SBI e Auction: ವಿದಾಯ ಹೇಳುತ್ತಿರುವ 2020 ರಲ್ಲಿ ನಿಮ್ಮ ಕನಸಿನ ಮನೆಯನ್ನು ಕೈಗೆಟಕುವ ದರದಲ್ಲಿ ಖರೀದಿಸುವ ಮೂಲಕ ನೀವು ಈ ವರ್ಷವನ್ನು ಅವಿಸ್ಮರಣೀಯಗೊಳಿಸಬಹುದು. ಏಕೆಂದರೆ ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ನಿಮಗೆ ಈ ಅವಕಾಶ ಕಲ್ಪಿಸುತ್ತಿದೆ.
Li-Fi Technology: Li-Fi ಹೊಸ ತಲೆಮಾರಿನ ತಂತ್ರಜ್ಞಾನ ವ್ಯವಸ್ಥೆಯಾಗಿದೆ. ಇದರಲ್ಲಿ, ಫೈಬರ್ ಅಥವಾ ಉಪಗ್ರಹದ ಬದಲು ಬೆಳಕಿನ ಕಿರಣಗಳ ಸಹಾಯದಿಂದ ಇಂಟರ್ನೆಟ್ ಡೇಟಾವನ್ನು ವರ್ಗಾಯಿಸಲಾಗುತ್ತದೆ.
Samsung Galaxy F41 ಒಂದು ಜಬರ್ದಸ್ತ್ ಪ್ರಾಸೆಸ್ಸರ್ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಇದರಲ್ಲಿ ನಿಮಗೆ 128GB ROM ಹಾಗೂ 6 GB RAM ಸಿಗಲಿದೆ. ಈ ಫೋನ್ ನಲ್ಲಿ 6.4 ಇಂಚಿನ ಡಿಸ್ಪ್ಲೇ ಕೂಡ ಹೊಂದಿದೆ.
ಹೆಣ್ಣು ಮಗಳನ್ನು ಪಡೆಯಬೇಕಾದರೆ ಅದೃಷ್ಟ ಮಾಡಿರಬೇಕು ಎನ್ನುತ್ತಾರೆ. ಹೀಗಾಗಿ ಅವರ ಭವಿಷ್ಯ ಸುರಕ್ಷಿತವಾಗಿರಬೇಕು ಎಂದರೆ, ಸುಕನ್ಯಾ ಸಮೃದ್ಧಿ ಯೋಜನೆ ಅತ್ಯಂತ ಪ್ರಯೋಜನಕಾರಿ ಯೋಜನೆಯಾಗಿದೆ. ಆದರೆ, ಈ ಯೋಜನೆಯ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಈ ಯೋಜನೆ ಇನ್ನಷ್ಟು ಉತ್ತಮವಾಗಿದೆ.
ಈ ಕೊಡುಗೆಯ ಅಡಿ Apple ತನ್ನ ಎಲ್ಲಾ iPhone ಮಾದರಿಗಳ ಮೇಲೆ Trade In Offer ನೀಡುತ್ತಿದೆ. ಇದಲ್ಲದೆ ಕಂಪನಿ Samsung ಸೇರಿದಂತೆ ಇತರೆ ಕೆಲ ಅಂಡ್ರಾಯಿಡ್ ಫೋನ್ ಗಳ ಮೇಲೂ ಕೂಡ Trade In ಸೌಲಭ್ಯ ನೀಡುತ್ತಿದೆ.
ಚೆಂಡು ಹೂವಿನಲ್ಲಿ ಹಲವಾರು ತತ್ವಗಳಿದ್ದು, ಇವು ಅತ್ಯುತ್ತಮ ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ ಗಾಯ ನಿವಾರಣೆಗೆ ಇವು ತುಂಬಾ ಪರಿಣಾಮಕಾರಿ ಸಾಬೀತಾಗುತ್ತವೆ. ಹೀಗಾಗಿ ಮನೆಯ ಅಲಂಕಾರಕ್ಕೆ ಬಳಸಲಾಗಿರುವ ಚೆಂಡು ಹೂವುಗಳನ್ನು ಬಳಕೆಯ ನಂತರ ಒಣಗಿಸಿ ಸಂಗ್ರಹಿಸಿಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.