PM Kisan 11th Installment: ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರಿಗೆ ಸಂತಸದ ಸುದ್ದಿಯಿದೆ. ಪಿಎಂ ಕಿಸಾನ್ನ 11 ನೇ ಕಂತನ್ನು ಪ್ರಧಾನಮಂತಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ.
PM Kisan Yojana e KYC : ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟಗೊಂಡಿದೆ. ಇದೀಗ ನೀವು ಇ-ಕೆವೈಸಿ ಮಾಡಲು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
PM Kisan Yojana: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಒಳ್ಳೆಯ ಸುದ್ದಿ ಇದೆ. ಈ ಯೋಜನೆಯಡಿಯಲ್ಲಿ, ಸರ್ಕಾರವು ಪೋರ್ಟಲ್ನಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಪುನರಾರಂಭಿಸಿದೆ. ಕೆಲವು ಸಮಯದ ಹಿಂದೆ ಕಿಸಾನ್ ಯೋಜನೆಯ ಪೋರ್ಟಲ್ನಲ್ಲಿ ಇ-ಕೆವೈಸಿ ಸೌಲಭ್ಯವನ್ನು ನಿಲ್ಲಿಸಲಾಗಿತ್ತು.
ಈ ಯೋಜನೆಯ ನೋಂದಣಿ ಪ್ರಕ್ರಿಯೆಯಲ್ಲಿ ಸರ್ಕಾರ ಈಗ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈಗ ಕಿಸಾನ್ ಯೋಜನೆಯಲ್ಲಿ (PM KISAN Installment) ನೋಂದಣಿಗಾಗಿ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ.
ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನ ಡಬಲ್ ಮಾಡಬಬಹುದು. ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿದರೆ, ರೈತರಿಗೆ ವಾರ್ಷಿಕವಾಗಿ 6000 ಬದಲಿಗೆ 12000 ರೂ. ಸಿಗಲಿದೆ.
ಈ ಯೋಜನೆಯಡಿ, ಪಿಎಂ ಕಿಸಾನ್ ನ 9 ನೇ ಕಂತನ್ನು ಪಡೆಯದ ರೈತರು ಈಗ ಮುಂದಿನ ಕಂತಿನೊಂದಿಗೆ ಹಿಂದಿನ ಮೊತ್ತವನ್ನುಕೂಡಾ ಸೇರಿಸಿ ಪಡೆಯಲಿದ್ದಾರೆ. ಅಂದರೆ, 9 ನೇ ಕಂತು ಪಡೆಯದ ರೈತರು ಈಗ 4000 ರೂ.ಯನ್ನು ಒಟ್ಟಾಗಿ ಪಡೆಯಲಿದ್ದಾರೆ.
ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 10 ನೇ ಕಂತಿನ ಹಣ ಬಿಡುಗಡೆ ಮಾಡುವ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಕಂತಿನ ಅವನ್ನು ರೈತರ ಖಾತೆಗೆ ವರ್ಗಾಯಿಸಲು ಸರ್ಕಾರದಿಂದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
PM Kisan Samman Nidhi Latest News - ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan Samman Nidhi Yojana) , ಮುಂದಿನ ಅಂದರೆ 10 ನೇ ಕಂತನ್ನು ರೈತರ ಖಾತೆಗೆ ವರ್ಗಾವಣೆಯಾಗಬೇಕಿದೆ. ಈ ಯೋಜನೆಯ ಅಡಿ 4000 ರೂಗಳನ್ನು ಪಡೆಯಲು ನಿಮ್ಮ ಬಳಿ ಅವಕಾಶವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.