Bigg Boss New Entry: ಬಿಗ್ ಬಾಸ್ 18 ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇಂಟರ್ನೆಟ್ನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಟಿಆರ್ಪಿ ರೇಟಿಂಗ್ನಲ್ಲಿಯೂ ಅಗ್ರಸ್ಥಾನದಲ್ಲಿದೆ.
Guess the actress: ಮೇಲಿನ ಫೋಟೋದಲ್ಲಿರುವ ಮುದ್ದಾದ ಹುಡುಗಿ ಯಾರು ಗೊತ್ತೆ? ಈಗ ಚೆಲುವೆ ಇಂದು ದೇಶದ ಹೆಮ್ಮೆಯ ನಟಿ. ಬಾಲನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿ ನಂತರ ನಟನೆ ತೊರೆದರು.
Jio Prepaid Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಹಲವು OTT ಚಾನಲ್ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿರುವ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
Heeramandi : ಸಂಜಯ್ ಲೀಲಾ ಬನ್ಸಾಲಿಯವರ ನಿರ್ದೇಶನದ ಹಿರಾಮಂಡಿ ಇಂದು ನೆಟ್ಫ್ಲಿಕ್ಸ್ ನಲ್ಲಿ ತೆರೆ ಕಂಡಿದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ ಮತ್ತು ಫರ್ದೀನ್ ಖಾನ್ ಇತರರು ನಟಿಸಿದ್ದಾರೆ.
Kiku Sharda slapped : ಕಪಿಲ್ ಕಾಮಿಡಿ ಶೋ ಖ್ಯಾತಿಯ ನಟ ಕಿಕು ಶರ್ಮಾ ಅವರಿಗೆ ಕಿರಾಣಿ ಅಂಗಡಿ ಮಾಲೀಕ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಷ್ಟಕ್ಕೂ ಅಲ್ಲಿ ನಡೆದದ್ದಾದ್ರೂ ಏನು.. ಬನ್ನಿ ನೋಡೋಣ..
Bollywood Actress: ಅನೇಕ ನಟ-ನಟಿಯರು ದೊಡ್ಡ ಪರದೆ ಮೇಲೆ ನಟಿಸಿ ಅಷ್ಟಾಗಿ ಯಶಸ್ಸು ಗಳಿಸದೇ ಒಟಿಟಿ ಹಾದಿ ಹಿಡಿದು.. ದೊಡ್ಡ ಹೆಸರು ಮಾಡುತ್ತಿದ್ದಾರೆ.. ಇದೀಗ ಅಂತದ್ದೆ ನಟಿಯ ಕುರಿತಾಗಿ ನಾವು ಹೇಳಲಿದ್ದೇವೆ..
Netflix ನಲ್ಲಿ ಬಳಕೆದಾರರಿಗೆ ಚಲನಚಿತ್ರಗಳು, ವೆಬ್ ಸರಣಿಗಳು, ಸಾಕ್ಷ್ಯಚಿತ್ರಗಳನ್ನು ಸೇರಿದಂತೆ ವಿವಿಧ ರೀತಿಯ ಕಂಟೆಂಟ್ ನೋಡಲು ಸಿಗುತ್ತದೆ. ಅದರಲ್ಲಿ ನಿಮಗೆ ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ನೋಡಬಹುದಾದ ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಕಾಣಬಹುದು. ಇಂಟರ್ನೆಟ್ ಇಲ್ಲದೆಯೂ ನೀವು ನೆಟ್ಫ್ಲಿಕ್ಸ್ನಲ್ಲಿ ವಿಷಯವನ್ನು ವೀಕ್ಷಿಸಬಹುದು. (Technology News In Kannada)
Lal Salaam Update: ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಲಾಲ್ ಸಲಾಂ ಚಿತ್ರಕ್ಕೆ ಈಗಾಗಲೇ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ಓಟಿಟಿ ರಿಲೀಸ್ ಯಾವಾಗ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಾ ಇದೆ. ಹಾಗಾದ್ರೆ ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಓಟಿಟಿ ರಿಲೀಸ್ ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Animal: ಕಳೆದ ವರ್ಷ ರಣಬೀರ್ ಕಪೂರ್ ಹಾಗೂ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ನಲ್ಲಿ ಮೂಡಿಬಂದ ಸೂಪರ್ ಹಿಟ್ ಅನಿಮಲ್ ಸಿನಿಮಾ ಇದೇ ಗಣರಾಜ್ಯೋತ್ಸವದಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾದೆ ಈ ಚಿತ್ರ ಯಾವ ಫ್ಲಾಟ್ಫಾಮ್ನಲ್ಲಿ ಸ್ಟ್ರೀಮ್ ಆಗಲಿದೆ? ಇಲ್ಲಿದೆ ಸಂಪೂರ್ಣ ವಿವರ.
