umapathy srinivas: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.. ಈ ಹಿಂದೆ ನಟ ದರ್ಶನ್ ನಿರ್ಮಾಪಕ ಉಮಾಪತಿ ಅವರಿಗೆ ತಗಡು ಎಂದಿದ್ದರು.. ಅಂದು ಉಮಾಪತಿ ಸೈಲೆಂಟ್ ಆಗಿದ್ದ ಇವರು ಇಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ..
Mallikarjun: ರೇಣುಕಾಸ್ವಾಮಿ ಕೇಸ್ನಲ್ಲಿ ಪೋಲಿಸರ ಅತಿಥಿಯಾಗಿರುವ ದರ್ಶನ್ ಮಾಜಿ ಮ್ಯಾನೇಜರ್ ಮಿಸ್ಸಿಂಗ್ ವಿಚಾರ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಇದೀಗ ಮಲ್ಲಿಕಾರ್ಜುನ್ ಬರೆದಿದ್ದಾನೆ ಎನ್ನಲಾಗುತಿರುವ ಲೆಟರ್ ಒಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
Pavithra Gowda case : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎರಡನೇ ಹಂತದ ತನಿಖೆ ಶುರು ಆಗಿದೆ.. ನಿನ್ನೆ ದರ್ಶನ್ ಸೇರಿ 13 ಜನ್ರನ್ನ ಮತ್ತೆ ಕಸ್ಟಡಿಗೆ ಪಡೆದಿದ್ದ ಪೊಲೀಸರು ಸ್ಫೋಟಕ ವಿಷ್ಯಗಳನ್ನ ಉಲ್ಲೇಖಿಸಿದ್ರು.. ಅದಕ್ಕೆ ತಕ್ಕ ಹಾಗೆ ಈಗಾಗಲೇ ಎವಿಡೆನ್ಸ್ ಗಳು ಸಿಕ್ಕಿದ್ದು ಕರೆಂಟ್ ಶಾಕ್ ವಿಚಾರ ಮಾತ್ರ ಶಾಕಿಂಗ್ ಆಗಿತ್ತು.. ಅಷ್ಟಕ್ಕೂ ಇವತ್ತು ಏನೆಲ್ಲಾ ಇನ್ವೆಷ್ಟಿಗೇಷನ್ ಆಯ್ತು.. ಹೇಳ್ತೀವಿ.. ನೋಡಿ..
Actor Darshan Arrest: ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ದರ್ಶನ್ ಹಾಗೂ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಯಲಿದ್ದಾರೆ.. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ.. ಸದ್ಯ ಈ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಪೊಲೀಸ್ 21 ಸಾಕ್ಷ್ಯ ಪ್ರಬಲ ಸಾಕ್ಷ್ಯ ಕಲೆಹಾಕಿರುವ ಮಾಹಿತಿ ಲಭ್ಯವಾಗಿದೆ..
ಡಿ ಗ್ಯಾಂಗ್ನಿಂದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣ
A1 ಆರೋಪಿ ಪವಿತ್ರ ಪೊಲೀಸರ ಮುಂದೆ ಹೇಳಿದ್ದೇನು ಗೊತ್ತಾ?
ಬಂಧನ ಬಳಿಕ ದಚ್ಚು ಗೆಳೆತಿ ಪವಿತ್ರಾಗೌಡಗೆ ಪಾಪಪ್ರಜ್ಞೆ..!
ಪೊಲೀಸರ ಮುಂದೆ ಪಶ್ಚಾತ್ತಾಪ ಪಡುತ್ತಿರುವ ಪವಿತ್ರಗೌಡ
ಡಿ ಗ್ಯಾಂಗ್ನಿಂದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣ
ಕಿಲ್ಲಿಂಗ್ ಸ್ಟಾರ್ ದರ್ಶನ್ ಮೇಲೆ ಓಪನ್ ಆಗುತ್ತಾ ರೌಡಿ ಶೀಟರ್..?
ಇಂತಹ ಸಾಧ್ಯತೆಯಿದೆ ಇದೆ ಅಂತ ಹೇಳುತ್ತಿವೆ ಪೊಲೀಸ್ ಮೂಲಗಳು
ಕೊಲೆ ಕೇಸಿನಲ್ಲಿ ಭಾಗಿಯಾದವರ ಮೇಲೆ ರೌಡಿ ಪಟ್ಟಿ ಓಪನ್ ಆಗುತ್ತೆ
ಸ್ವಾಮಿ ಕೊಲೆ ಕೇಸಿಂದ ದರ್ಶನ್ ಮೇಲೆ ರೌಡಿ ಶೀಟ್ ಆರಂಭ ಸಾಧ್ಯತೆ
Darshan Arrest: ಸ್ಯಾಂಡಲ್ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಅಂತಲೇ ಹೆಸರು ಮಾಡಿರುವ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ.
Actor Darshan : ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Darshan Arrest: ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಕುರಿತಂತೆ ತನಿಖೆ ಮುಂದುವರೆದಿದ್ದು ತನಿಖೆಯಲ್ಲಿ ಬರುವ ಅಂಶಗಳನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು: ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದೇನು?
ರೇಣುಕಾಸ್ವಾಮಿ (Renukaswamy) ಮಾಡಿದ್ದು ತಪ್ಪಾಗಿದ್ದರೆ ಕಾನೂನು ಮೂಲಕ ಕ್ರಮ ಜರುಗಿಸಬಹುದಾಗಿತ್ತು. ಆದರೆ ಈ ಮಟ್ಟಕ್ಕೆ ಹೋಗುವುದು ಸರಿಯಲ್ಲ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಇಂದು ಉಗ್ರ ಹೋರಾಟ
ಇಂದು ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳ ಪ್ರೊಟೆಸ್ಟ್
ದರ್ಶನ್ ಮತ್ತು ತಂಡಕ್ಕೆ ಉಗ್ರ ಶಿಕ್ಷೆ ಆಗುವಂತೆ ಆಗ್ರಹ
ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಅತ್ಯಂತ ಹೇಯ ಕೃತ್ಯ ದರ್ಶನ್ ಮತ್ತು ತಂಡ ಮಾಡಿದೆ
ಮಾನವೀಯತೆ ಮತ್ತು ಮನುಷ್ಯತ್ವದ ಕೊಲೆ ಆಗಿದೆ
ಚಿತ್ರದುರ್ಗದಲ್ಲಿ ಮಾಜಿ ಶಾಸಕ ಬಸವರಾಜನ್ ಹೇಳಿಕೆ
ಇದು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.