Venus Transit 2023 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಮಾರ್ಚ್ 12 ರಂದು ಶುಕ್ರ ಗ್ರಹವು ಸಂಕ್ರಮಣದ ನಂತರ ಮೇಷ ರಾಶಿಯನ್ನು ಪ್ರವೇಶಿಸಿದೆ. ಮೇಷ ರಾಶಿಯಲ್ಲಿ ಶುಕ್ರನ ಸಂಕ್ರಮವು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಮುಖ್ಯವಾಗಿದೆ.
How Long Human Survive On Planets: ಹುಟ್ಟು, ಸಾವಿನ ಮೇಲೆ ಯಾರ ನಿಯಂತ್ರಣ ಇರುವುದುದಿಲ್ಲ. ಹುಟ್ಟಿದವರ ಸಾವು ಒಂದು ದಿನ ನಿಶ್ಚಿತವಾಗಿರುತ್ತದೆ. ಈ ಸತ್ಯ ಸಂಗತಿಯ ಮಧ್ಯೆ ಯಾವ ವ್ಯಕ್ತಿ ಎಷ್ಟು ಕಾಲ ಬದುಕುತ್ತಾನೆ ಎಂಬುದನ್ನು ಹೇಳುವುದು ಕಷ್ಟಸಾಧ್ಯವೇ ಹೌದು.
Videsh Yatra Yoga: ಹಲವರಿಗೆ ವಿದೇಶ ಪ್ರವಾಸ ಮಾಡುವ ಆಸೆ ಇರುತ್ತದೆ. ಹಲವು ಬಾರಿ ಲಕ್ಷಗಟ್ಟಲೆ ದುಡ್ಡು ಕೊಟ್ಟು ರಜೆ ಇದ್ದರೂ ವಿದೇಶಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹೊರದೇಶ ಪ್ರವಾಸಕ್ಕೆ ನಿಮ್ಮ ಜಾತಕದಲ್ಲಿ ವಿದೇಶಕ್ಕೆ ಹೋಗುವ ಯೋಗ ಇದೆಯಾ? ಎಂಬುದು ಬಹಳ ಮುಖ್ಯವಾಗಿದೆ.
Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ದಿನವೂ ತನ್ನದೇ ಆದ ಮಂಗಳಕರ ಬಣ್ಣವನ್ನು ಹೊಂದಿರುತ್ತದೆ. ಆ ವಿಶೇಷ ದಿನದಂದು ಆ ಬಣ್ಣದ ಬಟ್ಟೆ ಧರಿಸಿದರೆ ಅದು ಮಂಗಳಕರವಾಗಿರುತ್ತದೆ. ಯಾವ ದಿನದಂದು ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂದು ತಿಳಿಯೋಣ.
Astrology in Kannada - ಜೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಗಳ ಅಶುಭ ಫಲಗಳಿಂದ ಮುಕ್ತಿ ಪಡೆಯಲು ಮತ್ತು ಅವುಗಳ ಶುಭ ಫಲಗಳ ಪ್ರಾಪ್ತಿಗೆ ಪರಿಹಾರಗಳನ್ನು ಸೂಚಿಸಲಾಗಿದೆ. ಇವುಗಳಲ್ಲಿ ಕೆಲ ಪರಿಹಾರಗಳು ಎಷ್ಟೊಂದು ವಿಶೇಷವಾಗಿವೆ ಎಂದರೆ ನೀವು ನಿಮ್ಮ ಹತ್ತಿರದಲ್ಲಿರುವ ವ್ಯಕ್ತಿಯನ್ನು ಪ್ರಸನ್ನಗೊಳಿಸುವುದರಿಂದ ಗ್ರಹಗಳ ಅಶುಭ ಪ್ರಭಾವಗಳನ್ನು ಕಡಿಮೆ ಮಾಡಬಹುದು.
ಮಕರ ರಾಶಿಯಲ್ಲಿ 4 ಗ್ರಹಗಳ ಸಂಯೋಜನೆಯಿಂದ ಪ್ರತ್ಯೇಕ ಕೇದಾರ ಯೋಗವು ರೂಪುಗೊಳ್ಳುತ್ತದೆ. ಈ ಎಲ್ಲಾ ಗ್ರಹಗಳು ಒಟ್ಟಾಗಿ ಷಡ್ ಗ್ರಹ ಯೋಗವನ್ನು ರೂಪಿಸುತ್ತವೆ. ಯಾವ ರಾಶಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.
Grah Dosh: ಹೊಸ ವರ್ಷ ಸುಖಮಯವಾಗಿರಬೇಕಾದರೆ ಇದಕ್ಕೊಂದು ಸುಲಭ ಉಪಾಯ ತೆಗೆದುಕೊಂಡರೆ ಸಾಕು. ಇದು ಗ್ರಹಗಳ ಅಶುಭ ಪರಿಣಾಮಗಳನ್ನು ತೊಡೆದುಹಾಕುತ್ತದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ನೀಡುತ್ತದೆ.
ಗ್ರಹಗಳ ಬದಲಾಗುತ್ತಿರುವ ಸ್ಥಿತಿ ಮತ್ತು ಗತಿ ನಮ್ಮ ಜೀವನದ ಮೇಲೂ ಪ್ರಭಾವ ಬೀರುತ್ತವೆ. ಹೀಗಾಗಿ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಸರಿಪಡಿಸುವುದು ಬಹಳ ಮುಖ್ಯ, ಆಗ ಮಾತ್ರ ನಮ್ಮ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.