Potato Peels for Grey Hair : ಇತ್ತೀಚಿನ ದಿನಗಳಲ್ಲಿ ಬಿಲಿ ಕೂದಲಿನ ಸಮಸ್ಯೆ ದೊಡ್ಡವರಿಗೆ ಮಾತ್ರ ಸೀಮಿತವಾಗಿಲ್ಲ. ಚಿಕ್ಕ ಮಕ್ಕಳೂ ಈ ಸಮಸ್ಯೆಯಿಂದ ಬಳಲುವ ಹಾಗೆ ಆಗಿದೆ. ಆದರೆ ಈ ಒಂದು ತರಕಾರಿಯ ಸಿಪ್ಪೆ ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
Potato Peel Benefits: ಆಲೂಗಡ್ಡೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದಿರಬಹುದು. ಆದರೆ, ಆಲೂಗಡ್ಡೆಯಷ್ಟೇ ಅಲ್ಲ ಅದರ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ವರದಾನವಿದ್ದಂತೆ ಎಂದು ನಿಮಗೆ ತಿಳಿದಿದೆಯೇ?
Potato side effects : ಭಾರತೀಯ ಅಡುಗೆ ಮನೆಯಲ್ಲಿ ತರಕಾರಿಗಳ ಪೈಕಿ ಆಲೂಗಡ್ಡೆಗೆ ವಿಶೇಷ ಸ್ಥಾನವಿದೆ. ಆದ್ರೆ ಕೆಲವೊಂದಿಷ್ಟು ಜನರು ಆಲೂಗಡ್ಡೆ ತಿನ್ನುವುದರಿಂದ ವಾತ ಉಂಟಾಗುತ್ತದೆ, ಇತರೆ ಆರೋಗ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಅಂತ ಹೇಳ್ತಾರೆ.. ಹಾಗಿದ್ರೆ ವೈದ್ಯರು ಏನ್ ಹೇಳ್ತಾರೆ ಅಂತ ತಿಳಿಯೋಣ.. ಬನ್ನಿ
ಆಲೂಗಡ್ಡೆ ಆಹಾರದಲ್ಲಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲಿ ಒಂದಾಗಿದೆ. ಪರಾಠದಿಂದ ಹಿಡಿದು ಫ್ರೆಂಚ್ ಫ್ರೈಗಳವರೆಗೆ ಪ್ರತಿಯೊಂದು ಪಾಕವಿಧಾನಕ್ಕೂ ಆಲೂಗಡ್ಡೆ ಮೊದಲ ಆಯ್ಕೆಯಾಗಿದೆ. ಆಲೂಗಡ್ಡೆ ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ಇದನ್ನು ತಿನ್ನುವಾಗ, ಹೆಚ್ಚಿನ ಜನರು ಅದರ ಸಿಪ್ಪೆಯನ್ನು ಬೇರ್ಪಡಿಸುತ್ತಾರೆ, ಇದರಿಂದಾಗಿ ಅದು ಒದಗಿಸುವ ಆರೋಗ್ಯಕರ ಪ್ರಯೋಜನಗಳ ಪರಿಣಾಮವು ಕಡಿಮೆಯಾಗುತ್ತದೆ. ಆಲೂಗಡ್ಡೆಯಂತೆ ಸಿಪ್ಪೆಯು ಸಹ ಸಮೃದ್ದ ಪೋಷಕಾಂಶಗಳಿಂದ ಕೂಡಿದೆ. ಇದು ಅನೇಕ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನೂ ಹೊಂದಿದೆ. ಇದರ ಕೆಲವು ಉದಾಹರಣೆಗಳನ್ನು ನೀವು ಇಲ್ಲಿ ತಿಳಿಯಬಹುದು.
ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
Potato Peel Benefits: ಸಾಮಾನ್ಯವಾಗಿ ನಾವು ಯಾವುದೇ ಖಾದ್ಯ ತಯಾರಿಸುವಾಗ ಆಲೂಗಡ್ಡೆ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ, ನಿಮಗೆ ತಿಳಿದಿದೆಯೇ ಆಲೂಗಡ್ಡೆ ಸಿಪ್ಪೆಯನ್ನು ಬಿಸಾಡುವುದರಿಂದ ನಾವು ಹಲವು ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ವಾಸ್ತವವಾಗಿ, ಆಲೂಗಡ್ಡೆ ಸಿಪ್ಪೆಯನ್ನು ಪೋಷಕಾಂಶಗಳ ಖಜಾನೆ ಎಂದು ಹೇಳಲಾಗುತ್ತದೆ.
ನೀವೂ ಸಹ ಆಲೂಗೆಡ್ಡೆಯಿಂದ ಆಹಾರ ತಯಾರಿಸುವ ಮೊದಲು ಅದರ ಸಿಪ್ಪೆ ತೆಗೆದು ಡಸ್ಟ್ಬಿನ್ನಲ್ಲಿ ಎಸೆಯುತ್ತಿದ್ದೀರಾ... ಹಾಗಿದ್ದರೆ ಮೊದಲು ನಿಮ್ಮ ಅಭ್ಯಾಸವನ್ನು ಬದಲಾಯಿಸಿ. ಆಲೂಗಡ್ಡೆಗಿಂತ ಆಲೂಗಡ್ಡೆಯ ತೊಗಟೆ/ಸಿಪ್ಪೆ ಹೆಚ್ಚು ಪ್ರಯೋಜನಕಾರಿ ಎಂದು ಬಹುಶಃ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.