Indian Railways: ರಾತ್ರಿಯ ಸಮಯದಲ್ಲಿ ಅನಧಿಕೃತವಾಗಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವೆಸ್ಟರ್ನ್ ರೈಲ್ವೇಸ್ ಸಹ "ಬ್ಯಾಟ್ಮ್ಯಾನ್ 2.0" ಟಿಕೆಟ್ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ.
Viral Photo: ಹೈದರಾಬಾದ್ನ ಹೌಸಿಂಗ್ ಸೊಸೈಟಿಯಲ್ಲಿ, ಲಿಫ್ಟ್ ಬಳಸುವ ಕಾರ್ಮಿಕರಿಗೆ ದಂಡ ವಿಧಿಸುವ ಸೂಚನೆಯ ಫೋಟೋ ವೈರಲ್ ಆಗಿದ್ದು, ಈ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ.
PAN ಕಾರ್ಡ್ಗೆ ಸಂಬಂಧಿಸಿದ ಒಂದು ಚಿಕ್ಕ ತಪ್ಪಿನಿಂದಾಗಿ ನಿಮಗೆ ಭಾರೀ ದೊಡ್ಡ ನಷ್ಟ ಎದುರಾಗಬಹುದು. ಆದಾಯ ತೆರಿಗೆ ಕಾಯ್ದೆ1961ರ ಸೆಕ್ಷನ್ 272B ಅಡಿಯಲ್ಲಿ ಯಾವುದೇ ಒಬ್ಬ ವ್ಯಕ್ತಿ 2 PAN ಕಾರ್ಡ್ಗಳನ್ನು ಹೊಂದುವುದು ದೊಡ್ಡಮೊತ್ತದ ದಂಡಕ್ಕೆ ಕಾರಣವಾಗಬಹುದು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಮಾಸ್ಕ್ ಸರಿಯಾಗಿ ಧರಿಸುವ ವಿಚಾರವಾಗಿ ಬಿಬಿಎಂಪಿ ಮಾರ್ಷಲ್ ಗಳ ಜೊತೆಗೆ ಸಾರ್ವಜನಿಕರು ವಾಗ್ವಾದಕ್ಕಿಳಿದಿರುವ ದೃಶ್ಯ ವೈರಲ್ ಆಗುತ್ತಿದೆ.
PAN Card Latest News: PAN ಕಾರ್ಡ್ಗೆ ಸಂಬಂಧಿಸಿದ ಒಂದು ತಪ್ಪು ನಿಮ್ಮನ್ನು ವಂಚಿಸಬಹುದು. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 272B ಅಡಿಯಲ್ಲಿ ಎರಡು ಪ್ಯಾನ್ ಕಾರ್ಡ್ಗಳನ್ನು ಇಟ್ಟುಕೊಳ್ಳುವುದು ಭಾರೀ ದಂಡವನ್ನು ವಿಧಿಸಬಹುದು.
ಈ ಹಿಂದೆ 5 ವರ್ಷಗಳಿಂದ ಬಳಕೆಯಾಗದೆ ಮನೆಯಲ್ಲಿ ಮತ್ತು ದೇವಾಲಯಗಳಲ್ಲಿ ಇದ್ದ ಚೀನಾವನ್ನು ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ನೀಡುವ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ ಈಗ 'ಅಕ್ರಮ ಚಿನ್ನವನ್ನು ಸಕ್ರಮಗೊಳಿಸುವ' ಯೋಜನೆ ಜಾರಿಗೆ ತರುವ ಚಿಂತನೆಯಲ್ಲಿದೆ.
ಸುಪ್ರೀಂ ಕೋರ್ಟ್ ವಕೀಲರು 50 ಪೈಸೆಯ ಒಟ್ಟು 200 ನಾಣ್ಯ ಸಂಗ್ರಹಣೆಗಾಗಿ ಕಲೆಕ್ಷನ್ ಡ್ರೈವ್ ಆರಂಭಿಸಿದ್ದಾರೆ. ವಕೀಲ ರೀಪಕ್ ಕಂಸಲ್ ಗೆ ಸುಪ್ರೀಂ ಕೋರ್ಟ್ ರೂ.100 ದಂಡ ವಿಧಿಸಿದೆ. ರೀಪಕ್ ಅವರು ಕೋರ್ಟ್ ರಿಜಿಸ್ಟರ್ ನ ಪ್ರಕರಣಗಳ ಲಿಸ್ಟಿಂಗ್ ನಲ್ಲಿ ಪಕ್ಷಪಾತ ನಡೆಸಲಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.
ಫಿಟ್ನೆಸ್ ಟೆಸ್ಟ್ ನಲ್ಲಿ ಒಟ್ಟು ೫ ವಿಭಾಗಗಳ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತಿದ್ದು, ಇವುಗಳಲ್ಲಿ ಫ್ಯಾಟ್, ಸ್ಟ್ರೆಂಥ್, ಎಂಡ್ಯೂರೆನ್ಸ್, ಸ್ಪೀಡ್ ಎಂಡ್ಯೂರೆನ್ಸ್ ಹಾಗೂ ಕ್ರಾಸ್ ಫಿಟ್ ಶಾಮೀಲಾಗಿವೆ. ಈ ಎಲ್ಲ ವಿಭಾಗಗಳಿಗೆ ಸಮನಾದ ಆದ್ಯತೆ ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.