Major Dhyan Chand Sports University: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮೀರತ್ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಭಾನುವಾರ ಶಂಕುಸ್ಥಾಪನೆ ಮಾಡಿದರು.
Bank deposit insurance event: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಭಾನುವಾರ) ದೆಹಲಿಯ ವಿಜ್ಞಾನ ಭವನದಲ್ಲಿ ''ಠೇವಣಿದಾರರು ಮೊದಲು: 5 ಲಕ್ಷ ರೂ.ವರೆಗೆ ಗ್ಯಾರಂಟಿ ಕಾಲಮಿತಿ ಠೇವಣಿ ವಿಮೆ ಪಾವತಿ'' ವಿಷಯದ ಕುರಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬುಧವಾರ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಹಲವಾರು ಪ್ರಸ್ತಾಪಗಳನ್ನು ಅನುಮೋದಿಸಲಾಗಿದೆ. ಈ ಎಲ್ಲಾ ನಿರ್ಧಾರಗಳು ಐತಿಹಾಸಿಕವಾಗಿದ್ದು, ಕೋಟ್ಯಂತರ ಭಾರತೀಯರು ಪ್ರಯೋಜನ ಪಡೆಯುತ್ತಾರೆ ಎಂದು ಸಭೆಯ ನಂತರ ಸ್ವತಃ ಪ್ರಧಾನ ಮಂತ್ರಿಯವರೇ ಮಾಹಿತಿ ನೀಡಿದ್ದಾರೆ.
27 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಒಳಗೊಂಡ ಈ ಅಭಿಯಾನಕ್ಕೆ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಒಡಿಶಾದ ಒಟ್ಟು 116 ಜಿಲ್ಲೆಗಳಿಂದ 25 ಸಾವಿರಕ್ಕೂ ಹೆಚ್ಚು ವಲಸಿಗರನ್ನು ಆಯ್ಕೆ ಮಾಡಲಾಗಿದೆ.
ಒಂದು ವೇಳೆ ನೀವೂ ಕೂಡ ಸುಂದರ ಮನೆ ಖರೀದಿಸುವ ಪ್ಲಾನಿಂಗ್ ಮಾಡುತ್ತಿದ್ದೀರಾ? ಹಾಗಿದ್ದರೆ ಅಗ್ಗದ ದರದಲ್ಲಿ ಮನೆ ಖರೀದಿಸಲು ಇದ್ದ ಕಾಲಾವಧಿಯನ್ನು ಸರ್ಕಾರ ಒಂದು ವರ್ಷ ಮತ್ತೆ ಹೆಚ್ಚಿಸಿದೆ. ಅಂದರೆ ಮಾರ್ಚ್ 2021ರವರೆಗೆ ನೀವು ಇದರ ಲಾಭವನ್ನು ಪಡೆಯಬಹುದಾಗಿದೆ.
ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹಣದುಬ್ಬರ ಮಟ್ಟ ಕಳೆದ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೆಲ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಮುಖಿಯಾಗಿವೆ. ಗೋದಿ ಉತ್ಪಾದನೆಯಲ್ಲಿ ಭಾರಿ ಇಳಿಕೆ ಕಂಡುಬಂದಿರುವ ಕಾರಣ, ಒಂದು ಚಪಾತಿ ತಿನ್ನುವುದು ಕೂಡ ಪಾಕ್ ನಲ್ಲಿ ದುಬಾರಿಯಾಗಿ ಪರಿಣಮಿಸಿದೆ.
ತಿರುಚಿರಾಪಳ್ಳಿಯಿಂದ ಸುಮಾರು 63 ಕಿ.ಮೀ ದೂರದಲ್ಲಿರುವ ಸ್ಲೀಪಿ ಎರಾಕುಡಿ ಗ್ರಾಮದಲ್ಲಿರುವ 50 ವರ್ಷ ವಯಸ್ಸಿನ ರೈತ ಪಿ. ಶಂಕರ್ ಕಳೆದ ವಾರ ತಮ್ಮ ಜಮೀನಿನಲ್ಲಿ ದೇವಾಲಯವನ್ನು ಉಧ್ಘಾಟಿಸಿದ್ದಾರೆ ಮತ್ತು ನಿತ್ಯ ಪೂಜೆ ಅರ್ಚನೆಯನ್ನೂ ಸಹ ಕೈಗೊಳ್ಳುತ್ತಾರೆ.
ರಾಮಲೀಲಾ ಮೈದಾನಕ್ಕೆ ಹೋಗುವ ಎಲ್ಲ ಮಾರ್ಗಗಳ ಮೇಲೆ ಸಿಸಿಟಿವಿಗಳ ಮೂಲಕ ತೀವ್ರ ನಿಗಾ ವಹಿಸಲಾಗುತ್ತಿದೆ. ಮೈದಾನದ ಹತ್ತಿರವಿರುವ ಕಟ್ಟಡಗಳ ಮೇಲೆಯೂ ಕೂಡ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ.
ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಪ್ರಧಾನಿ, " ಇದು ಶಾಂತಿ, ಐಕ್ಯತೆ ಹಾಗೂ ಬಾಂಧವ್ಯ ಕಾಪಾಡುವ ಸಮಯವಾಗಿದ್ದು, ಯಾವುದೇ ರೀತಿಯ ವದಂತಿ ಹಾಗೂ ಸುಳ್ಳು ಹೇಳಿಕೆಗಳಿಂದ ದೂರವಿರುವಂತೆ ನನ್ನ ಮನವಿ" ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.