Famous Senior Actress: ಒಂದು ಫ್ಲಾಪ್ ಚಿತ್ರದೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ಚಲನಚಿತ್ರೋದ್ಯಮದ ಪ್ರಮುಖ ನಟಿ, ಒಂದೇ ಚಿತ್ರದೊಂದಿಗೆ ರಾತ್ರೋರಾತ್ರಿ ತಾರೆಯಾದರು.
Actor Comment About eating beef: 'ನಾನು ಗೋಮಾಂಸ ತಿನ್ನುವ ಹಿಂದೂ, ನೀವು ಆಹಾರವನ್ನು ಧರ್ಮದೊಂದಿಗೆ ಏಕೆ ಜೋಡಿಸುತ್ತೀರಿ?' ಒಬ್ಬ ಪ್ರಸಿದ್ಧ ನಟ ತನ್ನ ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಆಹಾರ ಮತ್ತು ಧರ್ಮದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದರು..
Story Behind Cinema: 'ಅಮರ್ ಅಕ್ಬರ್ ಆಂಟೋನಿ' ಕಥೆ ಹೊಳೆದ ಕೂಡಲೇ ನಿರ್ದೇಶಕ ಮನಮೋಹನ್ ದೇಸಾಯಿ ಅವರು ಪತ್ನಿ ಜೀವನ್ ಪ್ರಭಾರ ಬಳಿ ಈ ವಿಷಯವನ್ನು ಹಂಚಿಕೊಳ್ಳುತ್ತಾರೆ. ಆಗ ಅವರ ಪತ್ನಿ ಹಾಗೂ ಪುಷ್ಪ ಶರ್ಮಾ ಸೇರಿಕೊಂಡು ಕಥೆಗೆ ಅಂತಿಮ ರೂಪವನ್ನು ನೀಡುತ್ತಾರೆ.
Actresses Who Quit Acting: ತಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಅನೇಕ ಸುಂದರಿಯರು ಬಾಲಿವುಡ್ನಲ್ಲಿದ್ದಾರೆ. ಆದರೆ ಒಂದು ಕಾಲದಲ್ಲಿ ಕೆಲವೊಂದು ಹೀರೋಯಿನ್’ಗಳನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದರು. ಆದರೆ ಆ ನಟಿಯರು ಮದುವೆ ಬಳಿಕ ಕುಟುಂಬಕ್ಕಾಗಿ ತಮ್ಮ ವೃತ್ತಿಜೀವನವನ್ನು ತ್ಯಜಿಸಿದರು.
Flashback 2020: ಬಾಲಿವುಡ್, ಹಾಲಿವುಡ್ ಸೇರಿದಂತೆ ಹಲವು ಎಂಟರ್ಟೈನ್ಮೆಂಟ್ ಉದ್ಯಮ ಕಲಾವಿದರಿಗಾಗಿ 2020 ವರ್ಷ ಕಹಿ ಸಾಬೀತಾಗಿದೆ. ಈ ವರ್ಷ ಬಾಲಿವುಡ್ ನ ಹಲವು ದಿಗ್ಗಜ ಕಲಾವಿದರು ಚಿರಕಾಲ ನಮ್ಮನ್ನು ಅಗಲಿದ್ದಾರೆ.
ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಮರಳಿದ್ದ ನಟ ರಿಷಿ ಕಪೂರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.