ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಎಂದು ಅರ್ಜಿ ಬಂದಿದ್ದು, ನೇಮಿಸುವ ಪೂರ್ವದಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯುತ್ತಿದ್ದು, ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದು, ವರದಿ ಬಂದ ನಂತರ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುರುಘಾಶ್ರೀಗಳು ಫೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದು. ಹೀಗಾಗಿ, ಮುರುಘಾ ಮಠದ ಪೀಠ ತ್ಯಾಗಕ್ಕೆ ತುಂಬಾ ಒತ್ತಡ ಹೆಚ್ಚಾಗಿದೆ. ಇದರ ಮಧ್ಯ ಮಾಜಿ ಸಚಿವೆ ರಾಣಿ ಸತೀಶ ಸಂಭಾಷಣೆಯ ಆಡಿಯೋ ಒಂದು ಭಾರಿ ವೈರಲ್ ಆಗಿದೆ.
ಡಿವೈಎಸ್ಪಿ ಕಚೇರಿಯಿಂದ ಮುರುಘಾ ಮಠಕ್ಕೆ ಶ್ರೀಗಳನ್ನ ಕರೆತಂದ ಪೊಲೀಸರು. ನಾಳೆ ಶ್ರೀಗಳ ಕಸ್ಟಡಿ ಅಂತ್ಯ, ಸ್ಥಳ ಮಹಜರು ಚುರುಕು. ಮಹಜರು ಹಿನ್ನೆಲೆ ಮಠದ ಸುತ್ತ ಬಿಗಿ ಬಂದೋಬಸ್ತ್. ಆರೋಪಿಯಾಗಿ ಮೊದಲ ಬಾರಿ ಶ್ರೀ ಮಠಕ್ಕೆ ಮುರುಘಾ ಶರಣರ ಎಂಟ್ರಿ.
ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಮುರುಘಾ ಶ್ರೀಗಳ ವಿರುದ್ಧ ದಾಖಲಾಗಿರೋದು ಜಾಮೀನು ರಹಿತ ಗಂಭೀರ ಪ್ರಕರಣವಾಗಿದ್ದು, ಮುರುಘಾ ಶ್ರೀಗಳ ಪಾಲಿಗೆ ಇಂದು ನಿರ್ಣಾಯಕ ದಿನ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.