Disha Patani : ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ಪಟಾನಿ ತೆಲುಗು ಚಲನಚಿತ್ರ ಲೋಫರ್ (2015) ನೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಮೊದಲ ಹಿಂದಿದಿಶಾ ಪಟಾನಿ ಚಲನಚಿತ್ರವನ್ನು MS ಧೋನಿ: ದಿ ಅನ್ಟೋಲ್ಡ್ ಸ್ಟೋರಿ (2016) ನೊಂದಿಗೆ ಪ್ರಾರಂಭವಾಯಿತು.
Sapthami Gowda Latest Photoshoot: ಚಂದನವನದ ಬೆಡಗಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಯ ಕೈಯಲ್ಲಿದ್ದು ತುಂಬಾನೇ ಬ್ಯುಸಿಯಾಗಿರುವ ನಟಿ, ಇದೀಗ ಹೊಸದಾಗಿ ಸಾಂಪ್ರದಾಯಕ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಸದ್ಯ ನಟಿಯ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಫಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Bollywood Actress Parineethi Chopra: ಬಾಲಿವುಡ್ ನಟಿ ಪರಿಣಿತ ಜೋಪ್ರಾ ಇದೇ ವರ್ಷ ರಾಘವ್ ಚಡ್ಡಾ ಮದುವೆಯಾಗಿದ್ದವರು, ಒಂದು ಕಾರ್ಯಕ್ರಮದಲ್ಲಿ ರಾಜಕೀಯದಲ್ಲಿ ಆಸಕ್ತಿಯಿದೆಯಾ ಎಂದು ಕೇಳಿದರು. ಇದಕ್ಕೆ ಈ ನಟಿ ಏನು ಹೇಳಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Sandalwood Actress Rukmini Vasanth: ಚಂದನವನದ ತಾರೆ ರುಕ್ಮಿಣಿ ವಸಂತ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಖುಷಿಯ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
Rishabh Pant and Axar Patel Visits Tirumala Temple: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಟೀಂ ಇಂಡಿಯಾ ಆಟಗಾರರಾದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್ ಅವರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
ಏಷ್ಯಾ ಕಪ್ 2023 ಮುಕ್ತಾಯವಾಗುತ್ತಿದ್ದಂತೆ, ಈ ಪಂದ್ಯಾವಳಿಯಲ್ಲಿ ನೋಂದಾಯಿಸಲಾದ ಕೆಲವು ದೊಡ್ಡ ದಾಖಲೆಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈಗ ನಾವು ಏಷ್ಯಾ ಕಪ್ ಇತಿಹಾಸದಲ್ಲಿ ಆಡಿದ ಕೆಲವು ಅತ್ಯುತ್ತಮ ಪ್ರದರ್ಶನಗಳನ್ನು ಮರುಪರಿಶೀಲಿಸಲಿದ್ದೇವೆ. ಇಲ್ಲಿ ಏಷ್ಯಾ ಕಪ್ನಲ್ಲಿ ಅಗ್ರ 10 ವೈಯಕ್ತಿಕ ಸ್ಕೋರ್ಗಳ ದಾಖಲೆಗಳನ್ನು ತಿಳಿದುಕೊಳ್ಳಿ.
Aishwarya Rai : ವಿಶ್ವ ಸುಂದರಿಯಾಗಿದ್ದ ಐಶ್ವರ್ಯಾ ರೈ 49ವಯಸ್ಸಾದರೂ ಇಂದಿಗೂ ಅದೇ ಬ್ಯೂಟಿಯಲ್ಲಿರುವ ಅವರು ಎಲ್ಲರನ್ನು ತನ್ನ ನೋಟದಿಂದಲೇ ಸೆಳೆದುಕೊಂಡಿದ್ದಾರೆ. ಗೌನ್ ತೊಟ್ಟು ನೀಡಿದ ಪೋಸ್ಗೆ ಪಡ್ಡೆಹೈಕ್ಳು ಫಿಧ ಆಗಿದ್ದಾರೆ.
ಇಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟ ರಾಣಾ ದಗ್ಗುಬಾಟಿಗೆ, ಅವರ ಪತ್ನಿ ಮತ್ತು ಉದ್ಯಮಿ ಮಿಹೀಕಾ ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ ಈ ಶುಭಾಶಗಳೊಂದಿಗೆ ಕೆಲವು ವಿಶೇಷ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಅವರು ಶುಭಾಶಯವನ್ನು ಕೋರುತ್ತಾ “ಮುದ್ದಾದ ಮಗುವಿಗೆ ಅತ್ಯಂತ ಸುಂದರವಾಗಿ ಕಾಣುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು! 🔥🔥🔥 ಇವನು ಎಷ್ಟು ಚಂದ ನೋಡಿ! ನನ್ನ ಜೀವನದಲ್ಲಿ ನೀವು ತಂದ ಸಂತೋಷಕ್ಕಾಗಿ ಧನ್ಯವಾದಗಳು! ನಾನು ಗಂಡನನ್ನು ಹುಡುಕುತ್ತಿದ್ದೆ ಆದರೆ ಬದಲಿಗೆ ಉತ್ತಮ ಸ್ನೇಹಿತನನ್ನು ಕಂಡುಕೊಂಡೆ. ! ನಿಮ್ಮ ಎಲ್ಲಾ ಕನಸುಗಳು ನನಸಾಗಲಿ! “ ಎಂದು ಬರೆದುಕೊಂಡಿದ್ದಾರೆ.
ಜೂನ್ 1 ರಂದು ಗುಜರಾತ್ನ ಸಾವ್ಲಿ ಸ್ಥಾವರದಿಂದ ಹೊರಟ ಮೊದಲ ಕ್ಷಿಪ್ರ ರೈಲು ನಾಲ್ಕು ರಾಜ್ಯಗಳಲ್ಲಿ ಸಂಚರಿಸಿ ಭಾನುವಾರ ದುಹಾಯ್ ತಲುಪಿದೆ. ಮುಂಬರುವ ಆಗಸ್ಟ್ನಿಂದ ದುಹೈ ಡಿಪೋದಿಂದಲೇ ಇದರ ಪ್ರಯೋಗವನ್ನು ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ವಿದ್ಯುತ್ಗೆ ಟ್ರ್ಯಾಕ್ ಹಾಕುವುದು ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಮೂರು ಹಂತಗಳಲ್ಲಿ ಕ್ಷಿಪ್ರ ರೈಲು ಪ್ರಯೋಗ ನಡೆಯಲಿದೆ. ಈ ಬಳಿಕ ಜನರು ಮಾರ್ಚ್ 2023ರಿಂದ ಸಾಹಿಬಾಬಾದ್ನಿಂದ ದುಹೈಗೆ ಆದ್ಯತೆಯ ವಿಭಾಗದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.