Manoranjan Ravichandran Marriage: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಶುಭ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.
ʻತ್ರಿವಿಕ್ರಮʼದ ಸಿನಿಮಾ ಹಾಡಿನ ಬಗ್ಗೆ ರವಿಚಂದ್ರನ್ ಮೆಚ್ಚುಗೆಯ ಮಾತನಾಡಿದ್ದಾರೆ.. ಅರ್ಜುನ್ ಜನ್ಯಗೆ ಹಾರ್ಟ್ ಅಟ್ಯಾಕ್ ಆಗಿದ್ದು ಕಂಪೋಸಿಶನ್ನಿಂದ ಅಂತಾ ರವಿಚಂದ್ರನ್ ಹೇಳಿದ್ದಾರೆ..
ಶಿವನಂತೆ ನನಗೂ ಮೂರು ಕಣ್ಣು ಎಂದು ನಟ ವಿಕ್ರಮ್ ಹೇಳಿದ್ದಾರೆ.. ತ್ರಿವಿಕ್ರಮ ಸಿನಿಮಾ ಮೂಲಕ ನಾಯಕ ನಟರಾಗಿ ಸಿನಿ ರಂಗಕ್ಕೆ ಎಂಟ್ರಿ ಕೊಡ್ತಿರೋ ವಿಕ್ರಮ್, ನಿಮ್ಮ ಮನಸ್ಸನ್ನು ಈ ಸಿನಿಮಾದಲ್ಲಿ ಗೆಲ್ಲುತ್ತೇನೆ ಎಂದಿದ್ದಾರೆ.
ಹುಡುಗಿ ಮುಟ್ಟದೆ ಸಿನಿಮಾ ಮಾಡೋಕೆ ಬರಲ್ವಾ ನಿನಗೆ ಎಂದು ಹೆಂಡತಿ ಕೇಳಿದ್ದಳು.. ಬಳಿಕ ಏಕಾಂಗಿ ಸಿನಿಮಾ ಮಾಡಿದೆ. ಆದ್ರೆ ಬಳಿಕ ಆಕೆಯೇ ಸ್ಕ್ರೀನ್ ಮೇಲೆ ಜನ ಹೇಗೆ ಇಷ್ಟ ಪಡ್ತಾರೋ ಆ ರೀತಿಯ ಸಿನಿಮಾ ಮಾಡು ಎಂದಿದ್ದಳು. ನಾನು ಸ್ಕ್ರೀನ್ನಲ್ಲಿ ಏನೇ ಮಾಡಿದ್ದರೂ ಅದು ನಿಮಗಾಗಿ ಅಂತಾ ಅಭಿಮಾನಿಗಳಿಗೆ ರವಿಚಂದ್ರನ್ ಹೇಳಿದ್ದಾರೆ..
ತ್ರಿವಿಕ್ರಮ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹಾಡಿ ಹೊಗಳಿದ ನಟಿ ಶ್ರುತಿ ಡಾ. ರಾಜ್ ಕುಮಾರ್ ಪುತ್ರರ ಬಗ್ಗೆ ಹೇಳಿದ್ದೇನು? ನೀವೇ ನೋಡಿ...
ಸಿನಿಮಾ ಏನಾಗುತ್ತೋ ಗೊತ್ತಿಲ್ಲ.. ಆದ್ರೆ ವಿಕ್ಕಿ 2 ವರ್ಷದಲ್ಲಿ ಟಾಪ್ ಹೀರೋ ಆಗ್ತಾನೆ.. ನನ್ನ ಬ್ಯಾನರ್ನಿಂದ ಒಳ್ಳೆ ಹೀರೋ ಬರ್ತಿರೋದು ಖುಷಿಯಾಗ್ತಿದೆ ಎಂದು ತ್ರಿವಿಕ್ರಮ ಸಿನಿಮಾ ನಿರ್ಮಾಪಕ ಸೋಮಣ್ಣ ಹೇಳಿದ್ದಾರೆ..
ನಾನು ಯಾವತ್ತಿದ್ದರೂ ನಿಮ್ಮ ಕ್ರೇಜಿನೇ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.. ತ್ರಿವಿಕ್ರಮ ಪ್ರೀ ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ರವಿಚಂದ್ರನ್, ನನ್ನ ಅಪ್ಪ ಹಾಗೂ ಅಪ್ಪು ಇಬ್ಬರ ಅಪ್ಪುಗೆಯೂ ಹೇಳಿಕೊಡೋ ಪಾಠ ಒಂದೇ.. ನಗು ಯಾವಾಗಲು ಮುಂದೆ ಇಟ್ಟುಕೊಳ್ಳಬೇಕು ಎಂದು.. ನನಗೆ ಕರ್ನಾಟಕನೇ ನನ್ನ ಮನೆ. ನನ್ನ ಮನೆಗೆ ನ್ಯಾಯ ಒದಗಿಸಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.. ಎಲ್ಲವನ್ನೂ ಸಹಿಸೋ ಹೆಂಡತಿ ಮಕ್ಕಳಿಗೆ ಸಾಷ್ಟಾಂಗ ನಮಸ್ಕಾರ ಎಂದಿದ್ದಾರೆ..
ಕ್ರೇಜಿ ಸ್ಟಾರ್ ರವಿಚಂದ್ರನ್ 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ರವಿಚಂದ್ರನ್ ಅವರು ಮಾಧ್ಯಮ ಮಿತ್ರರ ಮುಂದೆ ತಮ್ಮ ಕನಸುಗಗಳ ಬಗ್ಗೆ ಹೇಳಿದ್ದೇನು ಗೊತ್ತಾ...!
ಕ್ರೇಜಿ ಸ್ಟಾರ್ ರವಿಚಂದ್ರನ್ 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ಈ ಸಂದರ್ಭದಲ್ಲಿ ಮೀಡಿಯಾ ಮುಂದೆ ಮಾತನಾಡಿದ ಕ್ರೇಜಿ ಸ್ಟಾರ್ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.