Vastu Plant: ದೀಪಾವಳಿ ಹಬ್ಬ ಹತ್ತಿರ ಬರುತ್ತದೆ, ಬೆಳಕಿನ ಹಬ್ಬ ತಮ್ಮ ಜೀವನವನ್ನು ಕೂಡ ಬೆಳಕಿನಿಂದ ತುಂಬಿರುವಂತೆ ಮಾಡಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ಅದಕ್ಕಾಗಿ ನೀವು ಕೆಲವು ಟಿಪ್ಸ್ ಪಾಲಿಸಬೇಕು. ದೀಪಾವಳಿ ಹಬ್ಬದಂದು ನೀವು ನಿಮ್ಮ ಮನೆಯಲ್ಲಿ ಈ ಗಿಡವನ್ನು ನೆಡುವುದರಿಂದ ಸಕಲ ಸಂಪತ್ತು, ಐಶ್ವರ್ಯ ನಿಮ್ಮದಾಗುತ್ತದೆ. ಇದರಿಂದ ನಿಮಗೆ ಎಂದಿಗೂ ಹನದ ಕೊರತೆಯಾಗಲಿ, ಸಮಸ್ಯೆಯಾಗಲಿ ಎದುರಾಗುವುದಿಲ್ಲ.
Plant Vastu: ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ಕೆಲ ಸಸ್ಯಗಳು ತುಂಬಾ ವಿಶೇಷವಾಗಿವೆ. ಈ ಅದೃಷ್ಟದ ಗಿಡಗಳನ್ನು ಮನೆಗೆ ತಂದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ. ಇದರೊಂದಿಗೆ, ಹಣಕಾಸಿನ ಸಮಸ್ಯೆಗಳಿಂದಲೂ ಕೂಡ ವ್ಯಕ್ತಿಗೆ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಆ ಸಸ್ಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Money Plant Vastu: ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಆದರೆ, ಅದನ್ನು ನೆಡುವಾಗ ಮಾಡುವ ತಪ್ಪು ವ್ಯಕ್ತಿಯನ್ನು ಬಡವನನ್ನಾಗಿಸುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹಾಗಾದರೆ ಬನ್ನಿ, ಮನಿ ಪ್ಲಾಂಟ್ ಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದ ನಿಯಮಗಳು ಏನು ಹೇಳುತ್ತವೆ ತಿಳಿದುಕೊಳ್ಳೋಣ,
Snake Plant for Good Luck: ವಾಸ್ತು ಶಾಸ್ತ್ರದಲ್ಲಿ, ಕೆಲವು ಸಸ್ಯಗಳನ್ನು ತುಂಬಾ ಮಂಗಳಕರ ಮತ್ತು ಫಲಪ್ರದವೆಂದು ವಿವರಿಸಲಾಗಿದೆ, ಈ ಸಸ್ಯಗಳನ್ನು ಮನೆಯಲ್ಲಿ ಹೊಂದಿದ್ದರೆ ಬಲವಾದ ಪ್ರಯೋಜನಗಳನ್ನು ನೀಡುತ್ತದೆ. ಈ ಸಸ್ಯಗಳಲ್ಲಿ ಒಂದು ಸ್ನೇಕ್ ಪ್ಲಾಂಟ್. ಇದು ವೃತ್ತಿಯಲ್ಲಿ ಪ್ರಗತಿಯನ್ನು ನೀಡುತ್ತದೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.