ ವಿಷಯಗಳಲ್ಲಿ 2022 ರ ವರ್ಷವು ಒಳ್ಳೆಯದು ಅಥವಾ ಕೆಟ್ಟದ್ದಾಗಿದೆಯೇ ಎಂದು ತಿಳಿಯಲು ಪ್ರತಿಯೊಬ್ಬರಿಗೂ ಕುತೂಹಲವಿದೆ. ಮುಂಬರುವ ವರ್ಷವು ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಉತ್ತಮವಾಗಿರುತ್ತದೆ ಮತ್ತು ಬಹಳಷ್ಟು ಆರ್ಥಿಕ ಲಾಭವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.
ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ 13 ಡಿಸೆಂಬರ್ 2021 ರಿಂದ 19 ರವರೆಗೆ ಆಸ್ಟ್ರೋ ಗುರು ಬೇಜಾನ್ ದಾರುವಾಲಾ ಅವರ ಪುತ್ರ ಆಸ್ಟ್ರೋ ಫ್ರೆಂಡ್ ಚಿರಾಗ್ ದಾರುವಾಲಾ ಅವರಿಂದ ತಿಳಿಯೋಣ. ಡಿಸೆಂಬರ್ 2021 ರವರೆಗಿನ ಸಮಯ ಹೇಗಿರುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.