Smartphone Tips: ನೀವು ನಿಮ್ಮ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡ್ತೀರಾ! ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಫೋನ್ ಅನ್ನು ಚಾರ್ಜ್ ಮಾಡಲು ನಿಯಮವೊಂದಿದ್ದು ಅದನ್ನು "40-80 ಚಾರ್ಜಿಂಗ್ ನಿಯಮ" ಎಂದು ಕರೆಯಲಾಗುತ್ತದೆ.
How To Avoid SmartPhone: ನೀವು ನಿತ್ಯ ನಿಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ಫೋನ್ನಲ್ಲಿ ಕಳೆಯುತ್ತಿದ್ದರೆ, ಕೆಲವು ಸರಳವಾದ ಸಲಹೆಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಈ ಕೆಟ್ಟ ಅಭ್ಯಾಸವನ್ನು ಬದಲಾಯಿಸಬಹುದು.
Smartphone Network Disappearing Issue: ಕೆಲವು ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಅದರಲ್ಲೂ, ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ನೆಟ್ವರ್ಕ್ ನೆಟ್ವರ್ಕ್ ಮಾಯವಾಗುವುದು ಬಹುತೇಕ ಜನರ ಸಾಮಾನ್ಯ ಸಮಸ್ಯೆ ಆಗಿದೆ. ನೀವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಫೋನ್ ನೆಟ್ವರ್ಕ್ ಸಮಸ್ಯೆಗೆ ಇಲ್ಲಿವೆ ಕೆಲವು ಪರಿಹಾರಗಳು.
Neeta Ambani Smart Phone: ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್ ಫೋನ್ ಬೆಲೆ ಎಷ್ಟಾಗಿರಬಹುದು ಅಂತಾ ಕೇಳಿದ್ರೆ, ನೀವು ಮ್ಯಾಕ್ಸಿಮಮ್ 2 ಲಕ್ಷ ರೂ.ಗಲಾಗಿರಬಹುದು ಎಂದು ಹೇಳಬಹುದು. ಆದರೆ ವಿಶ್ವದ ಅತ್ಯಂತ ದುಬಾರಿ ಫೋನ್ ಬೆಲೆ ಇದಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು.
Mobile Cover Cleaning Solution: ನಿಮ್ಮ ಫೋನ್ನ ಕವರ್ ಕೊಳಕಾಗಿದ್ದರೆ, ನೀವು ಅದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು ಮತ್ತು ಅದನ್ನು ಮತ್ತೆ ಹೊಸದರಂತೆ ಮಾಡಬಹುದು. ಮೊಬೈಲ್ ಕವರ್ ಅನ್ನು ಸ್ವಚ್ಛಗೊಳಿಸಲು, ನಿಮಗೆ ಹಲ್ಲುಗಳನ್ನು ಸ್ವಚ್ಛಗೊಳಿಸುವ ಬ್ರಷ್ ಮತ್ತು ಡಿಟರ್ಜೆಂಟ್ ಅಗತ್ಯವಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.