Highest Paid Actress in OTT: ಕೆಲವು ಸೆಲೆಬ್ರಿಟಿಗಳು OTT ಶೋಗಳಿಗೆ ಭಾರಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಹಾಗಾದರೆ ನಾಯಕಿಯರಲ್ಲಿ ಯಾರು ಹೆಚ್ಚು OTT ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ?
Animal OTT Release Date: ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಚಿತ್ರಗಳ ನಂತರ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಇತ್ತೀಚಿನ ಚಿತ್ರ ಅನಿಮಲ್. ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು.. ಇದೀಗ ಈ ಚಿತ್ರದ OTT ಸ್ಟ್ರೀಮಿಂಗ್ ದಿನಾಂಕವನ್ನು ನಿಗದಿಪಡಿಸಲಾಗಿದೆ...
Salar OTT: ಡಿಸೆಂಬರ್ 22 ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾದ ಸಲಾರ್ ಚಿತ್ರದ ಫಲಿತಾಂಶದಿಂದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.. ಪ್ರಭಾಸ್ ಸಖತ್ ಕಮ್ ಬ್ಯಾಕ್ ನೀಡುವುದರ ಜೊತೆಗೆ ಭರ್ಜರಿ ಕಲೆಕ್ಷನ್ ಮಾಡುವ ಚಾನ್ಸ್ ಕೂಡ ಇದೆಯಂತೆ.. ಇದೇ ವೇಳೆ ಈ ಸಿನಿಮಾದ OTT ಬಿಡುಗಡೆಯ ಅಪ್ಡೇಟ್ವೊಂದು ಹೊರಬಿದ್ದಿದೆ..
ನೀವು ಪ್ರತಿ ತಿಂಗಳು ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ಖರೀದಿಸಿ ವೀಕ್ಷಿಸುವವರಾಗಿದ್ದರೆ ನಿಮ್ಗೊಂದು ಗುಡ್ನ್ಯೂಸ್. ಇನ್ಮುಂದೆ ನೆಟ್ಪ್ಲಿಕ್ಸ್ಗೆ ಹಣ ಕಟ್ಟೋ ಅಗತ್ಯ ಇಲ್ಲ.ಏರ್ಟೆಲ್ನಿಂದ ಹೊಸ ಪ್ರಿಪೇಯ್ಡ್ ಪ್ಲಾನ್ ಬಂದಿದೆ. ಆ ಪ್ಲಾನ್ ಏನು.? ಅದನ್ನ ನೀವು ಅಳವಡಿಸಿಕೊಳ್ಳೋದ್ ಹೇಗೆ ಅಂತ ಡಿಟೇಲ್ಸ್ ಇಲ್ಲಿದೆ.
Leo OTT Release Date: ತಮಿಳು ಸೂಪರ್ಸ್ಟಾರ್ ದಳಪತಿ ವಿಜಯ್ ಅಭಿನಯದ ಇತ್ತೀಚಿನ ಚಿತ್ರ ಲಿಯೋ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡುತ್ತಿದೆ. ಈ ನಡುವೆ ಸಿನಿಮಾ OTT ವೇದಿಕೆಗೆ ಪ್ರವೇಶಿಸಿದೆ..
Jawan on OTT: ಬಾಲಿವುಡ್ನ ಬಾದ್ಶಾ, ಕಿಂಗ್ ಖಾನ್ ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ನಿರ್ದೇಶಕ ಅಟ್ಲಿ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಸಿನಿಮಾ ಜವಾನ್. ಈ ಚಿತ್ರವು ಭಾರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಈ ಚಿತ್ರ ಒಟಿಟಿಯಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿದೆ.
Jawan Ott release date: ಭಾಕ್ಸಾಫಿಸ್ ಕೊಳ್ಳೆಹೊಡೆದ ಭರ್ಜರಿ ಸಿನಿಮಾ "ಜವಾನ್" ಇದೀಗ ಓಟಿಟಿ ವೇದಿಕೆಯನ್ನು ಪ್ರವೇಶಿಸಿದೆ. ಹಾಗಾದರೆ ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಆಗಲಿದೆ ಅಂತೀರಾ ಈ ಸ್ಟೋರಿ ಓದಿ...
Netflix: ನೆಟ್ಫ್ಲಿಕ್ಸ್ ತನ್ನ ಜಾಹೀರಾತು-ಮುಕ್ತ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ನೆಟ್ಫ್ಲಿಕ್ಸ್ ಅನೇಕ ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೆಲೆಗಳನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ. Technology News In Kannada
By accepting cookies, you agree to the storing of cookies on your device to enhance site navigation, analyze site usage, and assist in our marketing efforts.