plants that attract snakes: ಸಾಮಾನ್ಯವಾಗಿ ಅನೇಕರಿಗೆ ಗಾರ್ಡನಿಂಗ್ ಬಗ್ಗೆ ಬಹಳಷ್ಟು ಆಸಕ್ತಿ ಇರುತ್ತದೆ. ಅದಕ್ಕಾಗೇ ಮನೆಯಂಗಳದಲ್ಲಿ ಕೊಂಚ ಸ್ಥಳವನ್ನು ಮೀಸಲಿಡುತ್ತಾರೆ. ಅಂತೆಯೇ ಆ ಸ್ಥಳಗಳಲ್ಲಿ, ಹಣ್ಣು-ತರಕಾರಿ ಸೇರಿದಂತೆ ಹೂವುಗಳ ಗಿಡವನ್ನೂ ನೆಡಲಾಗುತ್ತದೆ. ಆದರೆ ಕೆಲವೊಂದು ಗಿಡಗಳ ಬಳಿ ಹಾವುಗಳು ಬಹಳಷ್ಟು ಬೇಗ ಆಕರ್ಷಣೆಗೊಳ್ಳುತ್ತವೆ.
Flowering plants attract snakes: ಹಾವುಗಳಿಗೆ ಯಾರು ಹೆದರುವುದಿಲ್ಲ ಹೇಳಿ!! ತೋಟಗಳು, ಮನೆ, ಗಾರ್ಡನ್, ಟೆರೇಸ್ʼಗಳಲ್ಲಿ ಹಾವುಗಳು ಕಂಡುಬರುತ್ತವೆ. ಇನ್ನು ಅಂತಹ ಹಾವುಗಳನ್ನು ಕೆಲ ಸಸ್ಯಗಳು ಆಕರ್ಷಿಸುತ್ತವೆ ಎಂದರೆ ನಂಬುತ್ತೀರಾ?
Snake repellent plants: ಮಳೆಗಾಲದಲ್ಲಿ ಹಾವುಗಳು ಮನೆಗಳಿಗೆ ಬರುತ್ತವೆ. ಕಾರಣ ಮಳೆ ನೀರು ಇವುಗಳ ಆವಾಸಸ್ಥಾನವಾಗಿವೆ.. ಹಾಗಾದ್ರೆ.. ಹಾವು ಬರದಂತೆ ತಡೆಯಲು ಬೆಳೆಸಬೇಕಾದ ಗಿಡಗಳಾವವು ಎನ್ನುವುದನ್ನು ಇದೀಗ ತಿಳಿಯೋಣ.
Flower Plants That Attract Snakes: ಹಾವುಗಳನ್ನು ಕಂಡರೆ ಸಾಮಾನ್ಯವಾಗಿ ಭಯವಾಗುತ್ತದೆ. ವಿಷಕಾರಿ ಹಾವುಗಳಾಲಿ, ವಿಷರಹಿತ ಹಾವುಗಳಾಗಲಿ, ನೋಡಿದರೆ ಅನೇಕರು ಅಲ್ಲಿಂದ ಹೇಳದೆ ಕೇಳದೆ ಓಡಿ ಹೋಗೋದು ಗ್ಯಾರಂಟಿ. ಇನ್ನು ಕೆಲವೊಂದು ಬಾರಿ ಮನೆಗಳಿಗೂ ಹಾವುಗಳು ಪ್ರವೇಶಿಸುತ್ತವೆ. ಇದಕ್ಕೆ ಕಾರಣ ಅನೇಕ ಇರಬಹುದು.
Plants that attracts the Snake: ಮನೆಯಲ್ಲಿ ನೆಡುವ ಕೆಲವೊಂದು ಗಿಡಗಳು ಅಯಸ್ಕಾಂತದಂತೆ ಹಾವುಗಳನ್ನು ಆಕರ್ಷಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಇಂದು ಈ ಲೇಖನದಲ್ಲಿ ಹಾವುಗಳನ್ನು ಆಕರ್ಷಿಸುವ 6 ಸಸ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.