RBI New Rule: ಗ್ರಾಹಕ ಸಾಲಕ್ಕೆ ಸಂಬಂಧಿಸಿದಂತೆ ರಿಸ್ಕ್ ವೇಟೇಜ್ ಹೆಚ್ಚಿಸಲು RBI ನಿರ್ಧರಿಸಿದೆ. ಯಾವುದೇ ಬ್ಯಾಂಕ್ ಅಥವಾ NBFC ಗ್ರಾಹಕ ಸಾಲಗಳನ್ನು ವಿತರಿಸಿದರೆ, ಅದಕ್ಕೆ ಬಫರ್ ಮೀಸಲನ್ನು ಕೇಂದ್ರೀಯ ಬ್ಯಾಂಕ್ ಶೇ.25 ರಷ್ಟು ಹೆಚ್ಚಿಸಿದೇ. ಇದರಿಂದಾಗಿ ಮುಂದಿನ ದಿನಗಳಲ್ಲಿ ವೈಯಕ್ತಿಕ ಸಾಲ ದುಬಾರಿಯಾಗಲಿದೆ.(Business News In Kannada)
2,000 Note Exchange: ನಿಮ್ಮ ಬಳಿ ಇರುವ 2,000ಗಳ ನೋಟುಗಳು ಹಾಗೆಯೇ ಉಳಿದಿವೆಯಾ? ನೋಟುಗಳ ಬದಲಾವಣೆ ಮಾಡಿಕೊಂಡಿಲ್ಲವಾ? ಹಾಗಾದರೆ ಆರ್ಬಿಐ(RBI) ತಿಳಿಸಿರುವ ಈ ಆದೇಶದ ಬಗ್ಗೆ ತಿಳಸಿದುಕೊಳ್ಳಿ.
Fd Rule Changed : ನೀವು ಸ್ಥಿರ ಠೇವಣಿಗಳನ್ನು ಸಹ ಮಾಡಿದರೆ, ಆರ್ಬಿಐ ಎಫ್ಡಿ ನಿಯಮಗಳಲ್ಲಿ ಭಾರಿ ಬದಲಾವಣೆಯನ್ನು ಮಾಡಿದೆ. ಆರ್ಬಿಐನಿಂದ ಎಫ್ಡಿ ಹೊಸ ನಿಯಮಗಳು ಸಹ ಪರಿಣಾಮಕಾರಿಯಾಗಿವೆ.
RBI Latest Rule - ದೇಶದ ದೊಡ್ಡ ಬ್ಯಾಂಕೇತರ ಹಣಕಾಸು ಕಂಪನಿಗಳಿಗಾಗಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರ ಪ್ರಭಾವ ಬೀರಲಿವೆ. ಹಾಗಾದರೆ ಬನ್ನಿ ಹೇಗೆ ಈ ನಿಯಮಗಳು ನಿಮ್ಮ ಹಣಕಾಸಿನ ಮೇಲೆ ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ ಬನ್ನಿ.
RBI New Rule: ಗ್ರಾಹಕರ ಡೇಟಾವನ್ನು ಹೆಚ್ಚು ಸುರಕ್ಷಿತವಾಗಿರಿಸುವ (Card Security) ಸಲುವಾಗಿ, ಜನವರಿ 1 ರಿಂದ RBI ಜಾರಿಗೆ ತರಲು ಹೊರಟಿದ್ದ ಹೊಸ ನಿಯಮವನ್ನು 6 ತಿಂಗಳಿಗೆ ಮುಂದೂಡಿದೆ. ಇದೀಗ ಕಾರ್ಡ್ ಪಾವತಿಯ ಟೋಕನೈಸೇಶನ್ (Card Payment Tokenisation) ಜೂನ್ ನಂತರ ಜಾರಿಗೆ ಬರಲಿದೆ.
RBI New Rule: ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್ಬಿಐ ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ರೆಪೊ ದರವನ್ನು 4 ಶೇಕಡದಲ್ಲಿ ಇರಿಸಲಾಗಿದ್ದು, ರಿವರ್ಸ್ ರೆಪೊ ದರವನ್ನು 3.35 ಶೇಕಡದಲ್ಲಿ ಇರಿಸಲಾಗಿದೆ.
RBI New Rule - ನೀವೂ ಕೂಡ ಒಂದು ವೇಳೆ ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಈ ಸುದ್ದಿಯನ್ನು ಓದಲು ಮರೆಯಬೇಡಿ. ಈಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಚೆಕ್ ನೀಡುವ ಮುನ್ನ ಜಾಗರೂಕರಾಗಿರಬೇಕಾದ ಅವಶ್ಯಕತೆ ಇದೆ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.
16 ಮಾರ್ಚ್ 2020 ರಿಂದ ಹೊಸ ಕಾರ್ಡ್ಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಹಳೆಯ ಕಾರ್ಡ್ ಬಳಕೆದಾರರು ಈ ಯಾವುದೇ ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.