Black Fungus: ಕರೋನದ ಎರಡನೇ ತರಂಗದಲ್ಲಿ ಅನೇಕ ಸಾವುಗಳಿಗೆ ಕಾರಣವಾದ ಬ್ಲಾಕ್ ಫಂಗಸ್ ಮರಳಿ ಬರಬಹುದೇ? ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಪ್ರಕರಣವೊಂದು ಮುನ್ನೆಲೆಗೆ ಬಂದ ಹಿನ್ನಲೆಯಲ್ಲಿ ಈ ಪ್ರಶ್ನೆ ಉದ್ಭವಿಸಿದೆ. ರೋಗಿಗೆ ಸೆಂಟ್ರಲ್ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Delhi HC: ಕೇಂದ್ರ ಸರ್ಕಾರದ ಲಸಿಕಾಕರಣ ನೀತಿಯನ್ನು ಮಂಗಳವಾರ ಪ್ರಶ್ನಿಸಿರುವ ದೆಹಲಿ HC (Delhi High Court), ಸರ್ಕಾರಕ್ಕೆ ಸಲಹೆ ನೀಡಿದ್ದು, ಯುವಕರು ಈ ದೇಶದ ಭವಿಷ್ಯರಾಗಿದ್ದು, ಅವರನ್ನು ರಕ್ಷಿಸಬೇಕಾಗಿದೆ ಎಂದಿದೆ.
Black Fungus: ಈ ಕುರಿತು ಹೇಳಿಕೆ ನೀಡಿರುವ ಡಾ. ರಣದೀಪ್ ಗುಲೇರಿಯಾ, ಮ್ಯೂಕರ್ ಮೈಕೊಸಿಸ್ ಪ್ರಮುಖವಾಗಿ ಮಣ್ಣಿನಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಇದು ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಹರಡುವುದಿಲ್ಲ. ಸ್ಟೇರಾಯಿಡ್ ನೀಡದ ಜನರಲ್ಲಿ ಈ ಸೋಂಕು ಕಾಣುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ.
Why Black Fungus More Rampant In India - ಕೊರೊನಾ ಮಹಾಮಾರಿಗೆ (Corona Pandemic) ಇಡೀ ವಿಶ್ವವೇ ತಲ್ಲಣಿಸಿದೆ. ಆದರೆ, ಬ್ಲಾಕ್ ಫಂಗಸ್ ಕೇವಲ ಭಾರತದಲ್ಲಿಯೇ ಯಾಕೆ ಭಾರಿ ಹಾನಿಗೆ ಕಾರಣವಾಗುತಿದೆ. ಉಳಿದ ದೇಶಗಳು ಈ ಹೊಸ ವಿಪತ್ತಿನಿಂದ ಹೇಗೆ ಸುರಕ್ಷಿತವಾಗಿವೆ.
ಮ್ಯೂಕೋರ್ಮೈಕೋಸಿಸ್ ವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಆರೋಗ್ಯ ಸಚಿವಾಲಯದ ಪತ್ರವು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಅಡಿಯಲ್ಲಿ ಅಪರೂಪದ ಆದರೆ ಮಾರಣಾಂತಿಕ ಸೋಂಕನ್ನು ಪಟ್ಟಿ ಮಾಡಲು ರಾಜ್ಯಗಳಿಗೆ ಸೂಚಿಸಿದೆ.
Mucormycosis Symptoms And Treatment - ದೇಶದ ಹಲವು ಭಾಗಗಳಲ್ಲಿ ಕರೋನಾ(Coronavirus) ಸೋಂಕಿನಿಂದ ಚೇತರಿಸಿಕೊಂಡ ನಂತರ ಜನರು ಮ್ಯೂಕೋಮೈಕೋಸಿಸ್ (Mucormycosis) ಅಥವಾ ಕಪ್ಪು ಶಿಲೀಂಧ್ರ (Black Fungus) ರೋಗಕ್ಕೆ ತುತ್ತಾಗುತ್ತಿದ್ದಾರೆ.
ಗುಜರಾತ್ನಲ್ಲಿ ಅತಿ ಹೆಚ್ಚು ಮ್ಯೂಕೋರಮೈಕೋಸಿಸ್ ಪ್ರಕರಣಗಳು ಅಂದರೆ ಬ್ಲಾಕ್ ಫಂಗಸ್ ವರದಿಯಾಗಿವೆ. ಇದಲ್ಲದೆ ಇದು ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣಕ್ಕೂ ಲಗ್ಗೆಯಿಟ್ಟಿದ್ದು ಆತಂಕ ಹೆಚ್ಚಿಸಿದೆ.
Mucormycosis ಲಕ್ಷಣಗಳಲ್ಲಿ ಒಂದು ಬ್ಲಾಕ್ ಫಂಗಸ್ ಕೂಡ ಇದ್ದು, ಇದರಿಂದ ಶೇ.50 ರಷ್ಟು ರೋಗಿಗಳು ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಒಂದು ವೇಳೆ ಇದರಿಂದ ಜನರು ಪ್ರಾಣ ರಕ್ಷಿಸಿಕೊಂಡರು ಕೂಡ ಅವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಇತರ ಇತರೆ ಲಕ್ಷಣಗಳಲ್ಲಿ ತಲೆನೋವು, ಜ್ವರ, ಕಣ್ಣು ಹಾಗೂ ಮೂಗಿನಲ್ಲಿ ನೋವು ಶಾಮೀಲಾಗಿವೆ.
Mucormycosis: ಕರೋನಾದಿಂದ Covid-19) ಚೇತರಿಸಿಕೊಳ್ಳುವ ರೋಗಿಗಳು ಈಗ ಹೊಸ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ರೋಗವು ಜನರ ಕಣ್ಣಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮ್ಯೂಕರ್ಮೈಕೊಸಿಸ್ (Mucormycosis) ಹೆಸರಿನ ಈ ರೋಗದಿಂದ ರೋಗಿಗಳ ಸಾವು ಸಂಭವಿಸುವ ಸಾಧ್ಯತೆ ಶೇ.50ರಷ್ಟಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.