amazing peacock video: ನವಿಲು ನಮ್ಮ ರಾಷ್ಟ್ರೀಯ ಪಕ್ಷಿ.. ಈ ಸುಂದರ ಪಕ್ಷಿಯನ್ನು ನೋಡಲು ಎಲ್ಲರಿಗೂ ಆಸಕ್ತಿ. ಅದರಲ್ಲೂ ಗಂಡು ನವಿಲು ಕುಣಿಯುತ್ತಿದ್ದರೇ ನೋಡಿ ಕಣ್ತುಂಬಿಕೊಳ್ಳೋದೆ ಒಂದು ಆನಂದ.. ಇದೀಗ ಅಂತದ್ದೇ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ನವಿಲುಗಳು ಆಕಾಶದಲ್ಲಿ ಹೆಚ್ಚು ಎತ್ತರಕ್ಕೆ ಹಾರಲಾರವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಪರೂಪದ ಕ್ಷಣಗಳಲ್ಲಿ, ಹಾರುವ ನವಿಲುಗಳನ್ನು ನೋಡಬಹುದು. ಅಂತಹ ವೀಡಿಯೊ ಈಗ ಆನ್’ಲೈನ್’ನಲ್ಲಿ ಕಾಣಿಸಿಕೊಂಡಿದೆ.
Peahen Reproduction Process: ನವಿಲಿಗೆ ನಮ್ಮ ದೇಶದ ರಾಷ್ಟ್ರಪಕ್ಷಿ ಸ್ಥಾನಮಾನ ನೀಡಲಾಗಿದೆ. ಆದರೆ, ಹೆಣ್ಣು ನವಿಲಿನ ಗರ್ಭಧಾರಣೆಯ ಕುರಿತು ಜನರು ಹಲವು ರೀತಿಯ ಕಟ್ಟು ಕಥೆಗಳನ್ನು ಹೇಳುತ್ತಾರೆ. ಈ ಲೇಖನದಲ್ಲಿ ನಿಮಗೆ ಹೆಣ್ಣು ನವಿಲು ಗರ್ಭವತಿಯಾಗುವ ಅಸಲಿ ಕಾರಣ ತಿಳಿಯಲಿದೆ.
Seeing Peacock Meaning: ಹಿಂದೂ ಧರ್ಮದಲ್ಲಿ ನವಿಲನ್ನು ದೈವಿಕ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಧಾರ್ಮಿಕ ಮಹತ್ವವೂ ಇದೆ. ಇದನ್ನು ಸುಬ್ರಹ್ಮಣ್ಯ ದೇವರ ವಾಹನವೆಂದು ಹೇಳಲಾಗುತ್ತದೆ. ಇನ್ನು ನೀವು ದಾರಿಯಲ್ಲಿ ಹೋಗುವಾಗ ಅಥವಾ ಮನೆಯಿಂದ ಹೊರಡುವಾಗ ಇದ್ದಕ್ಕಿದ್ದಂತೆ ನವಿಲುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ನವಿಲು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ ಏನಾಗುತ್ತದೆ ಎಂದು ತಿಳಿಯೋಣ.
Today’s Peacock Video: ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಈ ವಿಡಿಯೋವನ್ನು Buitengebieden ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಮೂರು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ನಾನಾ ರೀತಿಯ ಕಮೆಂಟ್ ಗಳು ಈ ವಿಡಿಯೋಗೆ ಬಂದಿವೆ. ಪಾರ್ಕ್ ಒಂದರಲ್ಲಿ ನವಿಲು ಕ್ಯಾಮರಾದ ಮುಂದೆ ಗರಿಬಿಚ್ಚಿ ನಿಂತಿದೆ. ಹಚ್ಚ ಹಸಿರಿನ ಮಧ್ಯೆ ರಾಷ್ಟ್ರ ಪಕ್ಷಿಯ ಈ ಅಂದ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಿದೆ.
Peacock Dream : ಕನಸಿನಲ್ಲಿ ನವಿಲು ಕಂಡರೆ ಜೀವನದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಮೇಲಾಗಿ ನರ್ತಿಸುವ ನವಿಲನ್ನು ಕಂಡರೆ ಮುಂದೆ ಆಗುವ ಅನಾಹುತಗಳು ತಿಳಿಯುತ್ತದೆ ಎಂದು ಹೇಳಲಾಗುತ್ತಿದೆ.
Peacock Feather Benefits: ನವಿಲುಗರಿ ಎಂದರೆ ಮೊದಲು ನೆನಪಾಗುವುದು ಶ್ರೀ ಕೃಷ್ಣ. ನವಿಲುಗರಿಯನ್ನು ಶ್ರೀ ಕೃಷ್ಣನ ನೆಚ್ಚಿನ ವಸ್ತು ಎಂದು ಬಣ್ಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ನವಿಲುಗರಿಯ ಕೆಲವು ಪರಿಹಾರಗಳು ಹಲವು ದೊಡ್ಡ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಲಾಗುತ್ತದೆ.
ನೀವು ನವಿಲು ಕುಣಿ ದಾಡುವುದನ್ನು ನೋಡಿರಬಹುದು, ತುಸು ಎತ್ತರಕ್ಕೆ ಜಿಗಿಯುವುದನ್ನು ಕೂಡಾ ಗಮನಿಸಿರಬಹುದು. ಆದರೆ ಇತರ ಪಕ್ಷಿಗಳಂತೆ ಆಕಾಶದೆತ್ತರಕ್ಕೆ ಹಾರುವುದನ್ನು ಯಾವತ್ತಾದರೂ ಕಂಡಿರಾ?
ಮನುಷ್ಯರನ್ನು ಕಂಡರೇ ನವಿಲುಗಳು ಓಡಿ ಹೋಗೋದು ಸಾಮಾನ್ಯ. ಆದ್ರೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಕೊಕ್ಕರೆಹಳ್ಳ ಅರಣ್ಯ ಕಚೇರಿಗೆ ನಿತ್ಯ 3 ರಿಂದ 4 ನವಿಲುಗಳು ಬಂದು ನರ್ತಿಸಿ ಕಾಲ ಕಳೆಯುತ್ತಿವೆ. ಇಲ್ಲಿನ ಸಿಬ್ಬಂದಿ ನವಿಲಿನ ನರ್ತನದಿಂದ ಮುದಗೊಳ್ಳುತ್ತಿದ್ದಾರೆ. ನವಿಲು ನರ್ತನದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಷ ಆಹಾರ ಸೇವಿಸಿ ನವಿಲುಗಳು (Peacocks) ದಾರುಣ ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದ್ದು, ಘಟನೆಯಲ್ಲಿ ಎರಡು ಗಂಡು ನವಿಲುಗಳು ಹಾಗೂ ಐದು ಹೆಣ್ಣು ನವಿಲುಗಳು ಸೇರಿ ಒಟ್ಟು ಏಳು ನವಿಲುಗಳು ಮೃತಪಟ್ಟಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.