WhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
New Technology: ಡೆಡ್ ಫೋನ್, ಡೆಡ್ ಲ್ಯಾಪ್ಟಾಪ್ ಅನ್ನು ಕೇವಲ ಒಂದೇ ಒಂದು ನಿಮಿಷದಲ್ಲಿ ಚಾರ್ಚ್ ಮಾಡಬಹುದಾದಂತಹ ಹೊಸ ತಂತ್ರಜ್ಞಾನ ಮಾರುಕಟ್ಟೆಗೆ ಬರಲಿದೆ. ಅಷ್ಟೇ ಅಲ್ಲ, ಎಲೆಕ್ಟ್ರಿಕ್ ಕಾರನ್ನು ಕೇವಲ ಹತ್ತು ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಂತೆ.
Most Common PIN to Lock Phone: ಹೆಚ್ಚಿನ ಜನರು ತಮ್ಮ ಫೋನ್ನಲ್ಲಿ ನಾಲ್ಕು-ಅಂಕಿಯ ಸರಳ ಪಿನ್ ಅನ್ನು ಹೊಂದಿಸುತ್ತಾರೆ, ಇದರಲ್ಲಿ 1234, 1111, 0000, 1212, 7777, 1004, 2000, 4444, 2222, 6969 ಸೇರಿವೆ. ಅವುಗಳನ್ನು ಭೇದಿಸಲು ಹ್ಯಾಕರ್ಗಳಿಗೆ ಕಡಿಮೆ ಸಮಯ ಬೇಕಾಗುತ್ತದೆ.
ಎಲ್ಎಂಗಳು ಸಾಂಪ್ರದಾಯಿಕ ಯುಎವಿಗಳಿಗೆ ಹೋಲಿಸಿದರೆ ಹಲವು ಅನುಕೂಲತೆಗಳನ್ನು ಹೊಂದಿವೆ. ಮೊದಲನೆಯದಾಗಿ, ಗುರಿಯ ಮೇಲ್ಭಾಗದಲ್ಲಿ ದೀರ್ಘಾವಧಿಯ ತನಕ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, ಅಂತಿಮ ಕ್ಷಣದ ತನಕ ಕಾದು, ಪರಿಣಾಮಕಾರಿಯಾಗಿ ದಾಳಿ ನಡೆಸಲು ಸಾಧ್ಯವಾಗುತ್ತದೆ. ಎರಡನೆಯದಾಗಿ, ಅವುಗಳು ವಿವಿಧ ರೀತಿಯ ಪೇಲೋಡ್ ಅನ್ನು ಒಯ್ಯಬಲ್ಲವಾಗಿದ್ದು, ವಿವಿಧ ಗುರಿಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ದಾಳಿ ಸಂಘಟಿಸಲು ಅನುಕೂಲ ಕಲ್ಪಿಸುತ್ತದೆ. ಇನ್ನು ಮೂರನೆಯದಾಗಿ, ಎಲ್ಎಂಗಳು ಕಡಿಮೆ ವೆಚ್ಚದಾಯಕವಾಗಿದ್ದು, ಮಿಲಿಟರಿಗಳಿಗೆ ಕಡಿಮೆ ವೆಚ್ಚದಲ್ಲಿ ದಾಳಿ ಸಂಘಟಿಸಲು ಅನುಕೂಲಕರವಾಗಿದೆ.
New Technology: ಮಾನವನ ದೇಹದಿಂದ ಹೊರಹೋಗುವ ತ್ಯಾಜ್ಯ ಅಂದರೆ ಮೂತ್ರವೂ ಸಹ ಏನಾದರೂ ಉಪಯೋಗಕ್ಕೆ ಬರುತ್ತಾ ನೀವು ಯೋಚಿಸಿದ್ದರೆ.. ಇದಕ್ಕೆ ಉತ್ತರ ಹೌದು. ಇದೀಗ ತಂತ್ರಜ್ಞಾನ ಬಹಳ ದೂರ ಸಾಗಿದೆ. ಈಗ ಮೂತ್ರದಿಂದ ವಿದ್ಯುತ್ ತಯಾರಿಕೆ ಆರಂಭಿಸಲಾಗಿದೆ.
ಎಲೋನ್ ಮಸ್ಕ್ ಕಂಪನಿಯು ನ್ಯೂರಾಲಿಂಕ್ ಹೆಸರಿನ ಬ್ರೈನ್ ಚಿಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಚಿಪ್ ಅನ್ನು ಮೂಲತಃ ಮೆದುಳಿನ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಮೊದಲ ಬಾರಿಗೆ ಮೆದುಳಿನ ಚಿಕಿತ್ಸೆಯ ಜೊತೆಗೆ, ಈ ಚಿಪ್ ಆನ್ಲೈನ್ನಲ್ಲಿ ಹಾಡುಗಳ ಲೈವ್ ಸ್ಟ್ರೀಮಿಂಗ್ ಮಾಡಬಹುದು ಎಂದು ಹೇಳಲಾಗಿದೆ.
ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಟಿವಿ, ರೇಡಿಯೋ, ಮೊಬೈಲ್ ಫೋನ್ ಮತ್ತು ವೈ-ಫೈ ಸಿಗ್ನಲ್ಗಳಿಂದ ಎನರ್ಜಿ ಕಟ್ ಅನ್ನು ಮಾತ್ರ ಬಳಸಿಕೊಂಡು ಗ್ಯಾಜೆಟ್ಗಳಿಗೆ ಕೆಲಸ ಮಾಡಲು ಮತ್ತು ಸಂವಹನ ಮಾಡಲು ಅನುವು ಮಾಡಿಕೊಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.