ಪಿಎಂ ಮೋದಿ ಭದ್ರತಾ ಲೋಪ: ಪ್ರಧಾನಿ ನರೇಂದ್ರ ಮೋದಿ ಜನವರಿ 5ರಂದು ಪಂಜಾಬ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬಟಿಂಡಾ ವಿಮಾನ ನಿಲ್ದಾಣದಿಂದ ಹುಸೇನಿವಾಲಾಗೆ ಹೋಗುವಾಗ ಅವರ ಬೆಂಗಾವಲು ಪಡೆ ಅರ್ಧ ಗಂಟೆಗಳ ಕಾಲ ಫ್ಲೈಓವರ್ನಲ್ಲಿ ಸಿಲುಕಿಕೊಂಡಿತ್ತು.
How to Contact Prime Minister: ನಿಮ್ಮ ತಲೆಯಲ್ಲೂ ಪ್ರಧಾನಿಗಳಿಗೆ ಹೇಗೆ ಪತ್ರ ಬರೆಯುವುದು ಎಂಬ ಪ್ರಶ್ನೆ ಮೂಡಿರಬೇಕಲ್ಲವೇ? ಇದಕ್ಕೂ ಮೊದಲು ಪ್ರಧಾನಿಗೆ ಯಾರು, ಯಾವ ವಿಚಾರಕ್ಕೆ ಪತ್ರ ಬರೆಯಬಹುದು? ಅಲ್ಲದೇ, ಪತ್ರ ಬರೆಯುವ ವಿಧಾನ ಏನು? ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಣವ್ಯೂಹ. ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ. ಅಭಿವೃದ್ದಿ ಹೆಸರಲ್ಲಿ ಮತಬೇಟೆ ಮಾಡಲಿರುವ ನಮೋ. ಇಂದು ಬೆಂಗಳೂರು, ತುಮಕೂರಿನಲ್ಲಿ ಕಾರ್ಯಕ್ರಮ. ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿರೋ ಮೋದಿ.
ಮುಸ್ಲಿಂ ಅಸ್ಮಿತೆಗೆ ಬಿಜೆಪಿ ವಿರುದ್ಧವಾಗಿದೆ. ಮುಂದೊಂದು ದಿನ ಹಿಜಾಬ್ ಧರಿಸಿದ ಮಹಿಳೆ ಈ ದೇಶದ ಪ್ರಧಾನಿಯನ್ನಾಗಿ ನೋಡಲು ನಾನು ಬಯಸುತ್ತೇನೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಈ ಯೋಜನೆಯಲ್ಲಿ ಆಯ್ಕೆಯಾದ ರೈತರಿಗೆ ಪ್ರತಿ ವರ್ಷ 2000 ರೂ.ನಂತೆ ಕಂತು ನೀಡಲಾಗುತ್ತಿದೆ. ಹೀಗೆ ಸರ್ಕಾರ ಮತ್ತೊಂದು ಯೋಜನೆಯ ಮೂಲಕ ರೈತರಿಗೆ ತಿಂಗಳಿಗೆ 3,000 ರೂ. ನೀಡಲಾಗುತ್ತಿದೆ. ಹಾಗಿದ್ರೆ ಯಾವುದು ಅದು ಯೋಜನೆ? ಇಲ್ಲಿದೆ ನೋಡಿ...
Sri Lanka Economic Crisis: ದೇಶದ ಅತ್ಯಂತ ಸುರಕ್ಷಿತ ಸ್ಥಳಗಳು ಎಂದು ಹೇಳಲಾಗುವ ಈ ಠಿಕಾಣಿಗಳಲ್ಲಿ ಪ್ರತಿಭಟನಾಕಾರರು ಮೋಜು-ಮಸ್ತಿಗಿಳಿದಿದ್ದಾರೆ. ಶ್ರೀಲಂಕಾದಲ್ಲಿ ರಾಷ್ಟ್ರಪತಿ ಭವನ ಹಾಗೂ ಪ್ರಧಾನಿ ನಿವಾಸಗಳು ಪಿಕ್ನಿಕ್ ತಾಣಗಳಾಗಿ ಮಾರ್ಪಟ್ಟಿವೆ. ಪ್ರತಿಭಟನಾಕಾರರ ಹಲವು ವಿಡಿಯೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಹಲವರು ಅಡುಗೆ ಮಾಡುತ್ತಿರುವುದು, ಕೇರಂ ಬೋರ್ಡ್ ಆಡುತ್ತಿರುವುದನ್ನು ನೀವು ನೋಡಬಹುದು.
ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಇಂದು ಮೈಸೂರಿನ ಅರಮನೆಯಲ್ಲಿ ರಾಜಮನೆತನದವರೊಂದಿಗೆ ಪ್ರಸಿದ್ಧವಾದ ಮೈಸೂರು ಪಾಕ್ ಮತ್ತು ಮೈಸೂರು ಮಸಾಲೆ ದೋಸೆಯನ್ನು ಸವಿದರು.
ಭಾರತ ಸರ್ಕಾರದ ಕಾರ್ಯದರ್ಶಿ ಹಂತದ ಸ್ಥಾನಮಾನಗಳನ್ನು ಕಪೂರ್ ಅವರಿಗೆ ನೀಡಲಾಗುತ್ತದೆ. ಇನ್ನು ತರುಣ್ ಕಪೂರ್ ಅವರ ಜೊತೆ ಐಎಎಸ್ ಅಧಿಕಾರಿಗಳಾದ ಹರಿರಂಜನ್ ರಾವ್ ಮತ್ತು ಅತಿಶ್ ಚಂದ್ರ ಅವರನ್ನು ಸಹ ಹೆಚ್ಚುವರಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.
ಇಂದು ಬೆಳಗ್ಗೆ ಉಕ್ರೇನ್ನ (Ukraine) ಖಾರ್ಕಿವ್ನಲ್ಲಿ ಶೆಲ್ ದಾಳಿಗೆ ಬಲಿಯಾದ ಭಾರತೀಯ ವಿದ್ಯಾರ್ಥಿ ನವೀನ್ ಶೇಖರಪ್ಪ (Naveen Shekharappa) ಅವರ ತಂದೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2005, 2006 ಮತ್ತು 2007 ರಲ್ಲಿ ಜನಿಸಿದ ಎಲ್ಲಾ ಫಲಾನುಭವಿಗಳು 15-18 ವರ್ಷದ ವರ್ಗದವರಲ್ಲಿ ಬರುತ್ತಾರೆ. ಇವರು ಲಸಿಕೆ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿದೆ.
PM Modi call to CM Bommai: ಸಿಎಂ ಬೊಮ್ಮಾಯಿಗೆ ಪ್ರಧಾನಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆಯೂ ಪ್ರಧಾನಿಗಳಿಗೆ ಸಿಎಂ ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.