ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಹೊಸ ನಿಯಮವನ್ನು ಏಪ್ರಿಲ್ 1, 2022 ರಿಂದ ಜಾರಿಗೆ ತರಲು ಅಧಿಸೂಚನೆಯನ್ನು, 2021 ಅಕ್ಟೋಬರ್ ನಲ್ಲಿ ಹೊರಡಿಸಿತ್ತು. ಹೊಸ ನಿಯಮದ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ಮಾಲೀಕರು ನೋಂದಣಿಯನ್ನು ನವೀಕರಿಸಲು 8 ಪಟ್ಟು ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.